Nojoto: Largest Storytelling Platform
aravindnp2681
  • 8Stories
  • 23Followers
  • 34Love
    0Views

aravind np

  • Popular
  • Latest
  • Video
69a8787c5a427d1e00f89e112444c1e1

aravind np

ಭಾವನೆಗಳ ಬಂಧಕೆ
ಬೆಸುಗೆಯಾಗಿ ಬರುವ
ಬಾಳ ಸಂಗಾತಿ
ಬಂದ ಮನೆಯ
ಶಾಂತಿಗೆ ಭಂಗ ತಂದು
ಬಿರುಕು ಮೂಡಿಸದಿರಲಿ
69a8787c5a427d1e00f89e112444c1e1

aravind np

ಮನುಷ್ಯ ಸಿಗರೇಟಿನಂತೆ
ಇದ್ದಾಗ ಇತರರನ್ನು ಹಾಳು ಮಾಡುವ
ಸತ್ತಮೇಲೆ ಸುಟ್ಟ ಹೆಣದ ಬೂದಿ ಕೂಡ
ಉಪಯೋಗಕ್ಕೆ ಬಾರದು
69a8787c5a427d1e00f89e112444c1e1

aravind np

ನಗು ಬರುತ್ತೆ ಸಿರಿವಂತರ ಹುಟ್ಟು ಹಬ್ಬ ಮಾಡುವುದ ನೋಡಿ.ಹತ್ತು ನಿಮಿಷದ ಕಾರ್ಯಕ್ರಮಕ್ಕೆ ನಾಲ್ಕು ಜೊತೆ ಬಟ್ಟೆ ಬದಲಿಸುವವರ ಕಂಡು.
ಅದೆಷ್ಟೋ ಅನಾಥ ಮಕ್ಕಳಿಗೆ ತಮ್ಮ ಜನ್ಮ ದಿನಾಂಕವೇ ಗೊತ್ತಿಲ್ಲ , ಹತ್ತು ನಿಮಿಷಕ್ಕೆ ಬಟ್ಟೆ  ಬದಲಿಸುವುದಿರಲಿ ವರ್ಷಕ್ಕೊಂದು ಬಟ್ಟೆಯೂ ಸಿಗುವುದಿಲ್ಲ.. ನಾವೆಲ್ಲ ಬುದ್ಧಿ ಜೀವಿಗಳು, ವಿದ್ಯಾವಂತರು, ಎಷ್ಟು ಹಾಸ್ಯ ಅಲ್ಲವೇ. ಸಿರಿವಂತರ ಹುಟ್ಟುಹಬ್ಬಕ್ಕೆ ಖರ್ಚಾಗುವ ಹಣದ ಕಾಲು ಭಾಗ ಅನಾಥರಿಗೆ ಕೊಟ್ಟರೆ ಅವರೆಷ್ಟು ಸಂಭ್ರಮಿಸಬಹುದು ಅಲ್ಲವೇ..? ಅದು ಕೊಡುವಷ್ಟು ತೃಪ್ತಿ ಇನ್ನಾವುದೂ ಕೊಡಲಾರದು ಸಂಭ್ರಮದ ನಡುವೆ ಸೂತಕವೂ ಮರೆಯಾಗುತ್ತೆ ಅಲ್ವೇ..

ಅನಪು #sad #thoughts
69a8787c5a427d1e00f89e112444c1e1

aravind np

ಅವಳದ್ದಲ್ಲ ಈ ಹೃದಯ ಕಳೆದುಕೊಳ್ಳಲು
ನನ್ನ ಹೆತ್ತವರ ಸಮ್ಮಿಲನದಿಂದ ಉದ್ಭವಿಸಿದ ನನ್ನ ಹೃದಯ ನನ್ನ ಹೆತ್ತವರಿಗೇ ಮೀಸಲು
ಬಾಡಿಗೆಗಲ್ಲ ನನ್ನ ಹೃದಯ. ಪೂಜಿಸುವವರಿಗೆ ಮಾತ್ರ #insperationalquotes #loveqoutes #family#sad
69a8787c5a427d1e00f89e112444c1e1

aravind np

ಜೀವನವೆಂಬ ಜೋಕಾಲಿಯಲ್ಲಿ
ಯಾರು ಜೊತೆಯಾಗ್ತರೋ ಇಲ್ವೋ ಗೊತ್ತಿಲ್ಲ
ಆದ್ರೆ ನಾವು ಓದಿ ತಿಳಿದುಕೊಂಡ ಜ್ಞಾನ 
ಸಾವಿನವರೆಗೂ ನಮ್ಮ ಜೊತೆ ಇರುತ್ತೆ life #insperatinal #loveqotes #kannada #kavana #lifequotes
69a8787c5a427d1e00f89e112444c1e1

aravind np

ನಾವು ಮಾತನಾಡುವ ರೀತಿ
ಮತ್ತು
ನಾವು ಇತರೊಂದಿಗೆ ನಡೆದುಕೊಳ್ಳುವ ರೀತಿ
ಮತ್ತೊಬ್ಬರಿಗೆ ಕೊಡುವ ಗೌರವ
ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ
ಪ್ರತಿಯೊಬ್ಬರಿಗೂ ಗೌರವ ನೀಡುವುದು ನಮ್ಮ ಕರ್ತವ್ಯ

ಅನಪು
69a8787c5a427d1e00f89e112444c1e1

aravind np

ಅದೆಷ್ಟೋ ದಿನಗಳ ನೋವು
ಇಂದು ಹನಿಗಳಾಗಿ ಕರಗಿವೆ
ಮನದ ನೋವ ಕೊಳೆ
ಕೊಚ್ಚಿ ಹೋಗಿ 
ಬದುಕಿನ ಹೊಸ ಆಶಾಕಿರಣ
ಹೊಮ್ಮಲಿ ಎಂದು ಆಶಿಸುವೆ

ಅನಪು life #insperationalquotes #lifequotes #love #feel #sad
69a8787c5a427d1e00f89e112444c1e1

aravind np

ಜೀವನ ಅಂದ್ರೆ ಗಾಳಿ ಇದ್ದ ಹಾಗೆ
ಕೆಲವೊಮ್ಮೆ ನೋವು ನಲಿವುಗಳನ್ನ
ಒಟ್ಟಿಗೇ ತೂರಿಕೊಂಡು ಹೋಗ್ಬೇಕು

ಅನಪು life..#kannada #insperational #kavite #love #life


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile