Nojoto: Largest Storytelling Platform
nojotouser6534655792
  • 5Stories
  • 33Followers
  • 33Love
    0Views

🦢ಹಂಸಪ್ರಿಯ🦢

ಸರಳತೆಯ ಸಾಲುಗಳು ನನ್ನವು, ಮನದ ಮಾತುಗಳನ್ನಾಡುವವು. 💞Kannada writer💞

  • Popular
  • Latest
  • Video
413e212154a7a2fc4dba16ae3346dadb

🦢ಹಂಸಪ್ರಿಯ🦢

ಅರೆಬೆಂದ ಅವಳ ನೆನಪುಗಳಿಗೇಕೆ
ಅರಿವಳಿಕೆಯ ಮದ್ದು?
ಅನುದಿನ ಆಲಿಸುತಿಹೆ 
ಅರೆಕ್ಷಣವಗಲಿರದವಳು
ಹೃದಯಕ್ಕೊದ್ದ ಕಾಲ್ಗೆಜ್ಜೆಯ ಸದ್ದು.. #ಹೃದಯ #ಕಾಲ್ಗೆಜ್ಜೆ #ಎರಡುಸಾಲು_ಹಂಸಪದಗಳು

#ಹೃದಯ #ಕಾಲ್ಗೆಜ್ಜೆ #ಎರಡುಸಾಲು_ಹಂಸಪದಗಳು #poem

9 Love

413e212154a7a2fc4dba16ae3346dadb

🦢ಹಂಸಪ್ರಿಯ🦢

लोग कहते है की में भुलक्कड़ हूं।
हा, सच ही तो कहते है,
जब वो सामने आता है
तो में सब कुछ भूल ही जाती हूं।। #bhulakkad #hindi #nojotohindi #shayari #hindi_quotes
413e212154a7a2fc4dba16ae3346dadb

🦢ಹಂಸಪ್ರಿಯ🦢

ಸಾವೆಂಬ 
ಅಘೋಷಿತ 
ಧೂರ್ತನಿಗೆಲ್ಲಿಯ 
ಭಯ,
ಸರ್ವಾಧಿಕಾರದ 
ಹಮ್ಮಿನಲಿ
ತಾ ಕೈಗೆತ್ತಿಕೊಳ್ಳುವನು 
ಕರುಣೆಯಿಲ್ಲದ ನಿರ್ಣಯ.. #ಕನ್ನಡ_ಕವನ #ಸಾವು #ಧೂರ್ತ #ಎರಡುಸಾಲುಗಳು_ಹಂಸಪದಗಳು
#kannada #ಕನ್ನಡ

#ಕನ್ನಡ_ಕವನ #ಸಾವು #ಧೂರ್ತ #ಎರಡುಸಾಲುಗಳು_ಹಂಸಪದಗಳು #kannada #ಕನ್ನಡ

5 Love

413e212154a7a2fc4dba16ae3346dadb

🦢ಹಂಸಪ್ರಿಯ🦢

ಪ್ರೀತಿಸಲೋಸುಗ ದಿನವಿಡೀ  
ದುಂಬಾಲು ಬೀಳುತ್ತಿದ್ದವನಿಗೀಗ,
ಕಾಲು ಗಂಟೆಯ 
ಸಮಯವೂ ಸಿಗುತ್ತಿಲ್ಲ   
ಅವನ ಪ್ರೀತಿಯ ಕಡೆ 
ಕಣ್ಣು  ಹಾಯಿಸಲು... #ಕನ್ನಡಕವನ #ಎರಡುಸಾಲುಗಳು_ಹಂಸಪದಗಳು
#ಅವನು #ಕಾಯುವಿಕೆ #ಕನ್ನಡ #kannadapoem

#ಕನ್ನಡಕವನ #ಎರಡುಸಾಲುಗಳು_ಹಂಸಪದಗಳು #ಅವನು #ಕಾಯುವಿಕೆ #ಕನ್ನಡ #kannadapoem

6 Love

413e212154a7a2fc4dba16ae3346dadb

🦢ಹಂಸಪ್ರಿಯ🦢

ಹಂಗಿನಾಸೆಗೆ ಬಿದ್ದು 
ಬದುಕುವ ಜನರು,
ಯಾರನ್ನೂ ಹಳಿಯಲು 
ಹಿಂಜರಿಯರು.. #ಹಂಗು #ಕನ್ನಡಕವನ #ಎರಡುಸಾಲುಗಳು_ಹಂಸಪದಗಳು 
#ಕನ್ನಡ

#ಹಂಗು #ಕನ್ನಡಕವನ #ಎರಡುಸಾಲುಗಳು_ಹಂಸಪದಗಳು #ಕನ್ನಡ #Quote

5 Love


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile