Nojoto: Largest Storytelling Platform
shivarjarassneha5411
  • 1.7KStories
  • 0Followers
  • 0Love
    0Views

shivarjaras snehasinchana

  • Popular
  • Latest
  • Video
539fa52466e157333de82959aebf5b4a

shivarjaras snehasinchana

ಒಡಲಾಳದ  ನೋವು
ಒಡಗೂಡಿ ಬರಲು ಕಾರಣ ಅರಸುವುದು ಮೂರ್ಖತನ..
ಸಂತಸದ ಕ್ಷಣಗಳು ಚಿಂತಿಸದೆ ಹೋಗುತಿರಲು ಚಿಂತಿಸದಿರುವುದಲ್ಲ ಜಾಣತನ... ಗೊಂದಲದ ಗೂಡಾಗದಿರಲಿ ಬಾಳು
😍😍😍😍😍

ಗೊಂದಲದ ಗೂಡಾಗದಿರಲಿ ಬಾಳು 😍😍😍😍😍

539fa52466e157333de82959aebf5b4a

shivarjaras snehasinchana

ಶಿವಶೃತಿ ಸಾರ -187
ಮರುಕಳಿಸದ ಕಾಲ..
ಮರುಗಿದರು ಬರದು..
ಸಮಯೋಚಿತವಾಗಿ ಯೋಜಿಸಿ..
ಒಳ್ಳೆಯದನ್ನೇ ಯೋಚಿಸಿ.. ವಿಥೌಟ್ ಪ್ಲ್ಯಾನ್ ವೀ ಕಾಂಟ್ ಸಕ್ಸಸ್
......................................................

ವಿಥೌಟ್ ಪ್ಲ್ಯಾನ್ ವೀ ಕಾಂಟ್ ಸಕ್ಸಸ್ ......................................................

539fa52466e157333de82959aebf5b4a

shivarjaras snehasinchana

ಮನಸ್ಸಿನಲ್ಲಾದ ಗಾಯಕ್ಕೆ..
ಉಪಚಾರದ ಉಪಮಾನವೇಕೆ ಸಾಕಿ...
ಬದುಕು ಸಾಗುತಿದೆ ಕುಂಟು ನೆಪವ ಹೇಳದೇ..
ಜಂಜಾಟದ ಜೀವನವ ಜರಿಯುತ ನಿನ್ನ ನೆನಪುಗಳೇ ಪಾಕವೆಂದು ಸಾಕಿ.. ♥️♥️♥️♥️♥️♥️

♥️♥️♥️♥️♥️♥️

539fa52466e157333de82959aebf5b4a

shivarjaras snehasinchana

ಕಥೆ ಹೇಳುತಿವೆ..
ಆ ಖಾಲಿ ಬೆಂಚು..
ನೆನಪುಗಳ ಹೆಕ್ಕುತಾ..
ನಾ.. ನೀ.. ಎನ್ನುವ...
ನಮ್ಮಬ್ಬಿರ ಮಾತುಗಳು ದಿಬ್ಬಣ..
ಕಥೆ ಹೇಳುತಿವೆ ಗೆಳತಿ..
ಕೋಟಿ ಆಸೆಗಳ ಕಣ್ಣಿನಲ್ಲೇ ಬಿತ್ತರಿಪ..
ಕುಡಿಹುಬ್ಬಿನ ಸನ್ನೆಗಳಲ್ಲೇ ಸೋಂಪಾದ ಸಾಹಿತ್ಯದಿ..
ಬಾಹುಗಳ ಬಲದಿ, ಮನಸ್ಸುಗಳ ತುಮುಲದಿ..
ಕಥೆ ಹೇಳುತಿವೆ...ಗೆಳತಿ...ಕಥೆ ಹೇಳುತಿವೆ... ಹೆಕ್ಕುತಾ ಆ ನಿನ್ನ ಹಳೆಯ ನೆನಪುಗಳು
♥️♥️♥️♥️♥️♥️

