Nojoto: Largest Storytelling Platform
vidyamania8796
  • 5Stories
  • 10Followers
  • 27Love
    0Views

Vidyamani Naresh Rao

  • Popular
  • Latest
  • Video
8dc87fd5bfdecc699cd3a5b8bd3f2507

Vidyamani Naresh Rao

Vote ಯಾವತ್ತು ಯಾರ ಹತ್ರನು ಸಹಾಯ ಯಾಚಿಸುವ ಮೊದಲು ನೂರು ಬಾರಿ ಯೋಚಿಸಿ
ಅಥವಾ‌ ಯಾರ ಹತ್ರನು ಸಹಾಯ‌ ಯಾಚಿಸದೇ ಇರುವಂತೆ ಆದಷ್ಟು ಪ್ರಯತ್ನಿಸಿ

ಇವೆರೆಡು ಕೂಡ  ಒಂದಲ್ಲ‌ ಒಂದು ದಿನ ನಮ್ಮ ಅಂತಃಕರಣಕ್ಕೆ‌ ನೋವುಂಟು ಮಾಡಬಹುದು

©Vidyamani Naresh Rao #kannadaquotes 

#voting
8dc87fd5bfdecc699cd3a5b8bd3f2507

Vidyamani Naresh Rao

Vote ಯಾವತ್ತು ಯಾರ ಹತ್ರನು ಸಹಾಯ ಯಾಚಿಸುವ ಮೊದಲು ನೂರು ಬಾರಿ ಯೋಚಿಸಿ
ಅಥವಾ‌ ಯಾರ ಹತ್ರನು ಸಹಾಯ‌ ಯಾಚಿಸದೇ ಇರುವಂತೆ ಆದಷ್ಟು ಪ್ರಯತ್ನಿಸಿ

ಇವೆರೆಡು ಕೂಡ  ಒಂದಲ್ಲ‌ ಒಂದು ದಿನ ನಮ್ಮ ಅಂತಃಕರಣಕ್ಕೆ‌ ನೋವುಂಟು ಮಾಡಬಹುದು

©Vidyamani Naresh Rao #kannada #Inspiration 

#voting
8dc87fd5bfdecc699cd3a5b8bd3f2507

Vidyamani Naresh Rao

ನಾವು ಅಂದು ಕೊಂಡ ಹಾಗೆ ಜೀವನ ಇರೋಲ್ಲ
ನಾವು ಅಂದು ಕೊಂಡ ಹಾಗೆ ಜನರು ಇರೋಲ್ಲ
ನಾವು ಅಂದು ಕೊಂಡ ಹಾಗೆ ನಾವೇ ಇರೋಲ್ಲ

ಹಾಗಾಗಿ 

ಬೇರೆಯವರ ಸರಿ - ತಪ್ಪುಗಳನ್ನು ಹುಡುಕೊದಕ್ಕಿಂತಾ
ನಮ್ಮ ತಪ್ಪುಗಳನ್ನ ಸರಿಪಡಿಸಿಕೊಳ್ಳುವುದರಲ್ಲಿ ಗಮನ ಹರಿಸುವ

©Vidyamani Naresh Rao #Inspiration
8dc87fd5bfdecc699cd3a5b8bd3f2507

Vidyamani Naresh Rao

ಕಾಡುತ ನೆಡೆದೆ ಕಾನದೆಡೆಗೆ
ಕಾಣುವ ಹಂಬಲಕೆ ಕಾಣದಂತೆ ಅವಿತಿದ್ದೆ ನೀನು ಇನ್ನೆಲ್ಲಿ?
ಮನದ ಪುಟವನು ನೀ ಓದು, ತಪ್ಪಿಲ್ಲದಂತೆ ನೀ ಪರಿಕ್ಷಿಸು ಅಂತರಾಳದ ಈ ಪ್ರೇಮ ಬರಹವ.........

ಪುಟ್ಟದಾದ ಪುರಾವೆಯಲ್ಲಿ ನನ್ನ ಹೆಜ್ಜೆಗೆ 
ಬೆಳ್ಳಿ ಗೆಜ್ಜೆಯ ಉಡುಗೊರೆಯ ನೀ ನೀಡು
  ಸಂಪಿಗೆ ಮರವನು ಸಂದಿಸಿ 
ಸಂಬಂಧದ ಅನುಭಂದ ನೀ ಬೆಸಯ ಬೇಕಿಗಾ......

ಉರುಳುತಿರುವ ಕಾಲಕೆ 
ಉಗುಳುತಿರುವ ನೋವಿಗೆ 
ನೋವಾಗದ ಔಷಧಿ ನೀ ನಾಗು ಬಾ 
ಬಾಡಿದ ಕುಸುಮಕೆ ಪರಿಮಳದ ಹಿತವನು
 ಉಣಿಸು ಬಾ 
ಜಾರುತಿರುವ ಈ ಜರಿ ಸೀರೆಯನು
 ಒಮ್ಮೆ ಉಡಿಸಲು ನೀನೆ ಬಾ.........

©Vidyamani Naresh Rao #kannada

#lost
8dc87fd5bfdecc699cd3a5b8bd3f2507

Vidyamani Naresh Rao

ಕಳೆದುಕೊಂಡ ಬಗ್ಗೆ ಚಿಂತೆ ಬೇಡ
ಇಲ್ಲಿ ಎಲ್ಲರು ಒಂದೊಂದನ್ನ ಕಳೆದು ಕೊಳ್ಳುತ್ತಾರೆ........
ಆದರೆ ಪ್ರತಿಯೊಂದು ಕೂಡ ಬೆಲೆ ಬಾಳುವಂತದ್ದೆ.....‌
ಆದರು ಅದರ ಬಗ್ಗೆ ಕೊರಗಬಾರದು
ಕಾರಣ ಕಳೆದು ಕೊಂಡ ವಸ್ತುವಿಗಿಂತಾ ಬೆಲೆ ಬಾಳುವ ಇನ್ನೊಂದು ವಸ್ತು ನಮಗೆ ಖಂಡಿತಾ ಕಾದಿರುತ್ತದೆ......
ಆಗೋದೆಲ್ಲಾ ಒಳ್ಳೆಯದಕ್ಕೆ ಅಲ್ವಾ....

©Vidyamani Naresh Rao #kannada #kannadalove


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile