Nojoto: Largest Storytelling Platform
mangalahiremath4989
  • 14Stories
  • 9Followers
  • 87Love
    960Views

mangala hiremath

  • Popular
  • Latest
  • Repost
  • Video
b713c2d911746bc0fe7198966ceace0b

mangala hiremath

#WoRasta
b713c2d911746bc0fe7198966ceace0b

mangala hiremath

#Ussdin
b713c2d911746bc0fe7198966ceace0b

mangala hiremath

#WoRasta yes
b713c2d911746bc0fe7198966ceace0b

mangala hiremath

#DecemberCreator
b713c2d911746bc0fe7198966ceace0b

mangala hiremath

ಹೆಣ್ಣೆಂದು ಹೆಣೆದರು ಅಂತೆ ಕಂತೆ ಕೆಲಸ 
ಸುಟ್ಟರೆ ಸಗಣಿಯಂತೆ ಇಟ್ಟರೆ ವಿಭೂತಿಯಂತೆ 
ಬೆಚ್ಚುತ್ತ ಬೆದರುತ್ತ ಹಚ್ಚಿಯೆ ಅಚ್ಚಿಳಿಯಂತೆ ಇದ್ದರೂ 
ಕಾಲಕ್ಕೆ ಉತ್ತರ ಕಾಯಕ ಕಾಯ ಇಷ್ಟಾನೇ ಇಲ್ಲಯೇಕೆ? 

ನುಚ್ಚಿನ ಅಂಬಲಿಯಂತೆ ಎದೆಯ  ಅಮೃತದಂತೆ 
ಮೆತ್ತೆ ಮತ್ತೆ ನೇರಕಲು ಗೋಡೆ ಮೆತ್ತಿ ಮುತ್ತಿದಂತೆ 
ತಾಳ್ಮೆ  ತಾಳೆಯಲ್ಲಿ  ತತ್ತರದ ಶಿಖರದಂತೆ ಇದ್ದರೂ 
ಕಾಲಕ್ಕೆ ಉತ್ತರ ಕಾಯಕ ಕಾಯ ಇಷ್ಟಾನೇ ಇಲ್ಲಯೇಕೆ? 

ಹೆಣ್ಣೆಂದು ಕಣ್ಣೆಂದು ಕಾಣದ ಹುಣ್ಣೆಂದು 
ಕಾಣದ ಕನ್ನಡಿ ಬರೆಯದ ಮುನ್ನುಡಿ ಅವಳೊಂದು 
ತಾಯತನದ ಒಡಲಲ್ಲಿ ಜಗದ ತೊಟ್ಟಿಲೊಂದು ಇದ್ದರೂ 
ಕಾಲಕ್ಕೆ ಉತ್ತರ ಕಾಯಕ ಕಾಯ ಇಷ್ಟಾನೇ ಇಲ್ಲಯೇಕೆ? 

ಮನದ ಬಾಂದಳದಲ್ಲಿ ತೋರಣ ಕಟ್ಟಿರಲೊಂದು 
ಮನಸಾರೆ ಉಕ್ಕುವ ಮಾನಸ ಸರೋವರದ ಮುತ್ತೊಂದು 
ಚಿನ್ನದ ಗುಡಿಯಲ್ಲಿ ರನ್ನದ ರತುನದಂತೆ ಇದ್ದರೂ 
ಕಾಲಕ್ಕೆ ಉತ್ತರ ಕಾಯಕ ಕಾಯ ಇಷ್ಟಾನೇ ಇಲ್ಲಯೇಕೆ? 

ನಿಲುಕದ ಆಕಾಶ,  ತಾಳ್ಮೆ ಭೂಮಿ,  ದಾಹದ ಅಂಬುಜ 
ಕಾಮದ ಜ್ವಾಲೆ,  ಕರುಣೆ ಶಿಖರ,  ಶುದ್ಧತೆಗೆ  ಗಂಗೆ, 
ತೂಗುವ ತೊಟ್ಟಿಲು, ನಲುಗದ ಮೆಟ್ಟಿಲು, ಕಲ್ಪನೆ ಕವಿಯಾಗಿದ್ದರು 
ಕಾಲಕ್ಕೆ ಉತ್ತರ ಕಾಯಕ ಕಾಯ ಇಷ್ಟಾನೇ ಇಲ್ಲಯೇಕೆ? 

ಬರೆದ ಕಾವ್ಯ ಹೊಳೆಯುವ ಕಾದಂಬರಿ ಸಾಹಿತ್ಯದ ಬೇರು 
ಶಿಲ್ಪಿಯ ಉಳಿ ಕಾವ್ಯದ ಕುಂಚ ಕಮ್ಮಾರ ಕುಣಿ 
ಬಡಿಗನ ಗರಗಸ ಪತ್ತಾರನ ಅಗ್ಗಿಷ್ಟಿಕೆ ನೇಕಾರನ ಬಾಬಿನುಯಾಗಿದ್ದರೂ 
 ಕಾಲಕ್ಕೆ ಉತ್ತರ ಕಾಯಕ ಕಾಯ ಇಷ್ಟಾನೇ ಇಲ್ಲಯೇಕೆ? 

.....ಮಂಗಳಗೌರಿ....

©mangala hiremath #MothersDay2021
b713c2d911746bc0fe7198966ceace0b

mangala hiremath

2ಗಜಲ್

2ಗಜಲ್

b713c2d911746bc0fe7198966ceace0b

mangala hiremath

ಪುಟ್ಟದೊಂದು ಗಜಲ್

ಪುಟ್ಟದೊಂದು ಗಜಲ್

b713c2d911746bc0fe7198966ceace0b

mangala hiremath

ಗಜಲ್

ಗಜಲ್

b713c2d911746bc0fe7198966ceace0b

mangala hiremath

#loveNote
b713c2d911746bc0fe7198966ceace0b

mangala hiremath

loader
Home
Explore
Events
Notification
Profile