Nojoto: Largest Storytelling Platform
geetabharat9245
  • 14Stories
  • 21Followers
  • 81Love
    5.9KViews

Geeta Berad

  • Popular
  • Latest
  • Video
6bafe7c517efc2ec9d8c283e289cf874

Geeta Berad

ಕಾಲ ನಿರ್ಣಯಿಸಿದ್ದನ್ನು 
ಯಾರೂ ತಪ್ಪಿಸಲು ಸಾಧ್ಯವಿಲ್ಲ
ಸದ್ದಿಲ್ಲದೆ ಬಂದೆ ಬರುವುದು.. 

ಗಳಿಸಿದ್ದು ಬೆಳೆಸಿದ್ದನ್ನು 
ಕೂಡಿಟ್ಟು ಹಾಗೆ ಉಳಿಸಿಕೊಳ್ಳಲು ಸಾಧ್ಯವಿಲ್ಲ
ಹೆಚ್ಚು ಕಡಿಮೆ ಖಂಡಿತ ಆಗುವುದು.. 

ನನ್ನದು ನನ್ನವರೆಂಬುದು 
ಶಾಶ್ವತವಾಗಿರಲು ಸಾಧ್ಯವಿಲ್ಲ
ಇಂದಲ್ಲ ನಾಳೆ ನಿಶ್ಚಿತ ಅಳಿಯುವುದು..

©Geeta Berad ಕನ್ನಡ ಕವನಗಳು # 

#Her

ಕನ್ನಡ ಕವನಗಳು # #Her #ಆಲೋಚನೆಗಳು

9 Love

6bafe7c517efc2ec9d8c283e289cf874

Geeta Berad

Kannada melodious 

#MeriChaupal

317 Views

6bafe7c517efc2ec9d8c283e289cf874

Geeta Berad

Kannada melodious songs.. 

#Geetkaar

Kannada melodious songs.. #Geetkaar #ಆಲೋಚನೆಗಳು

377 Views

6bafe7c517efc2ec9d8c283e289cf874

Geeta Berad

Kannada melodious songs..

Kannada melodious songs.. #ಆಲೋಚನೆಗಳು

275 Views

6bafe7c517efc2ec9d8c283e289cf874

Geeta Berad

Kannada melodious songs. 

#Geetkaar

Kannada melodious songs. #Geetkaar #ಆಲೋಚನೆಗಳು

196 Views

6bafe7c517efc2ec9d8c283e289cf874

Geeta Berad




ಕಾರ್ಮಿಕ 
*********
ಶ್ರಮದಾನ ಮಾಡುವ ಶ್ರಮಿಕನು ನೀ 
ದಿನಗೂಲಿಗೆ ಕೈಚಾಚೋ ಕರ್ತವ್ಯ ನಿಷ್ಠ ನೀ
ಮೈ ಬಗ್ಗಿಸಿ ದುಡಿದು ತಿನ್ನೋ ಕಟ್ಟಾಳು ನೀ
ಆರ್ಥಿಕತೆಗೆ ಆಧಾರ ಸ್ಥಂಭವು ನೀ.. 

ಬಂಡವಾಳ ಶಾಹಿಗಳ ನಿರಂತರ ಶೋಷಣೆಗೆ ಆಹಾರ ನೀ
ಹೊಡೆದಾಟ, ಬಡಿದಾಟ,ಬೇಡಿಕೆ,ವಿರೋಧಗಳಿಗೆ 
ಸಿರಿವಂತನೆಂದೂ ಕೊಡನು ಕಿವಿ
ಬಡವನ ಕೋಪವದುದವಡೆಗೆ ಮೂಲವೇ ಸರಿ.. 

ಸಹಸ್ರಾರು  ಶ್ರಮಿಕರ ಹೋರಾಟದ ಫಲವೇ
ಕಾರ್ಮಿಕನ  ಕರ್ಮವು ಅನಿಸಿಕೊಂಡಿತು ಸೈ
ಕೂಲಿಗೆ ಬೆಲೆ, ಸಮಯಕ್ಕೆ ಸೆಲೆ, ಸಿಕ್ಕೀತು ನೆಲೆ
ಮೇ ಮೊದಲ ದಿನ ನಿನ್ನದೇ ದಿನ ಆಚರಿಸಿತು ಅಂದೆ.. 

ಕೂಲಿ ಇವನೆಂದು ಕಡೆಗಾಣಿ ನಿನಗೆ 
ಮೈ ತುಂಬ  ಕೆಲಸಕೊಟ್ಟು,  ಬಿಡಿಗಾಸು ಎದುರಿಟ್ಟು
ಸಿರಿವಂತನ ದಬ್ಬಾಳಿಕೆ ನಡೆಯುತ್ತಲಿತ್ತು
ಕನಿಷ್ಟ ಕೂಲಿ ಕಾಯ್ದೆ ಯಿಂದ ನಿಂಗೆ ಸಿಕ್ಕೀತು ಗೆಲುವು.. 

ಕಲಿಸೀತು ಕೂಲಿಯ ಬಡಿದೆಬ್ಬಿಸಿ ಬಡಹೊಟ್ಟೆ
ದುಡಿದು ನೀ ನಿನ್ನವರ ಸಲಹುವುದೇ ಹಿರಿಮೆ
ನೀ ಶ್ರಮಿಸಿ ಪೂರೈಸುವೆ ನಮ್ಮೆಲ್ಲರ ಬೇಡಿಕೆ
ಬದಿಗಿಟ್ಟು ನಿನ್ನ, ನಿನ್ನವರ ಆಸೆ ನನಸಾಗಿಸಲು ದುಡಿವೆ ಧನಿಕರ ಜಿಜ್ಞಾಸೆ.. 

    ಗೀತಾ. ಬೇರಡ( ಶಿಕ್ಷಕಿ).

©Geeta Berad
  #RIPRohitSardana
6bafe7c517efc2ec9d8c283e289cf874

Geeta Berad

ಕಾರ್ಮಿಕ 
*********
ಶ್ರಮದಾನ ಮಾಡುವ ಶ್ರಮಿಕನು ನೀ 
ದಿನಗೂಲಿಗೆ ಕೈಚಾಚೋ ಕರ್ತವ್ಯ ನಿಷ್ಠ ನೀ
ಮೈ ಬಗ್ಗಿಸಿ ದುಡಿದು ತಿನ್ನೋ ಕಟ್ಟಾಳು ನೀ
ಆರ್ಥಿಕತೆಗೆ ಆಧಾರ ಸ್ಥಂಭವು ನೀ.. 

ಬಂಡವಾಳ ಶಾಹಿಗಳ ನಿರಂತರ ಶೋಷಣೆಗೆ ಆಹಾರ ನೀ
ಹೊಡೆದಾಟ, ಬಡಿದಾಟ,ಬೇಡಿಕೆ,ವಿರೋಧಗಳಿಗೆ 
ಸಿರಿವಂತನೆಂದೂ ಕೊಡನು ಕಿವಿ
ಬಡವನ ಕೋಪವದುದವಡೆಗೆ ಮೂಲವೇ ಸರಿ.. 

ಸಹಸ್ರಾರು  ಶ್ರಮಿಕರ ಹೋರಾಟದ ಫಲವೇ
ಕಾರ್ಮಿಕನ  ಕರ್ಮವು ಅನಿಸಿಕೊಂಡಿತು ಸೈ
ಕೂಲಿಗೆ ಬೆಲೆ, ಸಮಯಕ್ಕೆ ಸೆಲೆ, ಸಿಕ್ಕೀತು ನೆಲೆ
ಮೇ ಮೊದಲ ದಿನ ನಿನ್ನದೇ ದಿನ ಆಚರಿಸಿತು ಅಂದೆ.. 

ಕೂಲಿ ಇವನೆಂದು ಕಡೆಗಾಣಿ ನಿನಗೆ 
ಮೈ ತುಂಬ  ಕೆಲಸಕೊಟ್ಟು,  ಬಿಡಿಗಾಸು ಎದುರಿಟ್ಟು
ಸಿರಿವಂತನ ದಬ್ಬಾಳಿಕೆ ನಡೆಯುತ್ತಲಿತ್ತು
ಕನಿಷ್ಟ ಕೂಲಿ ಕಾಯ್ದೆ ಯಿಂದ ನಿಂಗೆ ಸಿಕ್ಕೀತು ಗೆಲುವು.. 

ಕಲಿಸೀತು ಕೂಲಿಯ ಬಡಿದೆಬ್ಬಿಸಿ ಬಡಹೊಟ್ಟೆ
ದುಡಿದು ನೀ ನಿನ್ನವರ ಸಲಹುವುದೇ ಹಿರಿಮೆ
ನೀ ಶ್ರಮಿಸಿ ಪೂರೈಸುವೆ ನಮ್ಮೆಲ್ಲರ ಬೇಡಿಕೆ
ಬದಿಗಿಟ್ಟು ನಿನ್ನ, ನಿನ್ನವರ ಆಸೆ ನನಸಾಗಿಸಲು ದುಡಿವೆ ಧನಿಕರ ಜಿಜ್ಞಾಸೆ.. 

