Nojoto: Largest Storytelling Platform
gurudhavaleshwar9564
  • 12Stories
  • 21Followers
  • 90Love
    11.9KViews

ಗುರು ಢವಳೇಶ್ವರ

_✍️ನಿಗೂಢ ಹುಬ್ಬಳ್ಳಿ.

  • Popular
  • Latest
  • Video
78a2739f48680f9395249c25e514bd6b

ಗುರು ಢವಳೇಶ್ವರ

"ಚುಟುಕು_ಕುಟುಕು"

ಅಂದು, 
ನನ್ನವಳು ಜೋಳದ ತೆನೆ
ಇಂದು, 
ನನ್ನವಳು ಬಾಳೆಯ ಗೊನೆ..!😃

©ಗುರು ಢವಳೇಶ್ವರ
78a2739f48680f9395249c25e514bd6b

ಗುರು ಢವಳೇಶ್ವರ

"ನಿಗೂಢನ_ಮಾತು"

ಅಂದು: 
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ
ಇಂದು: 
ನಮ್ದೆ ದುಡ್ಡು ಸಾಲುತ್ತಿಲ್ಲ ಕೊಳ್ಳಲು 
ಬಿಪಿ ಶುಗರ್ ಮಾತ್ರೆ..! 😍

©ಗುರು ಢವಳೇಶ್ವರ
  #nojoto😊 #ಗುರು_ಡಿ_ಸಾಲು
#nojotokannada

nojoto😊 #ಗುರು_ಡಿ_ಸಾಲು #nojotokannada #ಹಾಸ್ಯ

78a2739f48680f9395249c25e514bd6b

ಗುರು ಢವಳೇಶ್ವರ

 ऐ गनघोर अंधेरे
फिर लायेंगे सवेरे
बातें हो न जाऐ अधूरे
कर्ले दो और इश्क़ के पूरे..!

©ಗುರು ಢವಳೇಶ್ವರ
  #लव_और_रोम्यान्स #गरु_डी_लायिन्स

Follow us on social media:

For Best Experience, Download Nojoto

Home
Explore
Events
Notification
Profile