Nojoto: Largest Storytelling Platform
sri5767950018241
  • 4Stories
  • 16Followers
  • 29Love
    896Views

Sri

  • Popular
  • Latest
  • Video
3b597d5468bc1e656e57f4ec445cd73d

Sri

ಕಂಡದೆಲ್ಲ ಬೇಕೆಂದು ಬಯಸಿತು ಚಂಚಲತೆಯ ಮನಸ್ಸು.....
ಅದರೆ ಈ ಮನಸ್ಸು ನನ್ನೊಳಗೊಂದು ಹಸಿಗೂಸು.....
ಬಯಸುವುದು ಸಿಗದಿದ್ದಾಗ ಮನೆಸ್ಸಿಗೇಕೋ ಮುನಿಸು.....
ಕೆಲ ಕ್ಷಣದ ನಂತರ ಮುನಿಸ ಸರಿಸಿದ ಹಸಿಗೂಸಿನಂತ ಮನಸ್ಸು.....
ಸದಾ ಕಾಲ ಕಾಡುವ ಚಿಂತೆಯೇ "ಏ ನೀ ಏಕೆ ಹೀಗೆ  ಪುಟ್ಟ ಮೃದು ಮನಸ್ಸು".....

©Sri
  #TiTLi
3b597d5468bc1e656e57f4ec445cd73d

Sri

ನಗುವಿನ ಒಡವೆ ಮುಖದಲ್ಲಿ ಧರಿಸಿದೆ....
ಜಗಕ್ಕೆ ಕಾಣದಾಯಿತು ನನ್ನ ನೋವಿನ ಸುದೆ...
ಆದರೂ ಜೀವನ ಕೈ ಚಾಚಿ ಕರೆದ ಬಾದೆ..
ಆತ್ಮಿಯರ ಜೊತೆ ನಗುತ ಬದುಕು ಸಾಗಿದೆ..
ಇದಕ್ಕೆ ಕಾರಣರಾದ ಎಲ್ಲರಿಗೂ ಈ ತಲೆ ಸದಾ ಬಾಗಿದೆ...

©Sri
  #Joker
3b597d5468bc1e656e57f4ec445cd73d

Sri

ಕಳೆದುಕೊಂಡ ನನ್ನ ನೆರಳ ಕತ್ತಲ್ಲಲ್ಲಿ ಹುಡುಕುವಂತೆ...
ದುರ್ಜನರ ಮನದಲ್ಲಿ ಸಜ್ಜನಿಕೆ ಬಯಸಿದಂತೆ.....
ಸ್ನೇಹ-ಸಂಬಂಧಗಳ ಜೊತೆಯಿದ್ದರೂ ಏಕಾಂಗಿಯಂತೆ
ಬಣ್ಣವಿಲ್ಲದೆ ನಾಟಕವಾಡುವ ಜನರ ಎದುರು ನಗ್ನ ಸತ್ಯ ನುಡಿಯುವಂತೆ....
ಹೊರ ಬದುಕು ಸುಂದರವಾಗಿದ್ದರೂ ಒಳಗಡೆ ಕ್ರೂರಿಯಂತೆ...
ಜೀವನ ದಿಕ್ಕೇಟು ಕಂಗಲಾದರೂ ಏನಾಗಿಲ್ಲ ಎಂಬ ಮಗುವಿನ ನಗೆಯಂತೆ...
ಬದುಕೇ ಬಯಕೆಗಳ ಸಂತೆ....
ಬೇಕಾಗಿರುವುದರೊಳಗೆ ಬೇಡದಿರುವ ಚಿಂತೆ

©Sri
  #Silence
3b597d5468bc1e656e57f4ec445cd73d

Sri

ಜಗ ಮೆಚ್ಚುವಂತೆ....
ಮನ ಮೆಚ್ಚುವಂತೆ ಬದುಕು...
ಹದ್ದಿನಂತೆ ಏಕಾಂಗಿಯಾಗಿ ಹಾರಾಡು...
ಮೀನಿನಂತೆ ಜೀವನದ ಬವಣೆಯಲ್ಲಿ ಈಜಾಡು... 
ವ್ಯಾಘ್ರನಂತೆ ತಲೆತಗ್ಗಿಸದಂತೆ ನಡೆದಾಡು...
ಯಾರಗೊಡವೆ ಇಲ್ಲದೆ   ತೃಪ್ತಿಯಾಗುವ ಬದುಕಿಗೆ ಬದುಕು....
ಇತರರ ಮೆಚ್ಚಿಸುವ ಬದುಕು ಬೇಡ...
ಪರರ ನಿಂದೆಸದೇ... ಅಲ್ಲನೋಯಿಸದೇ ಬದುಕು....
ಜಗ ಮೆಚ್ಚುವಂತೆ ಅಲ್ಲ....
ಮನ ಮೆಚ್ಚುವಂತೆ ಬದುಕು...

©Sri
  #ಮನ ಬಂದಂತೆ ಬದುಕು#

#ಮನ ಬಂದಂತೆ ಬದುಕು# #ಕಾವ್ಯ

Follow us on social media:

For Best Experience, Download Nojoto

Home
Explore
Events
Notification
Profile