    ಗೀತಾ. ಬೇರಡ( ಶಿಕ್ಷಕಿ).

©Geeta Berad #RIPRohitSardana
6bafe7c517efc2ec9d8c283e289cf874

Geeta Berad

ಕೊರೋನ ನೀ ಮಾರಿ
ಹೋಗಿ ಬಿಡು ನೀ ಸಾರಿ.. 
ಕನ್ನಡಿಗರು ನಾವು ಕಳಸಲ್ಲ
ಯಾರನೂ ಹಿಂಗ ದೂಡಿ
ಆದರೆ ಕೆಡಕಿಗಾಗಿ ಬಂದ ನಿನ್ನ ಕ್ಷಮಸಕ್ಕಾಗಲ್ಲ ನಡಿ ನಡಿ.. 
ಹೆಂಗ ಬಂದೆ ನೀ ತಿಳೀಲೇ ಇಲ್ಲ 
ಎಲ್ಲೆಲ್ಲಿ ಹಬ್ಬಿದಿ ಅಂತ ಸುದ್ದಿಗೂ ಖರೆ ಗೊತ್ತಿಲ್ಲ.. 
ಕೇಳೋದು ಬೇರೆ ಆದ್ರ ಅನುಭವಿಸೋದು ಇನ್ನೂ ಬ್ಯಾರೆ
ಅಳೋ ಕಂದನ್ನ ಅಪ್ಪಿ ರಮಸಾಕೂ ಬಿದ್ದೈತಿ ಪಹರೆ.. 
ಬೇಡಪ್ಪಾ ನಿನ್ನ ಸಹವಾಸ ಖೆಮ್ಮಾಕೂ ಜೀವ ಒಲ್ಯಾಗೇತಿ
ಹಿಂದ ಬಂದಿಲ್ಲೇನು ಖೆಮ್ಮು, ನೆಗಡಿ ರಗಡಸತಿ.. 
ವಾರಗಟ್ಟಲೇ ಹಂಗೇ ಇದ್ದೇವಿ. ಕರಿ ಚಾ, ಶುಂಟಿ ಕಾಡಿ ಮೇಲ ಆರಾಮ ಆಗೇವಿ.. 
ಮತ್ತೀಗೆಲ್ಲಿಂದ ಹೊಸಾದ ಗಾಳಿ ಗುಲ್ಲೆಬಿಸೇತಿ
ಇಲ್ಲ ಸಲ್ಲದ ಅಂಜಿಕಿ ಒಳಗ ಹೊಕ್ಕೈತಿ.. 
ಮನಿ ಮಂದೀನ ದೂರ ಮಾಡಕ
ಮನುಷ್ಯತ್ವನ ಕೊಂದ ಹಾಕಾಕ.. 
ಬಂದೀ ನೀ ನಮ್ಮಲ್ಲೇ ವಿಷ ಬೀಜ ಬಿತ್ತಿ ಹೋಗಾಕ
ಎಷ್ಟು ಸ್ವಾರ್ಥಿ ಮನುಜ ಅಂತ ನೋಡಿ ನಗಾಕ.. 
ಸಾಕು ಮಾಡು ನಿನ್ನ ಆರ್ಭಟ 
ಮರಳಿ ಕೊಟ್ಟಬಿಡು ನಮ್ಮ ನೆಮ್ಮದಿಯ ಜೀವನ ಪಟ.. 
ಹೋಗಿಬಿಡು ಕಾಣದಂಗ ನಿನ್ನ ವಿಚಿತ್ರ ಮುಖಪುಟ. 
ಮೊದಲಿನಂಗ ಇದ್ದಬಿಡತೀವಿ ಎಲ್ಲಾರೂ ಮರೆತು ನಿನ್ನ ಕಾಟ.. 

ಗೀತಾ. ಬೇರಡ..

©Geeta Berad Geeta@755201

#covidindia

Geeta@755201 #covidindia

3 Love

6bafe7c517efc2ec9d8c283e289cf874

Geeta Berad

My quote in my voce..

My quote in my voce..

77 Views

6bafe7c517efc2ec9d8c283e289cf874

Geeta Berad

#ಸ್ವ ರಚಿತ ದೇಶಭಕ್ತಿ ಗೀತೆ..

#ಸ್ವ ರಚಿತ ದೇಶಭಕ್ತಿ ಗೀತೆ.. #poem #nojotovideo

4,574 Views

loader
Home
Explore
Events
Notification
Profile