ಹೆಕ್ಕುತಾ ಆ ನಿನ್ನ ಹಳೆಯ ನೆನಪುಗಳು ♥️♥️♥️♥️♥️♥️

539fa52466e157333de82959aebf5b4a

shivarjaras snehasinchana

ಶಿವಶೃತಿ ಸಾರ -186
ಕೆಲವರಿಗೆ ನಾವೇನೆನ್ನುವುದು ಗೊತ್ತಿಲ್ಲವೆಂದಾಗ..
ಪ್ರಸ್ತಾಪಿಸಿ ಪರಿಚಯ ಮಾಡಿಕೊಳ್ಳದೆ..
ಸಾಧನೆ ಮೂಲಕ ಪರಿಚಿತರಗೋಣ..
ಕೆಲವೊಂದನ್ನು ವ್ಯಯಿಸಿ..
ಕೆಲವೊಂದನ್ನು ತ್ಯಜಿಸಿ.. 😍GM😍

😍GM😍

539fa52466e157333de82959aebf5b4a

shivarjaras snehasinchana

ಕಾಣದ ನೋವಿಗೆ..
ಬಯಸಲಾರೆ ನಾ  ಇಲಾಜು..
ಮೂಲಾಜಿಲ್ಲದೆ ಮೌನವಹಿಸಿದವಳ..
ಮೌನಕ್ಕೂ ಸ್ಪರ್ಧೆಯೊಡ್ದುವ ಮೌನವ ಕಲಿಸಿದವಳ.. ♥️♥️♥️♥️♥️

♥️♥️♥️♥️♥️

539fa52466e157333de82959aebf5b4a

shivarjaras snehasinchana

ಏನು ಹೇಳಲಾರೆ..
ಏನನ್ನು ತಿಳಿಸಲಾರೆ..
ಏಕಾಂತ ಬಯಸೋ..
ಏಕಾಂಗಿಯಾಗುವೇ..
ನೀ ಹತ್ತಿರ ಬಂದಾಗ..
ತಪ್ತ ಮನಕೆ ತೃಪ್ತಿದೊರೆಯದೆ..
ಮೌನವನ್ನೇ ಹೆಚ್ಚು ಆಲಂಗಿಸುವೆ..
ನಿನಗಿಂತ ಬೇರೊಬ್ಬ ಮಿತ್ರರೇತ್ರಿಯರಿಲ್ಲ..
ಮೌನಿಯಾಗುವೆ ನಾನೊಮ್ಮೆ..
ನಿನ್ನ ಮೌನದ ಕಡಲೋಳಗೊಮ್ಮೆ..
ಒಡಗೂಡಿ ಮೌನದಲಿ ಮನೆಮಾಡಿ.. ಹತ್ತಿರ ಬಂದಾಗ ಏನು ಹೇಳಬಯಸುತ್ತೀರಾ?

#ಒಂದುದಿನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಹತ್ತಿರ ಬಂದಾಗ ಏನು ಹೇಳಬಯಸುತ್ತೀರಾ? #ಒಂದುದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

539fa52466e157333de82959aebf5b4a

shivarjaras snehasinchana

ಹಮ್ಮು ಬಿಮ್ಮುಗಳಿಲ್ಲದ...
ದಿವ್ಯಸ್ವರೂಪ..
ಬ್ರಹ್ಮ ವಿಷ್ಣು ಮಹೇಶ್ವರರು..
ಅವತಾರವೆತ್ತಿ ಬಂದರು...
ಗುರುವಿನ ರೂಪ.. 🙏🙏🙏

🙏🙏🙏

539fa52466e157333de82959aebf5b4a

shivarjaras snehasinchana

ಗುರುದೇವೋ ಮಂತ್ರo..
ಉದಿತ ಉದರಂ..
ಹರಿ ಹರಾಧಿಗಳ್ ಕಾಯ್ವರ್... 🙏🙏🙏

🙏🙏🙏

539fa52466e157333de82959aebf5b4a

shivarjaras snehasinchana

ಅನಿರ್ಧಿಷ್ಟಾವಾದಿಯ ನಿನ್ನೀ..
ಭಾವನೆಗಳ ಮುಷ್ಕರ..
ಎಂದು ಕೊನೆಯಾಗುವುದು ಕಾಣೆ ಸಾಕಿ..
ನಾನಂತೂ ನಿರಂತರ ಹೋರಾಟಗಾರ..
ನೀ ನೀಡುವ ಸ್ವಾತಂತ್ರಕ್ಕೆ ಸಾಕಿ.. ♥️♥️♥️♥️♥️

♥️♥️♥️♥️♥️

loader
Home
Explore
Events
Notification
Profile