Nojoto: Largest Storytelling Platform
ramyasn7587
  • 1Stories
  • 5Followers
  • 0Love
    0Views

Ramya SN

  • Popular
  • Latest
  • Video
17b3553f578f7c892959555059410a6b

Ramya SN

ಈ ಜಗತ್ತನ್ನು ನೋಡಲು 
ಅವಕಾಶ ಕೊಟ್ಟೆ
ಎಲ್ಲರು ಯಾವ ರೀತಿ ಇರುತ್ತಾರೆ
 ಎಂದು ತೋರಿಸಿ ಕೊಟ್ಟೆ 
ನಿನ್ನ ಜೀವವನ್ನು ಕೊಟ್ಟು
ನನಗೆ ಜನ್ಮವ ಕೊಟ್ಟೆ
 ನನ್ನ ಪುಟ್ಟ ಪ್ರಪಂಚದಲ್ಲಿ ಸಾಗರದಷ್ಟು 
ಪ್ರೀತಿ ಕೊಟ್ಟೆ 
ಆದರೆ ಯಾಕೆ ನನ್ನ ಬಿಟ್ಟು
ತುಂಬಾ ನೋವ ಕೊಟ್ಟೆ...........

©Ramya SN
  my own words

my own words #ಜೀವನ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile