Nojoto: Largest Storytelling Platform
dishu5576802879154
  • 11Stories
  • 10Followers
  • 105Love
    0Views

DISHU

Be happy

  • Popular
  • Latest
  • Video
8b14864a2a56f736a4145ef9400c57d7

DISHU

White ನಾಲ್ಕೈದು ಹುಡುಗರು ಸೇರಿ ಒಂದು ಕೋಳಿ ಹಿಡಿದು ಗೂಡಿನೊಳಗೆ ಹಾಕಿದರು…

ಅದು ಹಿಂದಿನಿಂದ ಓಡಿ ಹೋಯಿತು !

ಪುನಃ ಹಿಡಿದು ಗೂಡಿನೊಳಗೆ ಹಾಕಿದರು…

ಅದೂ ಹಿಂದಿನಿಂದ ಓಡಿ ಹೋಯಿತು !!

ಸಿಟ್ಟಿನಿಂದ ಕೋಳಿ ‘ ಸುಕ್ಕ ‘ ಮಾಡಿ ತಿಂದರು,

ಅದೂ ಹಿಂದಿನಿಂದ ಹೋಯಿತು… !!!🤮😂

©DISHU
8b14864a2a56f736a4145ef9400c57d7

DISHU

White ಪಮ್ಮಿ: ರೀ.. ಯಾಕ್ರೀ ಅವಾಗವಾಗ ನನ್ನ ಮುಖದ ಮೇಲೆ ನೀರು ಚಿಮುಕಿಸುತ್ತೀರ?
ಗುಂಡ: ನಿಮ್ಮಪ್ಪ ನಿನ್ನ ಹೂವಿನ ಥರಾ ನೋಡ್ಕೊಳ್ಳೋಕೆ ಹೇಳಿದ್ದಾರೆ ಕಣೇ..🤣

©DISHU
8b14864a2a56f736a4145ef9400c57d7

DISHU

White 
ಹೇಳುತ್ತಲೆ ಇದ್ದಳು ಕನ್ನಡಾಂಬೆ
ಎದ್ದೇಳಿ ಕನ್ನಡಿಗರೆ ಬೆಳಗಾಯಿತು, ಬೆಳಗಾಯಿತು
ಈಗಲೂ ಹೇಳುತ್ತಿದ್ದಾಳೆ
ಇನ್ನಾದರೂ ಏಳಿ ಬೆಳ್ಳಗಾಯಿತು
ಗಡ್ಡ ಬೆಳ್ಳಗಾಯಿತು😁😁

©DISHU
8b14864a2a56f736a4145ef9400c57d7

DISHU

White ಉದಾರಿ :

ನಾನು ಪ್ರೀತಿಸಿದ ಹುಡುಗಿ
ತುಂಬಾ ಉದಾರಿಯಾಗಿದ್ದಳು
ಒಂದು ಕೇಳಿದರೆ
ಹತ್ತು ಕೊಡುತ್ತಿದ್ದಳು
“ಉಂಗುರ ತೋಡಿಸಲು
ಬೆರಳು ಕೊಡು” ಎಂದಾಗ
ಕೈ ಕೊಟ್ಟಳು
😄😄😄

©DISHU
8b14864a2a56f736a4145ef9400c57d7

DISHU

White ನಗದು :

ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೇ ಇರಬೇಕು
ಹಾಕಿದ್ದಾರೆ ಬೋರ್ಡು

“ನಗದು”!!!🤣

©DISHU
8b14864a2a56f736a4145ef9400c57d7

DISHU

White ಬಾಸ್ : ನೆನ್ನೆ ಯಾಕ್ರಿ ಕೆಲ್ಸಕ್ಕೆ ಬರ್ಲಿಲ್ಲ?😠

ನಾನು : ಕ್ಯಾಲೆಂಡರಲ್ಲಿ ರೆಡ್ ನಂ. ತೋರಿಸ್ತಿತ್ತು ಅಂತ ರಜ ಹಾಕ್ದೆ.😞
ಸಂಜೆ ಗೊತ್ತಾಯ್ತು ಹೊಸ ಕ್ಯಾಲೆಂಡರ್ ಪೂಜೆಗೆ ನಮ್ಮಜ್ಜಿ ಕುಂಕುಮ ಹಚ್ಚಿದ್ರು ಅಂತ!😒

©DISHU
8b14864a2a56f736a4145ef9400c57d7

DISHU

White ಸೋಲಿನ ಪಾಠ ಚಂದ,
ಹಸಿವಿನ ಊಟ ಚಂದ,
ಪ್ರೀತಿಯ ಕೋಪ ಚಂದ . . . . .
ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ
ನಮ್ಮ ಬದುಕೇ ಆನಂದ . . . . .

©DISHU  ಸತ್ಯ ಜೀವನ

ಸತ್ಯ ಜೀವನ

8b14864a2a56f736a4145ef9400c57d7

DISHU

White ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ, ಹಾಗೆಯೆ ಸಂತೋಷವು ಜೀವನದಲ್ಲಿ ಆಗಾಗ ಬಂದು, ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ…

©DISHU  ಜೀವನದ ಉಲ್ಲೇಖಗಳು

ಜೀವನದ ಉಲ್ಲೇಖಗಳು

8b14864a2a56f736a4145ef9400c57d7

DISHU

White ಹೃದಯ ಹಾಡಿದೆ
ನಿನ್ನದೇ ರಾಗವ..
ಮನವು ಬಯಸಿದೆ
ನಿನ್ನದೇ ನಾದವ..

ಕಂಗಳಿಗೆ ದೂರವಾದರೇನು?
ಮನದ ಮನೆಯಲಿ ವಾಸಿಸುವ ನಿನ್ನ
ನೆನೆದಾಗ ಕ್ಷಣದಲೇ ಧಾವಿಸಿ ಬಂದು
ತುಂಬುವೆ ಅದೇ ಕಂಗಳಲಿ…

ಕರ್ಣಗಳಿಗೆಟುಕದ ದನಿ ನಿನ್ನ ಚಿಮ್ಮಿ
ಮನದ ಮೂಲೆ ಮೂಲೆಗಳಿಂದ
ಪ್ರತಿಧ್ವನಿಸಿ ಸೇರುವವು
ಹೃದಯ ಮಿಡಿತದೊಳು…

ಮತ್ತೆ ಹಾಡಿದೆ ಹೃದಯ..
ನಿನ್ನ ನೆನೆದು ನೆನೆದು
ಮತ್ತೆ ಮುಳುಗಿದೆ ಮನ..
ನೆನಪ ಹನಿಗಳಲಿ ನೆನೆದು

©DISHU  ಪ್ರೀತಿ

ಪ್ರೀತಿ

8b14864a2a56f736a4145ef9400c57d7

DISHU

White ಜೀವನ ಅನ್ನೋದು 
ಸೋಲು -ಗೆಲುವಿನ ಆಟ, 
ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ..

©DISHU ಸತ್ಯ ಜೀವನ

ಸತ್ಯ ಜೀವನ

loader
Home
Explore
Events
Notification
Profile