Nojoto: Largest Storytelling Platform
khushianitha6366
  • 25Stories
  • 45Followers
  • 198Love
    0Views

Khushi Anitha

Don't follow me to get follow backs.... You are always free to unfollow me if you don't like my work.. Wish me 08 December

  • Popular
  • Latest
  • Repost
  • Video
3a576c3773bcccc9bb61f4acf564300c

Khushi Anitha

ಹೊರಟಿರುವೆ ತುಸುದೂರ ಸುಮ್ಮನೆ
ನಿನ್ನ ನೆನಪುಗಳ ಮೂಟೆ ಹೊರತು
ನೀನಿಲ್ಲವೆಂಬ ಅರಿವಿದ್ದರೂ...//
ನಿನ್ನ ಹುಡುಕುತಿವೆ ಕಣ್ಗಳು
ತಂಪು ತರದೆ ತಂಗಾಳಿಯೂ
ನಿನ್ನ ಹೆಜ್ಜೆ ಗುರುತ ಅಳಿಸಿದಂತಿದೆ...//
ಮತ್ತದೇ ಖಾಲಿತನ ಮನದಲಿ ಮೂಡಿ
ಸಂಜೆಯಾಗುತಿದೆ
ನಿನ್ನ ನೆರಳಾದರೂ ಸಿಗಬಹುದೆಂಬ ಭ್ರಮೆಯಲಿ
ಹೊರಟಿರುವೆನ ತುಸುದೂರ ಸುಮ್ಮನೆ...//

©Khushi Anitha # ಹೊರಟಿರುವೆ ತುಸುದೂರ ಸುಮ್ಮನೆ
ನಿನ್ನ ನೆನಪುಗಳ ಮೂಟೆ ಹೊರತು
ನೀನಿಲ್ಲವೆಂಬ ಅರಿವಿದ್ದರೂ...//
ನಿನ್ನ ಹುಡುಕುತಿವೆ ಕಣ್ಗಳು
ತಂಪು ತರದೆ ತಂಗಾಳಿಯೂ
ನಿನ್ನ ಹೆಜ್ಜೆ ಗುರುತ ಅಳಿಸಿದಂತಿದೆ...//
ಮತ್ತದೇ ಖಾಲಿತನ ಮನದಲಿ ಮೂಡಿ
ಸಂಜೆಯಾಗುತಿದೆ

# ಹೊರಟಿರುವೆ ತುಸುದೂರ ಸುಮ್ಮನೆ ನಿನ್ನ ನೆನಪುಗಳ ಮೂಟೆ ಹೊರತು ನೀನಿಲ್ಲವೆಂಬ ಅರಿವಿದ್ದರೂ...// ನಿನ್ನ ಹುಡುಕುತಿವೆ ಕಣ್ಗಳು ತಂಪು ತರದೆ ತಂಗಾಳಿಯೂ ನಿನ್ನ ಹೆಜ್ಜೆ ಗುರುತ ಅಳಿಸಿದಂತಿದೆ...// ಮತ್ತದೇ ಖಾಲಿತನ ಮನದಲಿ ಮೂಡಿ ಸಂಜೆಯಾಗುತಿದೆ

13 Love

3a576c3773bcccc9bb61f4acf564300c

Khushi Anitha

ತಂಪು ರಾತ್ರಿಯಲಿ
ಏಕಾಂಗಿ ಮನದಲಿ
ಮೂಡಿತು ಸಾಲೊಂದು
ನಿನ ನೆನಪಿನ ಸುಳಿಯಲಿ...❤

©Khushi Anitha #GoodNightQuotes #ತಂಪು ರಾತ್ರಿಯಲಿ
ಏಕಾಂಗಿ ಮನದಲಿ
ಮೂಡಿತು ಸಾಲೊಂದು
ನಿನ ನೆನಪಿನ ಸುಳಿಯಲಿ...❤

#TakeMeToTheMoon

#GoodNightQuotes #ತಂಪು ರಾತ್ರಿಯಲಿ ಏಕಾಂಗಿ ಮನದಲಿ ಮೂಡಿತು ಸಾಲೊಂದು ನಿನ ನೆನಪಿನ ಸುಳಿಯಲಿ...❤ #TakeMeToTheMoon

10 Love

3a576c3773bcccc9bb61f4acf564300c

Khushi Anitha

ಇಂಪಾದ ರಾಗವ ಹಾಡಿ
ಮಾಡ್ಯಾನ್ರಿ ಎನಗ ಮೋಡಿ
ಅಂದ ನಾ ಅಂದ್ಕೊಂಡೆ
ಅವ ಎನಗ ಪಸಂದ್ ಜೋಡಿ...!

