Nojoto: Largest Storytelling Platform
nojotouser9529562559
  • 3Stories
  • 0Followers
  • 0Love
    0Views

ವಿ ಉ ರ

  • Popular
  • Latest
  • Video
2f3258192068b5a278cfc49c23587cf4

ವಿ ಉ ರ

ಜೀವನ

ಮನಸಿನ ಆಸೆಗಳು ನೂರು
ಆದರೆ ಅವುಗಳ ಆಸರೆ ಏನು?
ಕನಸಿನ ಮಾತು ಸಾವಿರಾರು
ಆದರೆ ಅವುಗಳ ನನಸು ಎಷ್ಟು?
ಬದುಕಿನ ದಾರಿ ನೂರಾರು
ಆದರೆ ಅವುಗಳ ಬಲ್ಲವರು ಯಾರು?
ಓ ಮನವೆ ಸೊಲದಿರು ಎಂದು,ನೊವಿದ್ದರೆ ಇಂದು,
ನಲಿವಿರುವುದು ಮುಂದು,ನಗುತಲಿರು ಎಂದೆಂದೂ.
                                             #quote
2f3258192068b5a278cfc49c23587cf4

ವಿ ಉ ರ

ಜೀವನ ಬೀಳುತ್ತಿರುವಾಗ ನೀ ಹತ್ತಿರವಿದ್ದಾಗ.

#ಹೊತ್ತು #yqjogi #yqkannada #collab #collabwithjogi #YourQuoteAndMine
Collaborating with YourQuote Jogi #secondquote

ನೀ ಹತ್ತಿರವಿದ್ದಾಗ. #ಹೊತ್ತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #secondquote

2f3258192068b5a278cfc49c23587cf4

ವಿ ಉ ರ

ತಿಳಿಯದೆ ಹೇಳುವೆ ಎನನು ಮಾಡಿದೆ
ಯಾವುದು ತಿಳಿಯದೊ ಎನನು ಮಾಡದೆ,
ಮಾಡುವುದೆಂದು ಯಾರಿಗು ತಿಳಿಯದು
ಮಾಡಿ ಆದದ್ದು ಯಾರದು ಕೇಳರು,
ನೊಡುವರೆಲ್ಲರು ಮಾತನು ಬಲ್ಲರು
ಅರಿತು ಅರಿಯದೊ ಎನನೊ ಹೇಳರು,
ಯಾರದು ತಿಳಿಯರು ನನ್ನಯ ಮನವನು
ತಿಳಿಯದೆ ಹೇಳರು ನಿನ್ನಯ ಮನಸನು.  #quote#ಯೋಚನೆ

#Quote#ಯೋಚನೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile