Nojoto: Largest Storytelling Platform
manasinamaatu5340
  • 10Stories
  • 0Followers
  • 0Love
    0Views

Manasina Maatu

  • Popular
  • Latest
  • Video
6db38b055393408e5c8e9b42ff0c91b6

Manasina Maatu

ನಮ್ಮ ನಗುವಿನ ಹಿಂದೆ 
ಯಾರ್ಯಾರ ಪರಿಶ್ರಮವಿದೆ 
ಎಂಬುದನ್ನು ಗುರುತಿಸಿ 
ಅವರನ್ನು ಗೌರವಿಸಿ 
ಧನ್ಯತೆ ಅನುಭವಿಸೋಣ ನಮ್ಮ ನಗುವಿನ ಹಿಂದೆ 
ಯಾರ್ಯಾರ ಪರಿಶ್ರಮವಿದೆ 
ಎಂಬುದನ್ನು ಗುರುತಿಸಿ 
ಅವರನ್ನು ಗೌರವಿಸಿ 
ಧನ್ಯತೆ ಅನುಭವಿಸೋಣ

ನಮ್ಮ ನಗುವಿನ ಹಿಂದೆ ಯಾರ್ಯಾರ ಪರಿಶ್ರಮವಿದೆ ಎಂಬುದನ್ನು ಗುರುತಿಸಿ ಅವರನ್ನು ಗೌರವಿಸಿ ಧನ್ಯತೆ ಅನುಭವಿಸೋಣ

6db38b055393408e5c8e9b42ff0c91b6

Manasina Maatu

ಭಾವಲೆಗಳಲ್ಲಿ ಹಲವಾರು 
ಆಸೆಗಳು ಇರಬಹುದು 
ಆ ಆಸೆಗಳ ನಡುವೆ 
ಜೀವನದ ಸಿಹಿ ಕಹಿ ಅನುಭವ 
ತೋರಿಸಿ ಹೋಗುವುದೇ ಆಗಿರುತ್ತದೆ #Kannada #Motivation #inspiration
 ಭಾವಲೆಗಳಲ್ಲಿ ಹಲವಾರು 
ಆಸೆಗಳು ಇರಬಹುದು 
ಆ ಆಸೆಗಳ ನಡುವೆ 
ಜೀವನದ ಸಿಹಿ ಕಹಿ ಅನುಭವ 
ತೋರಿಸಿ ಹೋಗುವುದೇ ಆಗಿರುತ್ತದೆ

#ಕನ್ನಡ  #inspiration #manasinamaatusunil #life

#kannada #Motivation #Inspiration ಭಾವಲೆಗಳಲ್ಲಿ ಹಲವಾರು ಆಸೆಗಳು ಇರಬಹುದು ಆ ಆಸೆಗಳ ನಡುವೆ ಜೀವನದ ಸಿಹಿ ಕಹಿ ಅನುಭವ ತೋರಿಸಿ ಹೋಗುವುದೇ ಆಗಿರುತ್ತದೆ #ಕನ್ನಡ #Inspiration #ManasinamaatuSunil life

6db38b055393408e5c8e9b42ff0c91b6

Manasina Maatu

ಇಲ್ಲಿ ನಮ್ ಬಳಿ ಯಾರ್ ಇದ್ದಾರೆ 
ಅನ್ನೋದು ಲೆಕ್ಕಕ್ಕೆ ಬರೋದಿಲ್ಲ, 
ನಮ್ ಕಷ್ಟ ಸುಖಕ್ಕೆ ಯಾರ್ ಇದ್ರೂ 
ಅನ್ನೋದು ಲೆಕ್ಕಕ್ಕೆ ಬರುತ್ತೆ...





 #ಕನ್ನಡ #Sunil Manasina Hani 👌 #motivation #life

ಇಲ್ಲಿ ನಮ್ ಬಳಿ ಯಾರ್ ಇದ್ದಾರೆ 
ಅನ್ನೋದು ಲೆಕ್ಕಕ್ಕೆ ಬರೋದಿಲ್ಲ, 
ನಮ್ ಕಷ್ಟ ಸುಖಕ್ಕೆ ಯಾರ್ ಇದ್ರೂ 
ಅನ್ನೋದು ಲೆಕ್ಕಕ್ಕೆ ಬರುತ್ತೆ...

#ಕನ್ನಡ #sunil Manasina Hani 👌 #Motivation life ಇಲ್ಲಿ ನಮ್ ಬಳಿ ಯಾರ್ ಇದ್ದಾರೆ ಅನ್ನೋದು ಲೆಕ್ಕಕ್ಕೆ ಬರೋದಿಲ್ಲ, ನಮ್ ಕಷ್ಟ ಸುಖಕ್ಕೆ ಯಾರ್ ಇದ್ರೂ ಅನ್ನೋದು ಲೆಕ್ಕಕ್ಕೆ ಬರುತ್ತೆ...

6db38b055393408e5c8e9b42ff0c91b6

Manasina Maatu

ನಿನ್ನಿಂದ ಆಗುವುದಿಲ್ಲ ಎಂದುಕೊಂಡರೆ
ಮುಂದೆ ಸಾಗಲು ಆಗುವುದಿಲ್ಲ
ಅದೇ ಗೆದ್ದೇ ಗೆಲ್ಲುವೆ ಎಂದು ಹೋದರೆ 
ನಿನ್ನ ಮುಂದೆ ಯಾರೂ ಕೂಡ ಕಾಣುವುದಿಲ್ಲ #kannadaquotes #inspiration #Sunil#Motivation #ಕನಸುಗಳು # @ManadinaMaatuSunil

#kannadaquotes #Inspiration #sunil#Motivation #ಕನಸುಗಳು # @ManadinaMaatuSunil

6db38b055393408e5c8e9b42ff0c91b6

Manasina Maatu

ನಿನ್ನಿಂದ ಆಗುವುದಿಲ್ಲ ಎಂದು 
ಹೇಳುವವರ ಮುಂದೆ 
ವಿರುದ್ದವಾಗಿ ನಡೆದು ಬಿಂಬಿಸು.
ಕಡೆಗಳಿಸುವವರ ಮುಂದೆ 
ನಿನಗೇನು ಕಮ್ಮಿ ಇಲ್ಲ ಎಂದು 
ಗೆದ್ದು ತೋರಿಸು. ನಿನ್ನಿಂದ ಆಗುವುದಿಲ್ಲ ಎಂದು ಹೇಳುವವರ 
ಮುಂದೆ ವಿರುದ್ದವಾಗಿ ನಡೆದು ಬಿಂಬಿಸು.
ಕಡೆಗಳಿಸುವವರ ಮುಂದೆ ನಿನಗೇನು 
ಕಮ್ಮಿ ಇಲ್ಲ ಎಂದು ಗೆದ್ದು ತೋರಿಸು.
#inspiration #ಗೆದ್ದುನಿಲ್ಲು #sunil # Manasina Maatu

ನಿನ್ನಿಂದ ಆಗುವುದಿಲ್ಲ ಎಂದು ಹೇಳುವವರ ಮುಂದೆ ವಿರುದ್ದವಾಗಿ ನಡೆದು ಬಿಂಬಿಸು. ಕಡೆಗಳಿಸುವವರ ಮುಂದೆ ನಿನಗೇನು ಕಮ್ಮಿ ಇಲ್ಲ ಎಂದು ಗೆದ್ದು ತೋರಿಸು. #Inspiration #ಗೆದ್ದುನಿಲ್ಲು #sunil # Manasina Maatu

6db38b055393408e5c8e9b42ff0c91b6

Manasina Maatu

ಬದುಕುಳಿದರೇ ಏನನ್ನ ಬೇಕಾದರೂ ಸಾಧಿಸಿ ತೋರಿಸುವೆ ಅದೇ ಗೆಲುವೇ ಸಿಕ್ಕಿಲವೆಂದು ಸತ್ತರೇ ಅದಕ್ಕೇನು ಬೆಲೆ ದೊರಕುವುದು




 ಬದುಕುಳಿದರೇ ಏನನ್ನ ಬೇಕಾದರೂ ಸಾಧಿಸಿ ತೋರಿಸುವೆ ಅದೇ ಗೆಲುವೇ ಸಿಕ್ಕಿಲವೆಂದು ಸತ್ತರೇ ಅದಕ್ಕೇನು ಬೆಲೆ ದೊರಕುವುದು

#kannadaquotes #ಸುನಿಲ್ #ಮನಸಿನ_ಮಾತು #inspiration #motivation

ಬದುಕುಳಿದರೇ ಏನನ್ನ ಬೇಕಾದರೂ ಸಾಧಿಸಿ ತೋರಿಸುವೆ ಅದೇ ಗೆಲುವೇ ಸಿಕ್ಕಿಲವೆಂದು ಸತ್ತರೇ ಅದಕ್ಕೇನು ಬೆಲೆ ದೊರಕುವುದು #kannadaquotes #ಸುನಿಲ್ #ಮನಸಿನ_ಮಾತು #Inspiration #Motivation

6db38b055393408e5c8e9b42ff0c91b6

Manasina Maatu

🎉ಮಕರ ಸಂಕ್ರಾಂತಿ 
 ಹಬ್ಬದ ಶುಭಾಶಯಗಳು🎊
 

💐ಬೇವು ಬೆಲ್ಲದ ಜೊತೆಗೆ ಜೀವನದ ಸಿಹಿ ಕಹಿ ಸಂಜೀವಿನಿ ಹೊಳೆಯುವಂತೆ ಮಾಡಿ ಎಲ್ಲರ ಮನದಲ್ಲಿ ಮಿಂಚಿ ನಗುವಿನ ನೇಸರ ಮೂಡಲಿ 
ಬಣ್ಣ ಬಣ್ಣದ ಹೋಕುಳಿಯಾಗಿ ಬೆಳಕಿನ ಕಿರಣಗಳು ಹೋರ ಹೊಮ್ಮಲಿ ಆನಂದದಿ 💐💐
 #💐Happy Makara Sankranti💐 #ManasinamaatuSunil #happymakarasankranti #kannadaquotes #festival #Happyday #Sunil #inspiration #quote 

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು

#💐Happy Makara Sankranti💐 #ManasinamaatuSunil #HappyMakaraSankranti #kannadaquotes #Festival #happyday #sunil #Inspiration #Quote ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು

6db38b055393408e5c8e9b42ff0c91b6

Manasina Maatu

ಎಲ್ಲಿ ನಿನ್ನನ್ನ ತುಳಿಯುವರು ಇರುವರೋ 
ಅಲ್ಲೇ ಇದ್ದು ಎದ್ದು ನಿಲ್ಲು ಆಗಲೇ ನಿನಗೊಂದು ಗೆಲ್ಲುವ ಸಾಮರ್ಥ್ಯ ಹೆಚ್ಚುವುದು ಎಲ್ಲಿ ನಿನ್ನನ್ನ ತುಳಿಯುವರು ಇರುವರೋ 
ಅಲ್ಲೇ ಇದ್ದು ಎದ್ದು ನಿಲ್ಲು ಆಗಲೇ ನಿನಗೊಂದು ಗೆಲ್ಲುವ ಸಾಮರ್ಥ್ಯ ಹೆಚ್ಚುವುದು

#kannadaquotes #inspiration # Manasina Maatu #Sunil Manasina maatu Sunil #Sunil #motivation

ಎಲ್ಲಿ ನಿನ್ನನ್ನ ತುಳಿಯುವರು ಇರುವರೋ ಅಲ್ಲೇ ಇದ್ದು ಎದ್ದು ನಿಲ್ಲು ಆಗಲೇ ನಿನಗೊಂದು ಗೆಲ್ಲುವ ಸಾಮರ್ಥ್ಯ ಹೆಚ್ಚುವುದು #kannadaquotes #Inspiration # Manasina Maatu #sunil Manasina maatu Sunil #sunil #Motivation

6db38b055393408e5c8e9b42ff0c91b6

Manasina Maatu

ಯಾರಿಗೂ ಯಾರಿಲ್ಲಾ 
ಹಣವಿದ್ದರೆ ಜಗವೆಲ್ಲಾ
ಏನು ಇಲ್ಲದೇ ಹೋದರೆ
ಬದುಕಿದ್ದು ಸತ್ತಂತೆ 
ನೋಡುವರು ಮನುಜರೆಲ್ಲಾ
ಬಡವನಾದರೆ ಅವನ ಮನಸ್ಸಿನ ಮಾತು 
ಯಾರೂ ಅರಿಯರು
ಶ್ರೀಮಂತನಾದರೆ ಕರೆಯದೇ ಹೋದರೂ 
ಅವರ ಜೊತೆಯಾಗಿ ನಿಲ್ಲುವರು
ಸತ್ಯವನ್ನು ಮಾತನಾಡಿದರೆ
ಸುಳ್ಳಾ ಎಂದು ಆಚೆ ನೂಕುವರು
ಸುಳ್ಳನ್ನು ಹೇಳಿದರೇ ಉತ್ತಮನೆಂದು
ಹೇಳಿ ಹೊಗಳುವರು
ಇದೆಂತಾ ಮನುಜರೋ
ಇದೆಂಥಾ ನ್ಯಾಯ ಒದಗಿಸುವ 
ಮಾತಿದೆಯೋ ನಾ ಕಾಣೆ 🤔 Manasina Maatu #Sunil #quote #shayari
ಹಣವಿದ್ದರೆ...............
.................................
.................................

Manasina Maatu #sunil #Quote shayari ಹಣವಿದ್ದರೆ............... ................................. .................................

6db38b055393408e5c8e9b42ff0c91b6

Manasina Maatu

ಎಲ್ಲರೂ ನನ್ನವರು ನನಗಾಗಿ ಇದ್ದವರು ಎಂದು ಅವರಂತೆ ಇದ್ದು ನೋಡಿದೆ ಆದರೇ ಅವರ ಅವಶ್ಯಕತೆಗೆ ತಕ್ಕಂತೆ ನನ್ನನ್ನ ಬಳಿಸಿಕೊಂಡು 
ದೂರ ಎಸೆದರು ಆಗಲೇ ನನಗೇ ತಿಳಿದಿದ್ದು 
ನನಗೆ ಯಾರಿಲ್ಲಾ ಎಂದುಕೊಂಡೆ. ಹೇಗೆಂದು ತಿಳಿದೇ

#ಕಂಡುಕೊಂಡೆ #yqjogi #yqkannada #collab #collabwithjogi #YourQuoteAndMine
Collaborating  Sunil #firstquote

ಹೇಗೆಂದು ತಿಳಿದೇ #ಕಂಡುಕೊಂಡೆ #yqjogi #yqkannada #Collab #collabwithjogi #YourQuoteAndMine Collaborating Sunil #firstquote

loader
Home
Explore
Events
Notification
Profile