©Khushi Anitha #ಇಂಪಾದ ರಾಗವ ಹಾಡಿ
ಮಾಡ್ಯಾನ್ರಿ ಎನಗ ಮೋಡಿ
ಅಂದ ನಾ ಅಂದ್ಕೊಂಡೆ
ಅವ ಎನಗ ಪಸಂದ್ ಜೋಡಿ...!#Love quote#proposal

#Flower

#ಇಂಪಾದ ರಾಗವ ಹಾಡಿ ಮಾಡ್ಯಾನ್ರಿ ಎನಗ ಮೋಡಿ ಅಂದ ನಾ ಅಂದ್ಕೊಂಡೆ ಅವ ಎನಗ ಪಸಂದ್ ಜೋಡಿ...!#Love quoteproposal #Flower

11 Love

3a576c3773bcccc9bb61f4acf564300c

Khushi Anitha

ಕಾಯುವಿಕೆಯಲ್ಲಿ ತೋರಿಕೆ ಇಲ್ಲ
ಅಗಾಧವಾದ ನಂಬಿಕೆ ಇದೆ...!

©Khushi Anitha #HopeMessage #Waiting for someone#ಕಾಯುವಿಕೆಯಲ್ಲಿ ತೋರಿಕೆ ಇಲ್ಲ
ಅಗಾಧವಾದ ನಂಬಿಕೆ ಇದೆ...!

#touchthesky

#HopeMessage #waiting for someone#ಕಾಯುವಿಕೆಯಲ್ಲಿ ತೋರಿಕೆ ಇಲ್ಲ ಅಗಾಧವಾದ ನಂಬಿಕೆ ಇದೆ...! #touchthesky

12 Love

3a576c3773bcccc9bb61f4acf564300c

Khushi Anitha

ಅಪೂರ್ಣಗೊಂಡಿದೆ ಕವಿತೆ
ನೀನಿಲ್ಲದೆ....

©Khushi Anitha #ಅಪೂರ್ಣಗೊಂಡಿದೆ ಕವಿತೆ
ನೀನಿಲ್ಲದೆ....#Khushianitha #remebering @khushianitha#Remebering #Love life

#Light

#ಅಪೂರ್ಣಗೊಂಡಿದೆ ಕವಿತೆ ನೀನಿಲ್ಲದೆ....#Khushianitha #remebering @khushianitha#remebering #Love life #Light

8 Love

3a576c3773bcccc9bb61f4acf564300c

Khushi Anitha

ನನ್ನ ಮೊಗದಲಿ ಮೂಡಿರುವ 
ಆ ನಾಚಿಕೆಯ ಕಿರುನಗುವಿಗೆ 
ನನ್ನ ಮನದಲಿ ಮೂಡಿದ 
ನಿನ್ನ ಪ್ರೀತಿಯ ಹಾವಳಿ ಕಾರಣವ 
ನೀ ಹೇಳು ಇನಿಯಾ....!!! #hearts #Love #shayari....

hearts Love shayari....

12 Love

3a576c3773bcccc9bb61f4acf564300c

Khushi Anitha

ಇನ್ನೆಷ್ಟು ದಿನಗಳವರೆಗೆ ಕಾಡುವೆ ಇನಿಯಾ...  
ನಾ ನಿನ್ನ ಮನದರಸಿ ಎಂಬುದು....
ತಿಳಿದಿದೆ ನಿನ್ನ ಹೃದಯಕೆ.....
ಆದರೂ 
ಕಣ್ಣಲ್ಲಿ ಕಾಡುವ ಆಸೆಯೂ ಏತಕೊ 
ನಾ ಅರಿಯೇ...!!! #Love feeling's #Rose #Poem

#Love feeling's #Rose #poem

9 Love

3a576c3773bcccc9bb61f4acf564300c

Khushi Anitha

ಮನದ ಸಂಬಂಧ:-

ಇಳಿ ಸಂಜೆಯಲಿ...
ತಂಗಾಳಿಯೂ ಮೈಸೋಕಲು...
ಕಳೆದ ಕ್ಷಣವ ನೆನೆದು...
ಕಣ್ಂಚಲಿ ಕಣ್ಣೀರ ಹನಿಯೂ ಜಾರಿ...
ತುಟಿಯಂಚಲಿ ನಗುವ ಬೀರಿ...
ಹೆಮ್ಮೆಯಿದೆ ನುಡಿಯಿತು ಮನವು
ಈ ಸಂಬಂಧಕ್ಕೆ ಕೊನೆಯಿಲ್ಲವೆಂದು....!! #twilight #ಸಂಬಂಧ #Quote

#twilight #ಸಂಬಂಧ #Quote

9 Love

3a576c3773bcccc9bb61f4acf564300c

Khushi Anitha

ಕೆಲವು ಸಂಬಂಧಗಳು.... 
           
  ಕಣ್ಣಿಗೆ ಗೋಚರವಾದರೂ...!!
ಮನಸ್ಸಿನಿಂದ ಎಂದೂ ದೂರವಿರುತ್ತವೆ...!!! #NojotoQuote Relationships

Relationships

6 Love

3a576c3773bcccc9bb61f4acf564300c

Khushi Anitha

ಲಕ್ಷ್ಮೀ ಇದ್ದಲ್ಲಿ ಶಾರದೆ ಇರಬಹುದು ಇಲ್ಲದೇನು ಇರಬಹುದು...
ಆದರೆ ಶಾರದೆ ಇದ್ದಲ್ಲಿ ಲಕ್ಷ್ಮೀ ಇದ್ದೆ ಇರ್ತಾಳೆ.... #NojotoQuote Nice

Nice

5 Love

loader
Home
Explore
Events
Notification
Profile