Nojoto: Largest Storytelling Platform
gururajraj3147
  • 11Stories
  • 90Followers
  • 51Love
    0Views

Gururaj Raj

8073411701

  • Popular
  • Latest
  • Video
83c6d86e9b66f27184e16f9f67973aea

Gururaj Raj

ಒಬ್ಬಂಟಿ ನಾ ಈಗ 



ಮನಸಿನ ಗುರಿ ತಪ್ಪಿದಾಗ 
ಆಸೆಯ ಚುಲಿಮೆ ಬತ್ತಿದಾಗ 
ಹನಿಯೊಂದು  ಕಣ್ಣಿಂದ ಜಾರಿಧಾಗ
ಒಬ್ಬಂಟಿ ಅದೇ ನಾ ಈಗ 

ಸ್ನೇಹಿತರು ಮರೆತಾಗ
ಸಂಬಂದಗಳು ಮರೆತಾಗ
ಪ್ರೀತಿಯೂ ಕೈ  ಬಿಟ್ಟಾಗ 
ಒಬ್ಬಂಟಿ ನಾ ಈಗ

5 Love

83c6d86e9b66f27184e16f9f67973aea

Gururaj Raj

#OpenPoetry ಸಾಕು ನಿಲ್ಲಿಸು ಆ ನಿನ್ನ ಕೋಪವನ್ನು 
ಎಲ್ಲರು ನಿನ್ನ ಮಕ್ಕಳೇ 
ಸಾಕು ನಿಲ್ಲಿಸು ಆ ನಿನ್ನ ರುದ್ರ ತಾಂಡವವನ್ನು 
ನಿನಗೂ ಆ ಶಿವನಿಗು ಮನಸ್ತಾಪವೇ 

ಓ ಶಿವನೇ ವಲಿಸಿಕೊ ನಿನ್ನ ಗಂಗಾ ದೇವಿಯನ್ನು 
ತೋರದೆ ನಮ್ಮ ಮೇಲೆ ಕೋಪವನ್ನು 
ಗಟ್ಟಿಯಾಗಿ ಕಟ್ಟೀಕೋ ನಿನ್ನ ಜಠೆ ಅಲ್ಲಿ ಗಂಗೆಯನು 
ಉಳಿಸು ನಿನ್ನ ಮಕ್ಕಳ ಪ್ರಾಣವನ್ನು

ನಿನ್ನ ಮೇಲಿನ ಕೋಪವನ್ನು 
ತೋರಿಸುತಿಹಳು ತಾಯಿ ಕಿಳುತ ನಮ್ಮ ಪ್ರಾಣವನ್ನು 
ಕ್ಷಮೀಸು ತಾಯಿ ನಮ್ಮನ್ನು 
ಕರುಣೆ ತೋರಿ ಕಾಪಾಡು ನಿನ್ನ ನಂಬಿದ ಜೀವರಾಶಿಯನ್ನು
83c6d86e9b66f27184e16f9f67973aea

Gururaj Raj

ಓ ಪ್ರೇಮವೇ , ಪ್ರೇಮವೇ ಹೇಳು ಬಾ
ಈ ಕುರುಡು ಹೃದಯಕೆ ದಾರಿಯ ತೋರು ಬಾ

ಮನದ ಅಂತರಾಳದೊಳಗೆ ನಿ ಸೇರು ಬಾ
ಪ್ರೀತಿಯ ಕೊರತೆಯ ನಿ ತುಂಬು ಬಾ

ನನ್ನ ಉಸಿರಲಿ ಬೆರೇತು ಬಾ
ಹೃದಯದ ಬಡಿತವ ಕೇಳು ಬಾ

ನೆತ್ತರೀನಲ್ಲಿ ಬೆರೆತು ಬಾ
ನನ್ನ ಪ್ರಾಣ ಉಳಿಸು ಬಾ

(ಗುರು )

4 Love

83c6d86e9b66f27184e16f9f67973aea

Gururaj Raj

ನೀನಿಲ್ಲದೆ ನಾನಿಲ್ಲಿ ಅಲೆಮಅರೀಯಂತೆ 
ಅಲೆದಾಡುತಿರುವೇ ಏಕಾಂಗಿ ಯಂತೆ 

ನೀನಿಲ್ಲದೆ ಈ ಮಳೇಯದು ಕಣ್ಣೀರಿನಂತೆ 
ನೀನಿಲ್ಲದೆ ಈ ಬಿಸಿಲಧೂ ಜ್ವಾಲೆಯಂತೆ 

ನೀನಿಲ್ಲದೆ ಈ ಬೆಳಕು ಕತ್ತಲೆಯಂತೆ
ನಿನ್ನ ನೆನಪಲ್ಲೇ  ಈ ಹೃದಯ ಕಾಲೂ ಜಾರಿದಂತೆ
 
ನೀನಿಲ್ಲದೆ ಈ ಜಗದೂಳು ಯರಿದ್ದರೆನಂತೆ 
ಹೇಳುತ್ತಿದೆ ಮನವಧೂ ನಿನ ನನ್ನ ಕೊನೆ ಆಸೆಯಂತೆ  

ನೀನಿಲ್ಲದೆ ಈ ಜಗವಧೂ ಸುಡುಗಾಡಂತೇ 
ನೀನಿಲ್ಲದೆ ನಾನಿಲ್ಲಿ ಸತ್ತಂತೆ

2 Love

83c6d86e9b66f27184e16f9f67973aea

Gururaj Raj

ಎಲ್ಲಿ ಇರುವದು ನಿನ್ನ  ಶಕ್ತಿ
ಕಣ್ಣಿಗೆ  ಕಾಣದೆ ಮಾಯುವಾಘಿರೂವದೆ

ಎಲ್ಲಿದೆ ನಿನ್ನ ಯುಕ್ತಿ 
ಕೆಲಸಕ್ಕೆ ಬಾರದೆ ಹೋಗಿರೂವದೆ

ಎಲ್ಲಿದೆ ನಿನ್ನ ಸಂಬಂಧಗಳ ಬುತ್ತಿ 
ಹತ್ತಿರ ಬಾರದಾಗುವದೇ

ಎಲ್ಲಿದೆ ಆ ನಿನ್ನ ಸ್ನೇಹದ ತಂತಿ 
ಮರೆಯಲ್ಲಿ  ನಿಂತಿರುವಧೂ ಕಾಣದೆ

ಈ ಜಗದೋಳು ಹೋಗುವದು ಬತ್ತಿ 
ನಿನ್ನದೇ ನಿನಗೆ ಆಗದೇ 
             ........         ಇಂತಿ ನಿಮ್ಮವ
                               ( ಗುರು)

3 Love

83c6d86e9b66f27184e16f9f67973aea

Gururaj Raj

Tunnel ವಂದೇ ದಾರಿಯಲಿ ಜತೆಗೆ ನಡೆಯುತೀರೇ 
ನಾನು ನಿನ್ನ ಜತೆಯಲ್ಲಿ 
ಹೃದಯ ಹೃದಯಗಳು ಕುಡಿ ನಲಿಯೂತಿರೇ 
ಜೊತೆ ಗೊಂಡು ಪ್ರೇಮ  ದಾರಿಯಲ್ಲಿ ,

ನನ್ನಾ ಈ ಪಯಣ ನಿನ್ನಯ ಪ್ರೇಮದಲ್ಲಿ 
ಮರೆತಿದೆ ನನ್ನ ದಾರಿ ನಿನ್ನಯ ತೊಳಿನಲ್ಲಿ 
ಕರಗಿದೆ ಮನವು ಪ್ರೇಮದ ಬಲೇಯಲ್ಲಿ 
ತಿಳಿಸು ನನಗೆ ನನ್ನ ನೆನಪು ಸೇರಿ ನೀನು ನನ್ನಲಿ ,

 ನನ್ನ ಉಸಿರದು ಸೆರೆಯಾಗಿದೆ ನಿನ್ನಲಿ 
ಸೆರಿಸಿಕೋ ನನ್ನನು ಕೂಡ ನಿನ್ನಲ್ಲಿ 
ಮರೆಯದೆ ನಡೆದ ದಾರಿಯ ನೆನಪು ಮನದಲ್ಲಿ 
ಸೆರಿಸು ಜೋತೆಗೊಂಡು ದಾರಿಯ ಕೊನೆಯಲಿ

ಮರೆಯದಿರಿ ನಾನು ನಿಮ್ಮವ (ಗುರು)

