Hanamant CM

Hanamant CM Lives in Bengaluru, Karnataka, India

Be good and Do good

www.mahanteshproduction.wordpress.com

  • Popular Stories
  • Latest Stories

"ಬದುಕೆಂಬುದು ಕಷ್ಟ ಸುಖ ನೋವು ನಲಿವು ಸಮಸ್ಯೆಗಳ ಸಾಗರದಲ್ಲಿ ಚಲಿಸುವ ದೋಣಿ. ಬೇರಾರೂ ಚಲಾಯಿಸಿ ದಡ ಸೇರಿಸುವರೆಂಬ ಭ್ರಮೆ ಬೇಡ. ನಿನ್ನ ದೋಣಿಗೆ ನೀನೇ ನಾವಿಕ..!!"

ಬದುಕೆಂಬುದು ಕಷ್ಟ ಸುಖ
ನೋವು ನಲಿವು ಸಮಸ್ಯೆಗಳ ಸಾಗರದಲ್ಲಿ
ಚಲಿಸುವ ದೋಣಿ. ಬೇರಾರೂ ಚಲಾಯಿಸಿ
ದಡ ಸೇರಿಸುವರೆಂಬ ಭ್ರಮೆ ಬೇಡ.
ನಿನ್ನ ದೋಣಿಗೆ ನೀನೇ ನಾವಿಕ..!!

#honesty #friends #Family #Failure #feelings #Success #nojotonews #Photos #Whatsapp #WhatsNews #WhatsHot #WhatsTrending #Englishwriters #Iamwriter

17 Love

"I feel samething I think I'm loving sameone "

I feel samething 
I think 
I'm loving sameone

#7words

14 Love

"“A friend is someone who knows all about you and still loves you.”"

“A friend is someone who knows all about you and still loves you.”

#Best #friends #Quote

10 Love

"ಪರಕೆಯ ಕಡ್ಡಿಗಳು ದಾರದಿಂದ ಕಟ್ಟಿದ್ದರೆ ಕಸವನ್ನು ಗುಡಿಸ ಬಹುದು. ಕಡ್ಡಿಗಳೇ ಉದುರಿದರೆ ಅವೇ ಕಸವಾಗುವುದು. ಆದ್ದರಿಂದ ನಾವು ಬಿಡಿಯಾಗಿ ಬೀಳದೆ ಸಂಬಂಧ ಎಂಬ ದಾರದಿಂದ ಒಂದಾಗೋಣ"

ಪರಕೆಯ ಕಡ್ಡಿಗಳು ದಾರದಿಂದ ಕಟ್ಟಿದ್ದರೆ ಕಸವನ್ನು ಗುಡಿಸ ಬಹುದು. ಕಡ್ಡಿಗಳೇ ಉದುರಿದರೆ ಅವೇ ಕಸವಾಗುವುದು. ಆದ್ದರಿಂದ ನಾವು ಬಿಡಿಯಾಗಿ ಬೀಳದೆ ಸಂಬಂಧ ಎಂಬ ದಾರದಿಂದ ಒಂದಾಗೋಣ

#hanamant_cm

10 Love

" ಕೈಯಲ್ಲಿರೋ ರೇಖೆಗಳನ್ನೋ ಅಥವಾ ಹಣೆಯಲ್ಲಿ ಕಾಣದ ಹಣೆಬರಹವನ್ನೋ ನಂಬಿ ಕುರುಡು ಜೀವನ ನಡೆಸೋದಕ್ಕಿಂತ, ನಮ್ಮ ತಲೆಯಲ್ಲಿರೊ ಜ್ಞಾನವನ್ನು ಮತ್ತು ಮನಸ್ಸಲ್ಲಿರೋ ಆತ್ಮವಿಶ್ವಾಸ ನಂಬಿ ಅರ್ಥಪೂರ್ಣ ಜೀವನ ನಡೆಸಿದರೆ ಯಾವುದು ಅಸಾಧ್ಯವಲ್ಲ.... "


ಕೈಯಲ್ಲಿರೋ ರೇಖೆಗಳನ್ನೋ ಅಥವಾ ಹಣೆಯಲ್ಲಿ ಕಾಣದ ಹಣೆಬರಹವನ್ನೋ ನಂಬಿ ಕುರುಡು ಜೀವನ ನಡೆಸೋದಕ್ಕಿಂತ,
ನಮ್ಮ ತಲೆಯಲ್ಲಿರೊ ಜ್ಞಾನವನ್ನು ಮತ್ತು ಮನಸ್ಸಲ್ಲಿರೋ ಆತ್ಮವಿಶ್ವಾಸ ನಂಬಿ ಅರ್ಥಪೂರ್ಣ ಜೀವನ ನಡೆಸಿದರೆ ಯಾವುದು ಅಸಾಧ್ಯವಲ್ಲ....

#7words #hanamant_cm

10 Love