Find the Best kannadakavana Shayari, Status, Quotes from top creators only on Nojoto App. Also find trending photos & videos about love value quotes in kannada, amma love you kannada movie, i love you kannada video song, i love you papa song kannada, appa i love you song kannada,
Naguu
ನನ್ನ ಪಾಲಿನ ಸಂತೋಷಗಳಿಗೆ ಒಂದು ವಿಳಾಸವಿದೆ. ಅದು ನೀನು..!!❤️😘 ನನ್ನ ಬಾಳಿನ ಆಸೆಗಳಿಗೆ ಒಂದು ಆರಂಭವಿದೆ. ಅದು ನೀನು..!!💙😍 ನನ್ನ ಬದುಕಿನಲ್ಲಿ ಒಂದು ವಿಶೇಷವಿದೆ. ಅದು ನೀನು..!!💝🥰 ನನಗೆ ನನ್ನದೇ ಆದ ಒಂದು ಸುಂದರ ಜಗತ್ತಿದೆ. ಅದರ ಒಡತಿ ನೀನು...!!!🩷😊🫀😘 ©Naguu #deepveer #kannadamotivations #kannadawriting #kannadaquotes #kannadakavana #kannadalove #kannadakavite
Naguu
White ರಾತ್ರಿಯಾದರೆ ಬಾರದು ನಿದ್ದೆ ಬರುವ ಕಂಬನಿಯಿಂದ ಆಗಿವೆ ನನ್ನ ಕಂಗಳು ಒದ್ದೆ ಅನಿಸುತಿದೆ ನಾನಿನ್ನೂ ಒಂಟಿ ಇದ್ದರೂ ಜನಗಳ ಮದ್ಯೆ ತಿಳಿಯಲಾಗದೆ ನನ್ನವರಾರೆಂದು ತಿಳಿಸಲು ನನ್ನ ನೋವನ್ನು ಸಾಕಾಗಿದೆ ಈ ಹಾಳಾದ ಜನ್ಮ ಆದರೆ ಇನ್ನೂ ಉಸಿರಡಬೇಕಿದೆ ತೀರಿಸಲು ಜನ್ಮ ಕೊಟ್ಟವರ ಋಣ ಕಾಯುತ್ತಿರುವೆ ಬರುವುದೆಂದೊ ನನ್ನ ಮರಣ....!! ©Naguu #_shayari #kannadamotivations #kannadakavana #kavana #sayari #kannadakavana #kannadakavite
Naguu
White ಅತ್ಯಂತ ಸುಂದರ ನಗು ಅತ್ಯಂತ ಆಳವಾದ ರಹಸ್ಯವನ್ನ ಹೊಂದಿರುತ್ತದೆ ಅತ್ಯಂತ ಸುಂದರವಾದ ಕಣ್ಣುಗಳು ಅತ್ಯಂತ ಕಂಬನಿ ಮಿಡಿದಿರುತ್ತವೆ ಅತ್ಯಂತ ಪ್ರಾಮಾಣಿಕವಾದ ಹೃದಯ ಅತ್ಯಂತ ನೋವನ್ನು ಅನುಭವಿಸಿರುತ್ತದೆ ©Naguu #SAD #kannadaquotes #kannadakavana #kannadakavite #kannadakavanagalu💔😭heartless
#SAD #kannadaquotes #kannadakavana #kannadakavite kannadakavanagalu💔😭heartless #ಶಾಯರಿ
read moreNaguu
White ಸುಂದರವಾದ ಮಾತುಗಳೆಲ್ಲಾ ಸತ್ಯವೇನಲ್ಲ... ಸತ್ಯವಾದ ಮಾತುಗಳೆಲ್ಲಾ ಸುಂದರವೂ ಅಲ್ಲ... ©Naguu #sad_shayari #kannadaquotes #kannadakavana #kannadakavana
darsh
yella prashnege neene uthra kodbeku #RecallMemory Love #kannadaquotes #kannada #kannadapoem #kannadawriting #kannadalove #kannadakavana #sirigannadamgelge #ಪ್ರೀತಿ
read moreAmmu G S
ಕಾನಕ ಪ್ರೀತಿಯ ಮುಂದೆ ಕುರುಡನಾಗಿರುವೇ... ©Ammu G S #kinaara #kannada #kannadakavana #kannadamoodoff
#kinaara #kannada #kannadakavana #kannadamoodoff #ಪ್ರೇರಕ
read moreShamshad Sheikh
ನೆನಪುಗಳ ನೆನಪಿನಲಿ ನೆನಪಾದ ನೆನಪೊಂದು ನೆನಪಿರುವವರೆಗೆ ನೆನಪಿರಲಿ ನನ್ನ ನೆನಪು...... ©Shamshad Sheikh #Quote #kannadaquotes #kannadapoem #kannadakavana #story #Love
#Quote #kannadaquotes #kannadapoem #kannadakavana #story Love
read more