Nojoto: Largest Storytelling Platform
smileyprinces2697
  • 25Stories
  • 67Followers
  • 172Love
    84Views

smiley prince's

silence is most beautiful answer to every question 😶 😶

  • Popular
  • Latest
  • Video
92d7f9036510a17618df0407b2ce1655

smiley prince's

poo.....🥰

©smiley prince's
92d7f9036510a17618df0407b2ce1655

smiley prince's

92d7f9036510a17618df0407b2ce1655

smiley prince's

ನೆನಪ 
ಮಳೆಯೊಳು 
ನೆನೆದು
ವಿರಹದ 
ಬೇಗೆಯಲ್ಲಿ 
ಬೆಂದು
ಮೀಲನಕಾಗೆ 
ಕಾಯುತ್ತಿರುವ
ಜೀವವೆರೆಡು 
ಆಚರಿಸುತಿಹವು
ಅವರೊಲವಿನ 
ಒಲವೊತ್ಸವ
ಅವರನುರಾಗದ 
ಪ್ರೇಮೋತ್ಸವ..♥️

©smiley prince's love

love #Love

92d7f9036510a17618df0407b2ce1655

smiley prince's

ಬಾರದ ನಿದ್ರೆಗೆ ಕಾರಣ ಬೇಡದೆ 
ಸಿಕ್ಕ ಕಷ್ಟಗಳ ಬಳುವಳಿ 
ತಪ್ಪಿ ಬಂದ ನಿದ್ರೆಯಲ್ಲೂ 
ಬೇಡದ ನೆನಪುಗಳ ಕನಸಿನ ಹಾವಳಿ

©smiley prince's #FindingOneself
92d7f9036510a17618df0407b2ce1655

smiley prince's

(Read caption) 😊👇 ಮುಂಜಾನೆಯ ಮಂಜಿನಲಿ
ತಂಗಾಳಿಯ ತಂಪಿನಲಿ
ವನರಾಶಿಯ ಸೊಬಗಿನಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ತೋಗರಿ ಹೊಲದಲ್ಲಿ

ಪ್ರಕೃತಿಯ ಮಡಿಲಲ್ಲಿ
ಸುರಿವ ಸೋನೆಯಡಿಯಲ್ಲಿ

ಮುಂಜಾನೆಯ ಮಂಜಿನಲಿ ತಂಗಾಳಿಯ ತಂಪಿನಲಿ ವನರಾಶಿಯ ಸೊಬಗಿನಲಿ ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ ತೋಗರಿ ಹೊಲದಲ್ಲಿ ಪ್ರಕೃತಿಯ ಮಡಿಲಲ್ಲಿ ಸುರಿವ ಸೋನೆಯಡಿಯಲ್ಲಿ

92d7f9036510a17618df0407b2ce1655

smiley prince's

ಮರೆಯದ ಒಲವಿನ ಓಲೆ ಇದು ನಲ್ಲ

ಕೇವಲ ಪದಗಳ ಜೋಡಣೆ ಅಲ್ಲ

ತಂದಿದ್ದೆ ಬೆಳದಿಂಗಳ ಚಂದ್ರಮನ ಭುವಿಗೆ

ತೋರಿದ್ದೆ ಮಿತಿ ಇಲ್ಲದ ಪ್ರೀತಿ ನನಗೆ

ನೋಡೀಗ ಪದವಾಗಿ ಹೊರ ಬರುತಿದೆ ವಿರಹದ ವೇದನೆ

ಬೆಳಕ ನೋಡಲಾಗದ ಸ್ತಿತಿಗೆ ಹೊಗೆನ್ದಿದೆ ಈ ಯಾತನೆ

ನೆನಪಿನ ನೋವೆ ನನ್ನ ಸಾವೇ ಮನವೇ

ಮತ್ತೊಂದು ಬದುಕಿಲ್ಲವೆ ನನಗೆ

ಏಕೆ ಹಿಗೆ ಈ ಪ್ರೀತಿ?

ತರುವುದು ದುಃಖದ ಸ್ಥಿತಿ

ಸಂತೋಷದ ಘಳಿಗೆಗೆ ಹಕ್ಕಿಲವೇ ನನಗೆ?

ಮತ್ತೆಂದೂ ಬಾರದೆ ಖುಷಿಯೂ ಈ ಮನಸಿಗೆ? ಮನಸಿನ ಭಾವನೆ

ಮನಸಿನ ಭಾವನೆ #poem

92d7f9036510a17618df0407b2ce1655

smiley prince's

ಪರಿಚಯವಾಗಲು ಮಾತು ಬೇಕಿಲ್ಲ ನಮ್ಮ ಒಂದು ಮುಗುಳ್ನಗು ಸಾಕು😊
ಒಳ್ಳೆಯವರಾಗಲು  ಹಣ ಬೇಕಿಲ್ಲ ಗುಣ ಸಾಕು
ಸ್ನೇಹಿತರಾಗಲು ಸಂಭಂಧ ಬೇಕಿಲ್ಲ 
ಮನಸ್ಸಿನ ಭಾವನೆ ಸಾಕು😍👈✍ ಮೌನಿ

ಮೌನಿ #poem

92d7f9036510a17618df0407b2ce1655

smiley prince's

ಓ ನನ್ನ ಒಲವೇ ನಿನೆಲ್ಲೆ ಇರು ಹೇಗೆ ಇರು 
ಸದಾ ನಗುನಗುತಾ ಖುಷಿಯಾಗಿರು
ಇದ್ದೆ ಈ ಮುದ್ದು ಮನಸಿನ ಪುಟ್ಟಾ ಆಸೇ #ಸೂರ್ಯಾಸ್ತ 
ನಿನ್ನಾ ಈ ಮುದ್ದು ಮನಸಿನ ಆಸೆ ನೇರೇವೆಸುವೆಯ........?

#ಸೂರ್ಯಾಸ್ತ ನಿನ್ನಾ ಈ ಮುದ್ದು ಮನಸಿನ ಆಸೆ ನೇರೇವೆಸುವೆಯ........? #poem

92d7f9036510a17618df0407b2ce1655

smiley prince's

ನೀ ಮಾಡದೇ
ಹೋದರು 
ನನ್ನ ಗುಣಗಾನ ಅನುದಿನ, ಅನುಕ್ಷಣ
ಮಡುವೆ ಜೋಪಾನ 
ಯಾಕೆಂದರೆ ನೀ ನನ್ನ ಪ್ರಾಣ

92d7f9036510a17618df0407b2ce1655

smiley prince's

ಸತ್ಯಕೆ ಸಾವಿಲ ಸುಳ್ಳಿಗೆ ಸುಖವಿಲ್ಲ

©smiley prince's oneliner

oneliner #Talk

loader
Home
Explore
Events
Notification
Profile