Nojoto: Largest Storytelling Platform
suvarnaashokkumb9303
  • 3Stories
  • 0Followers
  • 0Love
    0Views

suvarna Ashok .Kumbar

  • Popular
  • Latest
  • Video
91cda1ed96e1a2a1002288e5b794e04a

suvarna Ashok .Kumbar

ಮನಸ್ಸು ಆಗಾಗ ಕುಗ್ಗುತ್ತದೆ 
ಬೇಕು ನಿಮ್ಮ ಸ್ನೇಹದ ಚಿಲುಮೆ  
 ಮತ್ತೆ ಬದುಕಲು ನಿಮ್ಮ ಒಲವಿಮೆಯ ಗರಿಮೆ 
ಅಂತರಂಗದಲ್ಲಿ ನಿಮ್ಮ ಪ್ರತಿಬಿಂಬ ಚೆಲುಮೆ  ನಿನ್ನ ಹೃದಯವೆ  ನನ್ನ ಜೀವನದ ಸುಂದರ ಅರಮನೆ ಆಗೊಂದಿಷ್ಟು ವಿಶ್ರಾಂತಿ ನೀಡಿಬಿಡಿ. 

#ಮನಸ್ಸು #yqjogi #yqkannada #collab #collabwithjogi #YourQuoteAndMine
Collaborating with YourQuote Jogi #thirdquote

ಆಗೊಂದಿಷ್ಟು ವಿಶ್ರಾಂತಿ ನೀಡಿಬಿಡಿ. #ಮನಸ್ಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #thirdquote

91cda1ed96e1a2a1002288e5b794e04a

suvarna Ashok .Kumbar

ನಿಂತ ನೀರಾಗದಿರು ನೀ ಸಂತೆಯಲ್ಲಿ ಕಳೆಯದಿರು  ಮಳ್ಳ ಮನಸ್ಸಿನ ಜೊತೆ ಸೇರಿ ನೀ ಹುಚ್ಚು ಕನಸು ಕಾಣದಿರು ನೀ ಭವದಲಿ ಇದ್ದರೂ ಇಲ್ಲದಂತಿರು  ಹರಿವ ನದಿಯಂತೆ ಬಾಳು.

#ನೀರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi #secondquote

ಹರಿವ ನದಿಯಂತೆ ಬಾಳು. #ನೀರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #secondquote

91cda1ed96e1a2a1002288e5b794e04a

suvarna Ashok .Kumbar

ಮರಳದಿರು ಗೆಳೆಯಾ ನೀ ಮೂಲಾಜಿಗೆ ಬಿದ್ದು
ಒಡೆದ್ದಿದೆ ನನ್ನ ಹೃದಯ  ಸದ್ದಿಲ್ಲದೆ ಬಿದ್ದು
ಏಳುವ ಕನಸಿಲ್ಲ ಮತ್ತೆ  ನಿಮ್ಮ ಸ್ನೇಹ ಬಯಸಿ
ಬರಿದಾಗಿದರೂ ಪರವಾಗಿಲ್ಲ ನನ್ನ ಮನಸ್ಸು   #firstquote


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile