Nojoto: Largest Storytelling Platform
motivatedlines4452
  • 6Stories
  • 13Followers
  • 61Love
    0Views

Motivated Lines

👉ಕನ್ನಡಿಗ

  • Popular
  • Latest
  • Video
7257e1c1948ee8301a101f84c279fb4c

Motivated Lines

White ತಾಳ್ಮೆ, ಅಯೋಗ್ಯನನ್ನು ಯೋಗ್ಯರನ್ನಾಗಿಸುತ್ತದೆ. ಸಿಟ್ಟು ಯೋಗ್ಯನನ್ನು ಅಯೋಗ್ಯರನ್ನಾಗಿಸುತ್ತದೆ......

©Motivated Lines # ತಾಳ್ಮೆ#love_shayari #kannada#quotes#line....

# ತಾಳ್ಮೆlove_shayari #kannada#Quotes#line.... #ಶಾಯರಿ

7257e1c1948ee8301a101f84c279fb4c

Motivated Lines

White "ನೆನಪಿರಲಿ" 
ಎಲ್ಲರಿಗೂ ಎಲ್ಲ ಸಮಯದಲ್ಲೂ ನಾವೇ ಬೇಕಾಗಿರುವುದಿಲ್ಲ...

©Motivated Lines #sad_quotes #motivated#quotes.....
7257e1c1948ee8301a101f84c279fb4c

Motivated Lines

ಸಾಗುತಿದೆ ಜೀವನ ಯಾರಿದ್ದರೂ ಇಲ್ಲದಿದ್ದರು, ನಗಬೇಕು ಮನವೆ
ನೋವಿದ್ದರೂ ನಲಿವಿದ್ದರು....

©Motivated Lines #Life #Kannada #kavanagalu #life #quotes
7257e1c1948ee8301a101f84c279fb4c

Motivated Lines

White  ಪ್ರೀತಿ ಬಯಸಿ ಆದರೆ ಬೇಡಿಕೊಳ್ಳಬೇಡಿ, ನಿಮ್ಮನ್ನು ಬಯಸಿ ಬಂದವರು ಮಾತ್ರ ಕೊನೆಯವರೆಗೆ ಉಳಿಯೋದು...
🥺❤️

©Motivated Lines #love_shayari #love #reels # explore #viralreels.....
7257e1c1948ee8301a101f84c279fb4c

Motivated Lines

"ನೆನಪಿರಲಿ"

ಯಾರಿಂದಲೋ ನೀನ್ನ ಜೀವನ ಸಾಗುವುದಿಲ್ಲ......

©Motivated Lines #Trees #life#kannada#motivation#viral#reels..........
7257e1c1948ee8301a101f84c279fb4c

Motivated Lines

White ಸ್ನೇಹ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ನಮ್ಮ ಜೀವನದಲ್ಲಿ ಒಮ್ಮೆ ಅಪರಿಚಿತರಾಗಿ ಬಂದು,
ಚಿರಪರಿಚಿತರಾಗಿ, ಶಾಶ್ವತವಾಗಿ 
ನನ್ನೊಂದಿಗೆ ಕೊನೆಯವರೆಗೂ ಉಳಿಯುವ ಸಂಬಂಧ.....

©Motivated Lines #Sad_Status #Friend #friendshipgoals#friendsforever#friendshipquotes #friendzone........

Follow us on social media:

For Best Experience, Download Nojoto

Home
Explore
Events
Notification
Profile