Nojoto: Largest Storytelling Platform
harishhf5662
  • 78Stories
  • 40Followers
  • 940Love
    2.8KViews

Dr Harish H F

MBBS .“ಓಂ ನಮೋ ಭಗವತೇ ಮಹಾ ಸುದರ್ಶನ ವಾಸುದೇವಾಯ ಧನ್ವಂತರೇ; ಅಮೃತ ಕಲಶ ಹಸ್ತಾಯ ಸರ್ವ ಭಯ ವಿನಾಶಾಯ ಸರ್ವ ರೋಕ ನಿವಾರಣಾಯ ತ್ರಿ ಲೋಕ್ಯ ಪಥಯೇ ತ್ರಿ ಲೋಕ್ಯ ನಿತಯೇ ಶ್ರೀ ಮಹಾ ವಿಷ್ಣು ಸ್ವರೂಪ ಶ್ರೀ ಧನ್ವಂತ್ರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷತ ಚಕ್ರ ನಾರಾಯಣ ಸ್ವಾಹಾ

  • Popular
  • Latest
  • Video
9d5aaf3358c2df3b242ea30b32a2dc0f

Dr Harish H F

ನಾನು ಯಾರ ಹೆಸರನ್ನು ನನ್ನ ತುಟಿಗಳ ಮೇಲೆ ಸಾಗಿಸುತ್ತೇನೆಯೋ ಅವರಿಂದ ನಾನು ತಪ್ಪಿಸಿಕೊಳ್ಳಲಾರೆ
ಏಕೆಂದರೆ ನನ್ನ ಆತ್ಮವು ಎಂದಿಗೂ ಮರೆಯುವುದಿಲ್ಲ ಕವನದ ಹೆಸರ ಬೆಳಕನು.
 ನೀನು ನನ್ನ ಕವನ ನೋಡಿದರೆ ಸಾಕು ನಾನು  ನಿನ್ನನ್ನು ನೋಡುತ್ತೇನೆ  ನೀನು ನನ್ನ ಕವನವನು ಮನಸಿಂದ ಓದಿದರೆ ಸಾಕು  ನನ್ನ ಕವನದ ಹೃದಯದಲಿ ಸೇರಿದ ಹಾಗೆ
 ನೀನು ನನ್ನೊಂದಿಗಿಲ್ಲದಿದ್ದರೂ ನೀನು ನನ್ನ ಕವನದಲ್ಲಿ ಪ್ರತಿ ದೀನಾ ಇರುವೆ ನನ್ ಕವಿತೆಯಾಗಿ ಹೃದಯದೊಳಗೆ ಬದುಕುತ್ತಿರುವೆ

 ನೀನು ಸದಾ ನನ್ನೊಂದಿಗಿರುವೆ ಅಚ್ಚ ಹಸಿರು ಹಾಗೆ....
 ಡಾಕ್ಟರ್ ಹರೀಶ್

©Dr Harish H F #Soul
9d5aaf3358c2df3b242ea30b32a2dc0f

Dr Harish H F

ಸುವರ್ಣ ಮುಂಜಾನೆಯ ಆಲಿಂಗನದ ತೊಟ್ಟಿಲಿನಲ್ಲಿ ಪ್ರೀತಿಯು ಉದ್ಯಾನದ ಸೂಕ್ಷ್ಮ ಕೃಪೆಯಂತೆ ನೀನ ಕಣ್ಣುಗಳ ಕವನ ತೆರೆದುಕೊಳ್ಳುತ್ತದೆ, ಅಲ್ಲಿ ಸೂರ್ಯನ ಮೊದಲ ಕಿರಣಗಳಿಂದ ನನ್ನ ಕವನಗಳಿಗೆ ಸ್ಪರ್ಶಿಸಲ್ಪಟ್ಟಿದೆ, ಅಲ್ಲಿ ಕನಸುಗಳು ಬೇರುಬಿಡುತ್ತವೆ ಮತ್ತು ತೂಗಾಡುತ್ತವೆ
 ಪ್ರತಿ ಸೂರ್ಯೋದಯ, ಜ್ಞಾಪನೆ ಆದ್ದರಿಂದ ಸ್ಪಷ್ಟವಾದ ಪ್ರೀತಿಯು , ಇದು ವಿಧಿಯು ಸಹ ಪ್ರೀತಿಯ  ಸ್ವಂತ ಕೋಮಲ ಮತ್ತು ಪ್ರೀತಿಯ ಕೈಯಿಂದ ಕೆತ್ತಲಾದ ಮೇರುಕೃತಿ, ಹೊಳಪು ಮತ್ತು ಭವ್ಯವಾಗಿದೆ ನನ್ನ ಕವನ
 ನಾನು  ಕವನ ಬರೆಯಲು ಕೂತಾಗ ಕುಳಿತಾಗ ಭೂಮಿ, ಬೆಳಗಿನ ಇಬ್ಬನಿಯಂತೆ ನಿನ್ನ ಕಣ್ಣುಗಳು  ನಿನ್ನ ಮೇಲಿನ ನನ್ನ ಪ್ರೀತಿಯ ಬೆಡಗಿ, ಪಿಸುಗುಟ್ಟಲು ಹೇ ಮಾಯೆ ಕವಿಯ ಮನ ಸೋತಿದೆ

©Dr Harish H F
  #addiction Love in the cradle of the golden morning's embrace Like the tender grace of a garden The poetry of your eyes unfolds, Where my poems are touched by the first rays of the sun, Where dreams take root and hang.
  Every sunrise, a reminder So clear is love, it's fate Even love's own tender and love's hand-carved masterpiece, Bright and majestic is my poetry.
  When I sat down to write a poem, Earth, your eyes like the morning dew, my love for you, lost my heart to whisper, Hey Maya poet.

#addiction Love in the cradle of the golden morning's embrace Like the tender grace of a garden The poetry of your eyes unfolds, Where my poems are touched by the first rays of the sun, Where dreams take root and hang. Every sunrise, a reminder So clear is love, it's fate Even love's own tender and love's hand-carved masterpiece, Bright and majestic is my poetry. When I sat down to write a poem, Earth, your eyes like the morning dew, my love for you, lost my heart to whisper, Hey Maya poet. #ಕಾವ್ಯ

9d5aaf3358c2df3b242ea30b32a2dc0f

Dr Harish H F

ನಿನೊಬ್ಬಳು
ಜೊತೆ ಇದ್ದರೆ ಸಾಕು
ಗೆಳತಿ..!
ಯಾವುದೇ ಕಷ್ಟಇದ್ದರೂ
ಎದುರಿಸುವ ದೈರ್ಯ ನೀ
ತುಂಬತಿ,ಮತ್ಯಾಕ
ಯೋಚನೆ ಮಾಡತಿ
ನನಗ ಬೇಕಿರುವುದು
ನಿನ್ನ ಮುದ್ದಾದ ಮನಸೇ
ಹೊರತು ಲೆಕ್ಕಕ್ಕಿಲ್ಲದ
ಮಾತುಗಳಲ್ಲ.!!💞💞
ಶುಭೋದಯ☕✨✨

©Dr Harish H F
  #feelingsad
9d5aaf3358c2df3b242ea30b32a2dc0f

Dr Harish H F

ಹುಣ್ಣಿಮೆಯ
 ಹಾಲೊಡಕು ನನ್ನ
 ಹುಡುಗಿಯ ಮನ
ಮಂದಿರದ
ಮಲ್ಲಿಯ
ಮನದವಳ
ಕಪ್ಪೆಚಿಪ್ಪಿನ
ಒಳಗಿರುವ
 ಮುತ್ತುಗಳು
ಮಾತುಗಳೇ
ಮುತ್ತಾಗಿ
ಮತ್ತೇರಿ
ಮನಸೋತು
ಮೆಲ್ಲನೆ
ಮಾತಾಡಿವೆ ಅವಳ
 ಈ ಹೃದಯ ದಲ್ಲಿ ಅದರು
 ಇಂದಿಗೂ ಮುಖ ತೋರದ ಬೆಳದಿಂಗಳ ಬೆಡಗಿ.
ಡಾಕ್ಟರ್ ಹರೀಶ್

©Dr Harish H F
  #rosepetal
9d5aaf3358c2df3b242ea30b32a2dc0f

Dr Harish H F

ನಿನ್ನ ಮುಂಗುರುಳ ಆಟಕೆ
ಹೃದಯ ಕಳೆದಿದೆ ಗೊತ್ತಿಲ್ಲದೆ
ಹುಣ್ಣಿಮೆಯ ಬೆಳಕು ಹೊಮ್ಮಿದೆ
ಮುಗುಳ್ನಕ್ಕ
ಆ ನಿನ್ನ ಕಂಗಳೋ ಹೇಳತೀರದು

ನೀನಿಟ್ಟ ಮುತ್ತಿನ ಮೂಗುತಿಗೊಂದು
ಕಳೆ ಬಂದಿದ್ದು ನಿನ್ನ ಸೌಂದರ್ಯದಿಂದಲೆ 
ಗುಲಾಬಿ ಬಣ್ಣದ ನಿನ್ನ 

ಗೆಳತಿ ಹೊಗಳಲೇನೆಂದು ನಿನ್ನಂದವ
ನಾನು ಕವಿಯಾಗಿ ನಿನ್ನಿಂದೆ ಬಂದವ.

ಡಾಕ್ಟರ್ ಹರೀಶ್

©Dr Harish H F
  #LetMeDrowm
9d5aaf3358c2df3b242ea30b32a2dc0f

Dr Harish H F

ಅವಳೊಂದು ಸುಂದರ ಕನಸಿನ ಕವನ.....
ನೀನು ನನ್ನ ಪದಗಳ ಕವನ ಉಸಿರನ್ನು ಸೆರೆಹಿಡಿಯುವೆ,
 ಪ್ರೀತಿಸುವುದು  ನೀವು ಸುರಕ್ಷಿತ ಭಾವನೆಯನ್ನು ನಿಮ್ಮ ನೋಟದಿಂದ ಹಿಡಿದಿಟ್ಟುಕೊಳ್ಳುವುದು ಪ್ರೀತಿಯು ಅನುಪಯುಕ್ತವಾಗಬಹುದು,  ಆದರೆ ಅದೃಷ್ಟದ  ಕವನ ನನ್ನ ಪ್ರೀತಿಯು  ಸುತ                          ಹಾರಾಡುವ ಹಕ್ಕಿಗಳಿದ್ದಂತೆ.....                              ಹಾರಾಡಲಿದೆ ನನ್ ಪದಗಳ ಅಲ್ಲ ಹೃದಯದ ಕವನಗಳು                         ಅ ಕವನಗಳು ಗೂಡು ಕಟ್ಟಲು ಒಂದೊಂದು ಮುತಿನ ಅವಳದ ಕವನಗಳು ಅವಳ ಹೃದಯದಲ್ಲಿ ಮನೆಯಂತೆ ಮನಸ್ಸು ತೆರೆದಿರುವೆನು
ನೆನಪಾದಾಗಲೆಲ್ಲ ಕವಿತೆಯಾಗುತ್ತಾಳೆ

©Dr Harish H F
  #onenight She is a beautiful dream poem.....
 You capture the poetic breath of my words,
  To love is to hold you safe with your looks Love may be useless but a poem of luck My love is like a bird flying around..... It's going to fly Not my words Poems of the heart Poems a pearl to build a nest Her poems Her heart is open like a home in her heart
 Every memory becomes a poem

#onenight She is a beautiful dream poem..... You capture the poetic breath of my words, To love is to hold you safe with your looks Love may be useless but a poem of luck My love is like a bird flying around..... It's going to fly Not my words Poems of the heart Poems a pearl to build a nest Her poems Her heart is open like a home in her heart Every memory becomes a poem #ಕಾವ್ಯ

9d5aaf3358c2df3b242ea30b32a2dc0f

Dr Harish H F

ಹನಿ ಕವನಗಳು ಆಣಿ- ಮುತ್ತಾಗಿ ಸೇರಲು ಕಾದಿದೆ ನಿನ್ನ ಪಾದ ದಡಿಯಲ್ಲಿ
 ಬರೆಯಲು ಕೂತ ಸಮಯದಲ್ಲಿ  ನೀನೇ ಕಂಡೆ ನನ್ನೆದುರಲ್ಲಿ
 ಏಕೆ ಕೊಟ್ಟೆಯೋ ಈ ಹುಟ್ಟು ಕಲಿಯುಗದಲ್ಲಿ ನಾ ಇರಬೇಕಾಗಿತ್ತು ನೀ ಇದ್ದ ಗೋಕುಲದಲ್ಲಿ
 ಅರಿತೆ ಸಖಿಯರ ನೋವು ಅಂದು, ಅದೇ ಭಾವದಲ್ಲಿರುವೆ ನಾ ಇಂದು
 ಬಿಡಿಸು ಜನ್ಮಗಳ ಗಂಟು ಬೆಳೆಸು ನಿನ್ನಲ್ಲಿ ನಂಟು  ಕಾದಿಹಳು ಈ ನನ್ನ ಕವನ ಸುಂದರಿ
ಡಾಕ್ಟರ್ ಹರೀಶ್

©Dr Harish H F
  #astrology Honey poems are waiting to be kissed at your feet
  I saw you in front of me when I was writing
  Why did you give me this birth, I should have been in Gokula where you were
  I felt the pain of my friends then, I feel the same today
  Untie the knot of births, raise the knot in you, this is the beauty of my poetry
 Dr. Harish

#astrology Honey poems are waiting to be kissed at your feet I saw you in front of me when I was writing Why did you give me this birth, I should have been in Gokula where you were I felt the pain of my friends then, I feel the same today Untie the knot of births, raise the knot in you, this is the beauty of my poetry Dr. Harish #ಕಾವ್ಯ

9d5aaf3358c2df3b242ea30b32a2dc0f

Dr Harish H F

ಪ್ರತಿ ಬೆಳಗೆ ಹೊಸದೊಂದು ಕನಸಿನ ಕವನ ನಮ್ಮ ಎದಯೊಳಗೆ ನೀನು...
ಓ ನನ್ನ ಹೃದಯವಂತೆ ನಿನ್ನ ನಗು 
ಈ ಹೃದಯಕೆ  ಇಷ್ಟ ವಂತೆ
ನಿನ್ನ ನಗುವನು ನೋಡುವ
ಅಸೆ ನನ್ನ ಮನಸಿಗೆ ಅಂತೇ
ಅದಕಾಗಿ ಒಂದೇ ಒಂದು ಸಾರಿ  ನಕು ಬಿಡೆ ನನ್ನ ಚಲುವೆ
ನನ್ನ ಹೃದಯದ ಶ್ರೀಮಂತೆ
ಡಾಕ್ಟರ್ ಹರೀಶ್

©Dr Harish H F
  #Crescent Every morning a new dream poem You are inside our heart...
 Oh your smile like my heart
 As this heart likes
 I see your smile
 That's what I think
 That's why I'm going to laugh at you once
 Richness of my heart
 Dr. Harish

#Crescent Every morning a new dream poem You are inside our heart... Oh your smile like my heart As this heart likes I see your smile That's what I think That's why I'm going to laugh at you once Richness of my heart Dr. Harish #ಕಾವ್ಯ

9d5aaf3358c2df3b242ea30b32a2dc0f

Dr Harish H F

ಸಂಸ್ಕೃತಿಯಂತೆ ಸೀರೆಯುಟ್ಟು, ಪದ್ಧತಿಯಂತೆ ಮೈಸೂರು ಮಲ್ಲಿಗೆ ಹೂ ಮುಡಿದು, ಮೈಸೂರು ರೇಷ್ಮೆ ಸೀರೆ ಉಟ್ಟು ಮುಂಗುರುಳ ಮೆರಗು,
 ಸಂಪ್ರದಾಯ ನಾಚುವ ಓಲೆ ಝುಮುಕಿಗಳ ಘರ್ಜನೆ ಅಮೋಘವಾಗಿದ್ದುದು 
ಅವಳು ನಗು
ಯಾರ ಊಹೆಗೂ ನಿಲುಕದ ನಕ್ಷತ್ರ. ಬೊಗಸೆ ಪ್ರೀತಿಗಾಗಿ ಕಾಯುತ್ತ ಸೊರಗುತ್ತಲಿಹಳು. ಸಿಕ್ಕ ಪ್ರೀತಿಯ ಪ್ರತೀ ಹನಿಯನ್ನು ಸಾಗರಕ್ಕೆ ಸೇರಿಸುತ್ತಲಿಹಳು.
 ಪ್ರತಿ ಹನಿಯ ಸಾಗರಕ್ಕೆ ಸೇರಿಸುತ್ತ ತಾನೇ ಸಾಗರವಾಗುತ್ತಿಹಳು." ನನ್ನ ಕವನದ ಬೆಳದಿಂಗಳ ಬಾಲೆ
ಡಾಕ್ಟರ್ ಹರೀಶ್...

©Dr Harish H F
  #truefriends Wearing saree as per culture, wearing Mysore jasmine flower as per custom, wearing Mysore silk saree,
  The roar of tradition-shaking Ole Jhumkis is sublime
 She laughs
 A star beyond anyone's imagination.  Bogase is waiting for love.  She added every drop of love she got to the ocean.
  Adding every drop to the ocean, it becomes the ocean itself." The moonlight of my poetry
 Dr Harish...

#truefriends Wearing saree as per culture, wearing Mysore jasmine flower as per custom, wearing Mysore silk saree, The roar of tradition-shaking Ole Jhumkis is sublime She laughs A star beyond anyone's imagination. Bogase is waiting for love. She added every drop of love she got to the ocean. Adding every drop to the ocean, it becomes the ocean itself." The moonlight of my poetry Dr Harish... #ಕಾವ್ಯ

9d5aaf3358c2df3b242ea30b32a2dc0f

Dr Harish H F

ನನ್ನ ಕವನದ ಜಗತಲಿ ನನ್ ಗೆಳತಿ ಹೇಗೆ ಸುಂದರ ಮತ್ತು ನಕ್ಷತ್ರ ತಾರೆಗಳ ನಡುವೆ, ನನ್ನ ಕವನದ ದೇವತೆ, ನೀವು ಸುತ್ತಲೂ ಇಲ್ಲದಿದ್ದಾಗ, ಒಮ್ಮೆ ಚಿನ್ನವನ್ನು ಬೆಳಗಿದ ಸೂರ್ಯನಂತೆ 
 ಎಲ್ಲೋ ದೂರದಲ್ಲಿ ನೀನಿರುವೆ ನಾನು ತಲುಪಲಾರದ ಸ್ಥಳದಲ್ಲಿ;  ದೂರದ ನಕ್ಷತ್ರದಂತೆ- ಚಿನ್ನ ಮತ್ತು ಪ್ರೀತಿಯ ಅದ್ಭುತ ಸೂರ್ಯ, ಮೊದಲಿನಂತೆ ನಾನು ನಿನ್ನನ್ನು ಹೇಗೆ ಹಂಬಲಿಸುತ್ತೇನೆ!  ಮೇಲೆ ರಾತ್ರಿಯಲ್ಲಿ ಚಂದ್ರಕಿರಣಗಳು ನೃತ್ಯ ಮಾಡುವಂತೆ,  ನನ್ ಕವನದ ಗೆಳತಿ 
ಸಿಗುವೆಯಾ?? ಮತ್ತೆ ಏಕಾಂತದಲ್ಲಿ ನೀ ಬಂದು ಹೇಳಬೇಕೆಂದಿರುವೆ ಮನಸಲ್ಲಿ " ಹಾಗೆ ಉಳಿದ ಮಾತೊಂದು ಡಾಕ್ಟರ್ ಹರೀಶ್

©Dr Harish H F How beautiful and star stars in my poem I am between beautiful and star stars, when you are not surrounded by the sun, once a distance of the sun I do not reach the sun; As a distant star- A wonderful sun of gold and love, how I crave you as before! Do not get the girlfriend of the knife in the night, as the lunar covenant dancing at night ?? The rest of the way you want to say that in the retreats in retreat again Dr"Harish

How beautiful and star stars in my poem I am between beautiful and star stars, when you are not surrounded by the sun, once a distance of the sun I do not reach the sun; As a distant star- A wonderful sun of gold and love, how I crave you as before! Do not get the girlfriend of the knife in the night, as the lunar covenant dancing at night ?? The rest of the way you want to say that in the retreats in retreat again Dr"Harish #ಕಾವ್ಯ

loader
Home
Explore
Events
Notification
Profile