5 Love

83c6d86e9b66f27184e16f9f67973aea

Gururaj Raj

ಈ ಏಕಾಂಗಿ ಜಗದೋಳು ನಾನೊಬ್ಬ ಸಂಚಾರಿ
ಮನದ ಗೊಂದಲದಲ್ಲಿ ಹುಡುಕುತಿರುವೆ ದಾರೀ,

ಈ ಜಗದೂಳು ನನ್ನ ಅವರಿಗೇ ನಾ ವ್ಯರೀ
ಅರಿವೇ ಆಗುತ್ತಿಲ್ಲ ನನ್ನ ತಪ್ಪು ಸರಿ ,

ಕೊರಗುತ್ತಿದೆ ಮನವು ಬಾರಿ
ನನ್ನವರೇ ಹಾಕುವರು ಬೆನ್ನಿಗೆ ಚೂರಿ 

,,,,, ನಾನು ನಿಮ್ಮವನು ಗುರು ಕಣ್ರೀ

5 Love

83c6d86e9b66f27184e16f9f67973aea

Gururaj Raj

ಎಲ್ಲಿ ಬರೆಯಲಿ ನಾನು ನಿನ್ನ ಹೆಸರಾ 
ಬಿಳಿ ಹಾಳಿಯ ಪುಟದಲ್ಲಾ  ಅತವಾ ನನ್ನ ಮನಸಿನಲ್ಲಾ
ತಿಳಿಸು ಒಮ್ಮೆ  ಆ ನನ್ನ ಮಿಡಿಯುವ ಹೃದಯಕೆ,

ಕಾಯೂತಿಹೂದು  ಆ ಪುಟ ಹೃದಯ
ನಿನ್ನ  ಮರು  ಉತ್ತರಕೆ 
ತಿಳಿಯದು ಅದಕ್ಕೆ ಆದರ ಜೀವದ ಮನವರಿಕೆ 
ಸತ್ತು ಕಾಯೂತಿಹೂದು ನಿನ್ನ ಮರು ಉತ್ತರಕೆ

ನಿನ್ನ ನೋಡಲು ಕಯೂತಿಹುದು
ಮನದಲ್ಲಿ ಕೊರಗುತಿಹುದು
ಕಣ್ಣ ಅಂಚಲಿ  ನಿನ್ನ ನೆನೆದು ಕಂಬನಿ  ಜಾರುತಿಹುದು 
ಉತ್ತರಿಸು ಒಮ್ಮೆ ಉಸಿರೊಂದಿಗೆ ಬೆರೆತು 

                        ಗುರು.. (ನಿಮ್ಮವ)

4 Love

83c6d86e9b66f27184e16f9f67973aea

Gururaj Raj

ಎತ್ತ   ನೋಡಿದರು  ಕಾಣದ  ದಾರಿಯಲಿ  
ಸಿಲು ಕಿರುವೆ   ಈ   ಜಗದ   ನಡುವಲ್ಲಿ 
ಕಣ್ಣಿಗೆ    ಕಾಣುವ   ದಾರೀ   ಅಲ್ಲಿ 
ಹೋಗಲಿ   ನಾನು ಮುಂದೇ  ಎಲ್ಲಿ ,

ಕಂಡ    ದಾರಿ    ಮರೆ ಆಗುತ್ತಿದೆ  ಮನದಲ್ಲಿ 
ಕಲಕೂತಿದೆ     ಮನಸನ್ನು  ಹೊಕ್ಕು ಆಳದಲ್ಲಿ
ಹೀಗಿರಲಿ   ನಾನು   ನಿನ್ನ ಮರೆತು  ಈ   ಜಗದಲ್ಲಿ

4 Love

83c6d86e9b66f27184e16f9f67973aea

Gururaj Raj

ನಗುವ ನಿನ್ನ ಮುಕ ಸಧಾ ಹೀಗೆ ಇರಲಿ 
ಈ ಸಣ್ಣ ಗೆಳೆಯನ ನೆನಪು ನಿನ್ನ ಮನಸಿನ ಒಳಗೆ ಇರಲಿ .
ಈ ಪುಟ್ಟ ಮನಸು ಹ್ರಸೂತಿಹುದು ಬೇಗ ನಿನ್ನ ಗುರಿ ಈಡೇರಲಿ...

4 Love

loader
Home
Explore
Events
Notification
Profile