Nojoto: Largest Storytelling Platform
jayashetty7756
  • 123Stories
  • 23Followers
  • 2.8KLove
    4.4KViews

ꪑ᥇ʝ

  • Popular
  • Latest
  • Video
918486324f66e12c69917f6b005ef2be

ꪑ᥇ʝ

green-leaves { ಸ್ವಾಮಿ ವಿವೇಕಾನಂದರು }

ಯಾವ ವ್ಯಕ್ತಿಯನ್ನೂ ಅವನಲ್ಲಿರುವ ಲೋಪದೋಷಗಳಿಂದಲೇ 
ಅಳೆಯಕೂಡದು,
ವ್ಯಕ್ತಿಯಲ್ಲಿರುವ ದೊಡ್ಡ ಗುಣಗಳೇ 
ಅವನ ವೈಶಿಷ್ಟ್ಯ ,
ಅವೆಲ್ಲವೂ  ಅವನವೇ,
ಅವನು ಮಾಡುವ ತಪ್ಪುಗಳು ಮಾನವ ಸಹಜವಾದ ದೌರ್ಬಲ್ಯಗಳು,
ನಾವು ಅವನ  ಚಾರಿತ್ರ್ಯವನ್ನು 
ಪರಿಗಣಿಸುವಾಗ ದೌರ್ಬಲ್ಯಗಳನ್ನು  ಗಮನಿಸಲೇ ಕೂಡದು.*

©ꪑ᥇ʝ #GreenLeaves
918486324f66e12c69917f6b005ef2be

ꪑ᥇ʝ

New Year 2024-25 ಶ್ರೀ ಕೃಷ್ಣನ ಮೂರ್ತಿಯನ್ನು ಆಚಾರ್ಯರು 
ಸಮುದ್ರದಿಂದ 
ಉಡುಪಿಗೆ  ತರುವಾಗ 
ಮಾಡಿದ  ಸ್ತೋತ್ರ  ಯಾವುದು ?  
🤔

©ꪑ᥇ʝ
918486324f66e12c69917f6b005ef2be

ꪑ᥇ʝ

New Year 2024-25 ಮನುಷ್ಯನ   ಬದುಕಿನಲ್ಲಿ  ಮೂರು 
ದೋಷಗಳು ,
°°°°°°°°°
ಕಾಲದೋಷ,  
ಪಿತೃ ಮಾತೃ ದೋಷ,
ಸ್ವ ಕರ್ಮ ದೋಷ,

©ꪑ᥇ʝ
918486324f66e12c69917f6b005ef2be

ꪑ᥇ʝ

White ವೈದ್ಯಶಾಸ್ತ್ರದಲ್ಲಿ   ನಾಯಿಮಾಂಸದ ರಸ ,
ಸಾಮರ್ಥ್ಯ ,  ಅದನ್ನು ತಿನ್ನುವುದರಿಂದ 
ಶರೀರದಲ್ಲಿ 
ಆಗುವ  ಪರಿಣಾಮಗಳನ್ನು 
 ವರ್ಣಿಸಲಾಗಿದೆ,
ಅಂದಮಾತ್ರಕ್ಕೆ"   ತಿಳಿದವರು ಯಾರು ತಾನೇ 
ಅದನ್ನು ತಿನ್ನುತ್ತಾರೆ .*

©ꪑ᥇ʝ #Couple
918486324f66e12c69917f6b005ef2be

ꪑ᥇ʝ

Unsplash ಮಾನವಗೆ  ನೀತಿ   ಮುಖ್ಯವಲ್ಲದೆ ?
ಜಾತಿ ಮುಖ್ಯವೇ ?
ಮಾನವರಲಿ  ನೀತಿ ಮೆರೆಯಲಿ 
ಜಾತಿ ನಶಿಸಲಿ .*

©ꪑ᥇ʝ
918486324f66e12c69917f6b005ef2be

ꪑ᥇ʝ

Unsplash ಜನರಿಗೆ ಬಾಲ್ಯದಿಂದಲೂ ' ನೀವು ದುರ್ಬಲರು,
ನೀವು ಪಾಪಿಗಳು"  ಎಂದೇ ಭೋದಿಸುತ್ತ ಬರಲಾಗಿದೆ.
ಬದಲಾಗಿ 
ನೀವೆಲ್ಲರೂ ಮಹಿಮಾನ್ವಿತರಾದ ಅಮೃತಪುತ್ರರು'
ಎಂದು 
ಅವರಿಗೆ ತಿಳಿಯ ಹೇಳಿರಿ ;
ಯಾರ್ಯಾರು ಅತೀ ದುರ್ಬಲರಿರುವರೋ 
ಅವರಿಗೂ ಕೂಡ ಇದನ್ನೇ ಭೋದಿಸಿರಿ,
ಅವರ  ಬಾಲ್ಯದಲ್ಲೂ ಅವರ  ಮಿದುಳೊಳಗೆ 
ಈ ಸಕಾರಾತ್ಮಕ,  ಶಕ್ತಿದಾಯಕ,  ರಚನಾತ್ಮಕ ಹಾಗೂ 
ಸಹಾಯಕಾರಿ ಆಲೋಚನೆಗಳೇ ಪ್ರವೇಶಿಸುವಂತಾಗಲಿ.

©ꪑ᥇ʝ
918486324f66e12c69917f6b005ef2be

ꪑ᥇ʝ

Unsplash ಇತರ  ಎಲ್ಲಾ ಸಂಗತಿಗಳಂತೆ ಧಾರ್ಮಿಕ ಕ್ಷೇತ್ರದಲ್ಲಿ 
ಕೂಡ ನಿಮ್ಮನ್ನು ಬಲಹೀನರನ್ನಾಗಿ 
ಮಾಡುವುದನ್ನೆಲ್ಲಾ ತಿರಸ್ಕರಿಸಿ.

ಇವುಗಳೊಂದಿಗೆ ಯಾವ ಸಂಪರ್ಕವನ್ನೂ ಇಟ್ಟುಕೊಳ್ಳಬೇಡಿ,
ಈ ಮಿಥ್ಯಗಳ ಹಿಂದೆ ಓಡುವುದು ಮಾನವನ 
ಬುದ್ದಿಯನ್ನು ದುರ್ಬಲಗೊಳಿಸುತ್ತದೆ .

©ꪑ᥇ʝ #Book
918486324f66e12c69917f6b005ef2be

ꪑ᥇ʝ

Unsplash ಒಂದು   ಕೆಲಸವನ್ನು  ಸರಿಯಾದ ಕ್ರಮದಿಂದ 
ಆರಂಭಿಸಿಯೂ 
ಅದು  ತಲೆಕೆಳಗಾದರೆ,,  ಆ ಕಾರ್ಯವನ್ನಾರಂಭಿಸಿದ 
ಮನುಷ್ಯನನ್ನು   ದೂರಬಾರದು,
ಏಕೆಂದರೆ...!
ಮನುಷ್ಯನ  ಪ್ರಯತ್ನವು ಧೈವದ  ಅಡಚಣೆಗೆ 
ಒಳಪಟ್ಟಿರುತ್ತದೆ .  *

©ꪑ᥇ʝ
918486324f66e12c69917f6b005ef2be

ꪑ᥇ʝ

Unsplash ಮೂರ್ಖನು ತನ್ನಲ್ಲಿರುವ ಹಣವು 
ಕರಗಿ 
ಬಡತನ   ಬಂದೀತೆoಬ  ಶಂಕೆಯಿಂದ 
ದಾನ ಮಾಡುವುದಿಲ್ಲ ,

ಆದರೆ 
ಬುದ್ದಿವಂತನು ದಾನ ಮಾಡದಿದ್ದರೆ 
ತನಗೆ ಬಡತನ ಬರುವುದೆಂಬ 
ಶಂಕೆಯಿಂದಲೇ ಹಣವನ್ನು ದಾನ ಮಾಡುತ್ತಾನೆ.

©ꪑ᥇ʝ
918486324f66e12c69917f6b005ef2be

ꪑ᥇ʝ

Unsplash ಪ್ರತಿಯೊಬ್ಬ ಮಾನವನಿಗೂ ತನ್ನದೇ ಆದ 
ಒಂದು ಧರ್ಮವನ್ನು ಆರಿಸಿಕೊಳ್ಳುವ ಹಕ್ಕು ಮತ್ತು 
ಶಕ್ತಿ   ಇದೆ ,
ಪ್ರತಿಯೊಬ್ಬ ಮಾನವನಿಗೂ ಇದು ಹೀಗೆಯೇ 
ಏಕೆ ಎಂಬ ಪ್ರಶ್ನೆಯನ್ನು ಕೇಳುವ ಮತ್ತು 
ತಾನೇ 
ಪ್ರಯತ್ನ ಪಟ್ಟು ಆ ಪ್ರಶ್ನೆಗೆ 
ಉತ್ತರ ಪಡೆದುಕೊಳ್ಳುವ ಅಧಿಕಾರ ಇದೆ .  *

©Jaya Shetty #Book
loader
Home
Explore
Events
Notification
Profile