Nojoto: Largest Storytelling Platform
nojotouser8262174974
  • 5Stories
  • 5Followers
  • 67Love
    156Views

ಮಧುಮತಿ

creating a life i love

  • Popular
  • Latest
  • Video
1617765d1b5097aaf9a4a0f045ccef86

ಮಧುಮತಿ

ಮನಸು ಎಂಬ ಕನ್ನಡಿಯಲ್ಲಿ
ನಿ ನೋಡ ಬಯಸಿದ್ದು ಪ್ರೀತಿ ಮಾತ್ರ!!

ನಿ ನೋಡಿದ ಕನ್ನಡಿಯಲ್ಲಿ ನಿನಗೆ 
ಕಂಡಿದ್ದು ಬರಿ ನಿನ್ನ ಪ್ರತಿಬಿಂಬ ಮಾತ್ರ!!

ಪ್ರೀತಿಯ ಹುಡುಕಿ ಹೋರಟ ನಿನಗೆ 
ಕೇವಲ ಸಿಕ್ಕದ್ದು ಬರಿ ನೋವು ಮಾತ್ರ!!

ಆ ನೋವು ತುಂಬಿದ ಮನಸಿನಲ್ಲಿ
ನಿನಗೆ ಉಕ್ಕಿ ಹರಿದದ್ದು ಕಣ್ಣೀರು ಮಾತ್ರ!!

ಹೃದಯ ಭರಿತ ನೋವನ್ನು ಆಪ್ತರಲ್ಲಿ
ಹೇಳಿಕೊಂಡಾಗ ನಿನಗೆ ಸಿಕ್ಕದ್ದು 
ಹಾಸ್ಯದ ಟೀಕೆಗಳು ಮಾತ್ರ!!

ಕೊನೆಗೆ ನಿನ್ನ ಮನಸು ಮಾತನಾಡಿದ್ದು 
ಯಾರಿಗೂ ಹೇಳದೆ 
ಸುಮ್ಮನಿರುವುದು ಮಾತ್ರ!!

©ಮಧುಮತಿ #Mirror
1617765d1b5097aaf9a4a0f045ccef86

ಮಧುಮತಿ

ಕ್ಷಣ ಹೊತ್ತು ನಿನ್ನ ಕಣ್ತುಂಬ ನೋಡುವಾಸೆಯ ಮೇರೆಗೆ,
ಮನವರಿಕೆಯ ಮಾಡುತ್ತಿರುವೆ ತಿರುಗಿ ನೋಡು ನೀ ನನ್ನೆಡೆಗೆ 

ಕಿವಿಗೊಟ್ಟು ಕೇಳು  ಪಿಸುಗುಡುತಿರುವೆ ಪ್ರೀತಿಯ ಮನದೊಳಗೆ
ಪರಿಸ್ಥಿತಿಗಳಿಗೆ ಪರಿತಪಿಸುತ್ತಿರಲು ಮನ ಪೋಣಿಸಲಾಗದೆ
ಪ್ರೀತಿಯ ಕೊಲ್ಲುತಿರುವೆ ನನ್ನೊಳಗೆ

ತಲೆ ಬಾಗಿ ನಿಂತಿರಲು ಉತ್ತರಿಸಲಾಗದೆ  ನಿನ್ನ ಪ್ರಶ್ನೆಗಳಿಗೆ 
ಮನವೇಕೊ ಭಾರವಾಗಿದೆ ಸ್ಪಂದಿಸಲಾಗದೆ ನೀ ತೋರಿದ ಭಾವನೆಗಳಿಗೆ

ಸೇರೆಯಾಗಿರಲು ಮನಸ್ಸು ಸಾವಿರ ಚಿಂತನೆಯ ಗೊಂದಲದೊಳಗೆ
ನಿನ್ನ ನೆನೆಯುತ್ತ ನಿಂತಿರುವೆ ಕಣ್ಣಂಚಿನ ಅಲೆಗಳ 
ತಡೆಹಿಡಿದು ಕಣ್ಣೋಳಗೆ

©pooja desai #EveningBlush
1617765d1b5097aaf9a4a0f045ccef86

ಮಧುಮತಿ

ए दिल 

उसको कोई कदर नहीं  तेरी 
इज़ाजत के बीना चिन लिया प्यार तुम्हारी
ये दिल जरा खुद को संभाल ।।

दिन भर यादों में खोई राही 
रात मैं तकिया नाम सी हुई 
ए दिल मत हो घायल ।।

वो दिन लोटके कबि न आएगा 
उम्मीद न कर समजाले कुडको 
ए दिल प्यार के लिए मत हो पागल ।।

कोइ और गलति न हो इस मासुम दिल से 
बचाले जूटे मोहोबत से मनको 
ए दिल जरा देख ले तेरी हाल ।।

©madhumati 💕 #feellove #madhumati #poetry #love #positivevibes #success #believe #loveyourself #Yaad  #Quotes
1617765d1b5097aaf9a4a0f045ccef86

ಮಧುಮತಿ

हर लम्हे खुशी से जीने की ख्वाबों मैं रहना चाहतीं हूं
तेरी चेहरे की मुस्कुराहट बनना चाहती हूं 
कदम से कदम मिलाकर साथ चलना चाहती हूं 
पल भर केलिए तुम्हे अपनाना चाहती हूं
तुम्हे दिल में बसाकर पलकों में छुपाना चाहती हूं
वादे , कसमें से भरे प्यार  का महफ़िल सजाना चाहती हूं 
जीवन का अंतिम क्षण तुम्हारे बाहों में बीताना चाहती हूं
बस तेरे साथ रहना चाहती हूं ।

©madhumati 💕 #lovetaj #madhumati #pyar
#pyar_ke_alfaz #kavita
1617765d1b5097aaf9a4a0f045ccef86

ಮಧುಮತಿ

ಮರೆಯಲೇ  ನಿನ್ನ 
ಮರೆಯದೆ ಮಂಕಾಗಲೇ
ಮರೆಯಾಗಿ ಹೋಗೆಂದು ಹೇಳಿ
ಮರಳಿ ನೆನಪಾಗುತ್ತಿರುವೆಯಲ್ಲ ಮನವೇ 
ಮರೆಯಲೇ ನಿನ್ನ ಮರೆಯದೆ ಮಂಕಾಗಲೇ
ಹೇಳಿಬಿಡು 
                           ....ಮಧುಮತಿ..... #ಸೂರ್ಯಾಸ್ತ

#ಸೂರ್ಯಾಸ್ತ #Quote


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile