Nojoto: Largest Storytelling Platform
rameshhinge5013
  • 181Stories
  • 289Followers
  • 1.4KLove
    3.0LacViews

Ramesh Hinge

kannada, Hindi, Marathi, story, poetry,

https://www.kooapp.com/profile/

  • Popular
  • Latest
  • Repost
  • Video
741313cb028b7f6604183704b0a3dcd8

Ramesh Hinge

27 Views

741313cb028b7f6604183704b0a3dcd8

Ramesh Hinge

ದಾರಿ ಯಾವುದಾದ್ದರೇನು
ಗುರಿ ಸ್ಪಷ್ಟವಾಗಿದ್ದಾಗ

©Ramesh Hinge
  #Shadow
741313cb028b7f6604183704b0a3dcd8

Ramesh Hinge

ಯಾವತ್ತು ಯಾವುದೇ ಕಾರಣಕ್ಕೂ
ನಿನ್ನ ಮನಸಿನೊಳಗೆ
ದ್ವೇಷ, ಕೋಪಕೆ ಜಾಗ ನೀಡೋಕೆ
ಹೋಗಬೇಡ ಯಾಕಂದ್ರೆ..? 
ಅದು ನಿನ್ನ ಬದುಕಿನೋಳಗಿನ
ನೆಮ್ಮದಿಗೆ ಹಾನಿ ಮಾಡುತ್ತದೆ

©Ramesh Hinge
  #MoonShayari
741313cb028b7f6604183704b0a3dcd8

Ramesh Hinge

#SadStorytelling
741313cb028b7f6604183704b0a3dcd8

Ramesh Hinge

#SadStorytelling
741313cb028b7f6604183704b0a3dcd8

Ramesh Hinge

ab ek pal bhi tumse 
dur ham nahin rah payenge 
hamen Kasam hai hamari 
tumhen yek yek pal Khush rakhenge

©Ramesh Hinge
  #RajaRaani Dil ka hal

#RajaRaani Dil ka hal #Love

27 Views

741313cb028b7f6604183704b0a3dcd8

Ramesh Hinge

ಬದುಕು.... 
ನಾವು ಅಂದುಕೊಂಡಂತೆ 
ಇರುತ್ತಿತ್ತು ಅಂದ್ರೆ ? 
ಎಷ್ಟು ಚೆನ್ನಾಗಿರ್ತಿತ್ತು
ಎಲ್ಲರಿಗೂ ಅವರವರ ಪ್ರೀತಿ 
ಸಿಗುವಂತೆ ಆಗುತ್ತಿತ್ತು

©Ramesh Hinge
  #Yaatra ಸೋತ ಹೃದಯ

#Yaatra ಸೋತ ಹೃದಯ #ಜೀವನ

27 Views

741313cb028b7f6604183704b0a3dcd8

Ramesh Hinge

ಕೆಲವೊಂದು ನೆನಪುಗಳು...
 ಮರೆಯಬೇಕು ಅಂದ್ರು 
ಮರೆಯೋಕ್ಕಾಗಲ್ಲ
ನಮ್ಮನ್ನ ನಾವು ಮರಿತೀವಿ ಆದರೆ ? 
ಆ... ನೆನಪುಗಳನಲ್ಲ

©Ramesh Hinge
  #Dhund ನೆನಪುಗಳ ಹಾವಳಿ

#Dhund ನೆನಪುಗಳ ಹಾವಳಿ #ಜೀವನ

27 Views

741313cb028b7f6604183704b0a3dcd8

Ramesh Hinge

ಒಬ್ಬರಿಗೆ ಸಾಹಾಯ ಮಾಡುವುದರಿಂದ
ಪುಣ್ಯ ಸಿಗುತ್ತೋ ಸಿಗಲವೋ ಗೊತ್ತಿಲ್ಲ
ಆದರೆ..? 
ಆತ್ಮಾನಂದ ಅಂತು ಸಿಕ್ಕೆ ಸಿಗುತ್ತೆ
ಇದು ಸತ್ಯ

©Ramesh Hinge
  #sadak ಅನುಭವದ ಭಾವ ಬರಹ

#sadak ಅನುಭವದ ಭಾವ ಬರಹ #ಜೀವನ

27 Views

741313cb028b7f6604183704b0a3dcd8

Ramesh Hinge

#SadStorytelling
loader
Home
Explore
Events
Notification
Profile