🌹ನನ್ನದೆನ್ನಲಿಲ್ಲೆಲ್ಲ ಇದ್ದರೂ🌹 🌹ನನ್ನದೆನ್ನಲಿಲ್ಲೆನು ಇಲ್ಲ..🌹 ಅನುಭವದಲ್ಲಿ ಅದ್ಭುತ ಪ್ರೇಮವನ್ನು ತೆಲಿಸುವ ಬಯಕೆಯಲ್ಲಿ ಬರೆಯುವೆ, ಮೆಚ್ಚುಗೆಗಲ್ಲ ಯಾರ ಇಚ್ಚೆಗು ಅಲ್ಲ, ಹಾಗೆ ಸುಮ್ಮನೆ ನಡೆವ ದಾರಿಗೆ ನಿಜ ಪ್ರೇಮದ ಅರಿವನುಣಿಸಲು, ನನ್ನಿಹದ ನೋವಿನ ದಣಿವಾರಿಸಲು... "ಕವಿ ಅಲ್ಲದಿದ್ದರೂ ಕಲ್ಪನೆಗಳ ಬೆನ್ನಟ್ಟಿ ಭಾವನೆಗಳ ಮುಟ್ಟಿ ಏನಾದರೂ ಬರೆಯುತ್ತಿರುತ್ತೆನೆ.. ಖುಷಿಯೋ ತೃಷೆಯೋ ನಾನರಿಯೇ.. ಕೋಪ ತಾಪಗಳಿಲ್ಲ, ಭವಿಷ್ಯದ ಹಂಗಿಲ್ಲ ಭೂತಜಾತದ ನೆನಪುಗಳಲ್ಲಿ ಕೊರಗುವನಲ್ಲ, ಎಲ್ಲ ಅನುಭವದ ಆಲಿಂಗನದಲ್ಲಿರಸಿ ನೆನಪುಗಳ ಸಿಹಿ ಸವಿಯುವುದೇ ನನ್ನ ನಶ್ವರ ಸ್ವಭಾವ... 🌷🧡✍️😘😔😍😂😃🤭🤦🤝😴🥺🥵🥰🙏
basu kottalagi
basu kottalagi
basu kottalagi