Nojoto: Largest Storytelling Platform
naguu4103428608736
  • 16Stories
  • 14Followers
  • 149Love
    1.3KViews

Naguu

  • Popular
  • Latest
  • Video
5ca9dd0e02026d2d6811db05cd86d258

Naguu

5ca9dd0e02026d2d6811db05cd86d258

Naguu

😂😂😂

😂😂😂 #ಹಾಸ್ಯ

5ca9dd0e02026d2d6811db05cd86d258

Naguu

#kannadacomedy #kannadameme #kannadareels
5ca9dd0e02026d2d6811db05cd86d258

Naguu

😂😂😂

😂😂😂 #ಹಾಸ್ಯ

5ca9dd0e02026d2d6811db05cd86d258

Naguu

  ನನ್ನ ಪಾಲಿನ ಸಂತೋಷಗಳಿಗೆ 
          ಒಂದು ವಿಳಾಸವಿದೆ.
               ಅದು ನೀನು..!!❤️😘

     ನನ್ನ ಬಾಳಿನ ಆಸೆಗಳಿಗೆ ಒಂದು
             ಆರಂಭವಿದೆ.
                    ಅದು ನೀನು..!!💙😍

      ನನ್ನ ಬದುಕಿನಲ್ಲಿ ಒಂದು
             ವಿಶೇಷವಿದೆ.
                     ಅದು ನೀನು..!!💝🥰

      ನನಗೆ ನನ್ನದೇ ಆದ ಒಂದು
             ಸುಂದರ ಜಗತ್ತಿದೆ.
                   ಅದರ ಒಡತಿ ನೀನು...!!!🩷😊🫀😘

©Naguu 
  #deepveer #kannadamotivations #kannadawriting #kannadaquotes #kannadakavana  #kannadalove #kannadakavite
5ca9dd0e02026d2d6811db05cd86d258

Naguu

White ರಾತ್ರಿಯಾದರೆ ಬಾರದು ನಿದ್ದೆ 
ಬರುವ ಕಂಬನಿಯಿಂದ ಆಗಿವೆ                                                                   ನನ್ನ ಕಂಗಳು  ಒದ್ದೆ 
ಅನಿಸುತಿದೆ ನಾನಿನ್ನೂ ಒಂಟಿ 
ಇದ್ದರೂ ಜನಗಳ ಮದ್ಯೆ
ತಿಳಿಯಲಾಗದೆ  ನನ್ನವರಾರೆಂದು 
ತಿಳಿಸಲು ನನ್ನ ನೋವನ್ನು 
ಸಾಕಾಗಿದೆ ಈ ಹಾಳಾದ ಜನ್ಮ
ಆದರೆ ಇನ್ನೂ ಉಸಿರಡಬೇಕಿದೆ 
ತೀರಿಸಲು ಜನ್ಮ ಕೊಟ್ಟವರ ಋಣ
ಕಾಯುತ್ತಿರುವೆ ಬರುವುದೆಂದೊ 
        ನನ್ನ ಮರಣ....!!

©Naguu 
  #_shayari #kannadamotivations #kannadakavana #kavana #sayari #kannadakavana #kannadakavite
5ca9dd0e02026d2d6811db05cd86d258

Naguu

😂😂😂#kannadavideos

😂😂😂kannadavideos #ಹಾಸ್ಯ

5ca9dd0e02026d2d6811db05cd86d258

Naguu

White ಅತ್ಯಂತ ಸುಂದರ ನಗು 
ಅತ್ಯಂತ ಆಳವಾದ ರಹಸ್ಯವನ್ನ ಹೊಂದಿರುತ್ತದೆ
ಅತ್ಯಂತ ಸುಂದರವಾದ ಕಣ್ಣುಗಳು 
ಅತ್ಯಂತ ಕಂಬನಿ ಮಿಡಿದಿರುತ್ತವೆ
ಅತ್ಯಂತ ಪ್ರಾಮಾಣಿಕವಾದ ಹೃದಯ 
ಅತ್ಯಂತ ನೋವನ್ನು ಅನುಭವಿಸಿರುತ್ತದೆ

©Naguu #SAD #kannadaquotes #kannadakavana #kannadakavite #kannadakavanagalu💔😭heartless
5ca9dd0e02026d2d6811db05cd86d258

Naguu

ಬಿಚ್ಚಿಟ್ಟು ಬಿಡು, ಬಚ್ಚಿಟ್ಟ ಮಾತನೆಲ್ಲ
ಹೃದಯ ಕುಂತು ಕೇಳಲಿ ನಿನ್ನ ಮನದ ಭಾವಗಲೆಲ್ಲ 
ವಂಚಿಸುವ ಹಂಗಿಲ್ಲ ನಿನ್ನ ಮೆಚ್ಚಿಸುವ ಹಂಗಿಲ್ಲ 
ನಿನ್ನ ಖುಷಿಯ ನೋಡುವ ಹಂಬಲ ನನಗೆ ಮತ್ತೇನು ಇಲ್ಲ..

©Naguu 
  #sadak #kannadaquotes #kannadakavanagalu #kavana #shayaari #kannadakavitegalu
5ca9dd0e02026d2d6811db05cd86d258

Naguu

😂😂😂

😂😂😂 #ಹಾಸ್ಯ

loader
Home
Explore
Events
Notification
Profile