Nojoto: Largest Storytelling Platform
lekhak9773864897450
  • 119Stories
  • 219Followers
  • 741Love
    0Views

#Lekhak

  • Popular
  • Latest
  • Video
ad956d50f2a625fc44b7667c1f254ca7

#Lekhak

ನಂಬಿಕೆ ಇಲ್ಲದ ಕಡೆ
ನೋವನ್ನು ಹಂಚಿಕೊಳ್ಳದಿರು,
ನಿನ್ನ ನಂಬಿದವರನ್ನು
ಎಂದಿಗೂ ದೂರ ತಳ್ಳದಿರು,.!!

8 Love

ad956d50f2a625fc44b7667c1f254ca7

#Lekhak

ಇದ್ದರೇನು ಸಾವಿರ ಅಡ್ಡಿ,
ನೀ ಹೋಗಿ ತಲುಪಬೇಕಿದೆ
ಸಾಧನೆಯ ದೊಡ್ಡಿ.,.!!

9 Love

ad956d50f2a625fc44b7667c1f254ca7

#Lekhak

Loveನಲ್ಲಿ ಗೆದ್ದವರಿಗಿಂತಲೂ,
Love failure ಆದವರ ಸರಾಸರಿಯೇ
ಹೆಚ್ಚಾಗಿದೆ ಈ ಜಗದಲ್ಲಿ,.!!

10 Love

ad956d50f2a625fc44b7667c1f254ca7

#Lekhak

ಸಂಬಂಧಗಳಲ್ಲಿ ಬಿರುಕು ಬಿಟ್ಟಾಗಲೇ
ಸಂಘರ್ಷಗಳು ಬೆಳದು ನಿಲ್ಲುವುದು,.!!

8 Love

ad956d50f2a625fc44b7667c1f254ca7

#Lekhak

ಬದುಕಿನ ಹಾಳೆಯ ಮೇಲೆ
ಮನಸ್ಸಿನ ಲೇಖನಿಯು
ಒಲವಿನ ಷರಾ ಬರೆದಾಗಿದೆ,..!!

8 Love

ad956d50f2a625fc44b7667c1f254ca7

#Lekhak

ನೆನ್ನೆಗಳ ಅನುಭವಗಳನ್ನು
ನಾಳೆಗಳ ಗೆಲ್ಲಲು
ಇವತ್ತು ನೀ ಬಳಸಿಕೋ,..
ಬದುಕು‌ ಸುಂದರವಾಗಿರುತ್ತದೆ,.

11 Love

ad956d50f2a625fc44b7667c1f254ca7

#Lekhak

ನೆನ್ನೆ ಸೋತೆನೆಂದು
ಇಂದು ಸುಮ್ಮನಾದರೆ
ನಾಳೆ ನೀ ಗೆಲ್ಲಲಾಗದು,.!!

8 Love

ad956d50f2a625fc44b7667c1f254ca7

#Lekhak

ಮತ್ತೆ ಮತ್ತೆ ಬಂದು ದಡವನ್ನು
ಮುಟ್ಟುವ ಅಲೆಗಳ ಹಾಗೆ;
ಅವಳ ನೆನಪುಗಳು

ಪದೇ ಪದೇ ಬಂದು ನನ್ನ
ಹೃದಯವನ್ನು ಮುಟ್ಟಿ ಹೋಗುತ್ತಿವೆ.!!

10 Love

ad956d50f2a625fc44b7667c1f254ca7

#Lekhak

"ಯಾರಿಗೋ ಏನನ್ನೋ ತಿಳಿಸಲು ನಾ ಬರೆಯುವುದಿಲ್ಲ,
ನನ್ನನ್ನು ನಾನು ತಿಳಿದುಕೊಳ್ಳುವುದಕ್ಕೆ ಬರೆಯುತ್ತೇನೆ,.!!"

9 Love

ad956d50f2a625fc44b7667c1f254ca7

#Lekhak

"ಕೇಳಿ ಪಡೆದ ಪ್ರೀತಿ ತಾತ್ಕಾಲಿಕ
ತಾನೇ ಒಲಿದ ಪ್ರೀತಿ ಸಾರ್ವಕಾಲಿಕ".

11 Love

loader
Home
Explore
Events
Notification
Profile