Nojoto: Largest Storytelling Platform
vidyashreej9504
  • 22Stories
  • 10Followers
  • 233Love
    54Views

Vidyashree J

  • Popular
  • Latest
  • Video
b98277dbf943535c39bd7874929fe05c

Vidyashree J

ಬದುಕಿನಲ್ಲಿ ಹೆಜ್ಜೆ ಗುರುತು ಉಳಿಸಿ ಹೋಗುವುದು ನಡಿಗೆಯಿಂದಲ್ಲ ನಡತೆಯಿಂದ

©Vidyashree J
  ನನ್ನ ಬರವಣಿಗೆ

ನನ್ನ ಬರವಣಿಗೆ #ಕಾವ್ಯ

b98277dbf943535c39bd7874929fe05c

Vidyashree J

ನಿನಗೆ ನಾನು ಭಾರವಾಗಿದಿನಿ ಅಂದ ಮೇಲೆ ಕಂಡಿತ ನಾನು ನಿನಗೆ ತೊಂದರೆ ಕೋಡಲ್ಲ  ಮತ್ತೋಂದು ಸಾರಿ ನಿನ್ನ ಬಿಗಿದಪ್ಪಿ ಮುದ್ದಾಡುವಾಸೆ ಅಷ್ಟೇ

©Vidyashree J
  ನನ್ನದೆ ಬರವಣಿಗೆ

ನನ್ನದೆ ಬರವಣಿಗೆ #ಕಾವ್ಯ

b98277dbf943535c39bd7874929fe05c

Vidyashree J

ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಇದ್ದಂತೆ ಬದುಕುವುದು  ಆದರೆ ಅವನು ಬದುಕುವುದಿಲ್ಲ ಸತ್ತಂತೆ

©Vidyashree J
b98277dbf943535c39bd7874929fe05c

Vidyashree J

ದJoin Nojoto

🎤 Go Live & Showcase Talent
⭐ Become Famous
💰 Earn upto Rs 10,000

जुड़ें नोजोटो से

🎤 लाइव जाएं और अपना हुनर दिखाएं
⭐ फेमस बनें
💰 कमायें 10,000 Rs


Use my Referral Code: vidyashreej9504
Join & Get Cash Now 😍

Join Now:
👉 https://nojoto.onelink.me/Wxeg/pdmxcb66

©Vidyashree J
b98277dbf943535c39bd7874929fe05c

Vidyashree J

ನನ್ನದೆ ಭಾವನೆಗಳ ಅಲೆಯಲಿ ನಾನೇ ಮುಳುಗುತಿಹೆನು ಇನಿಯ ನಿನದೆ ನೆನಪಿನ ಅ ಕನಸಿನಲ್ಲಿ ನೀ ಬಂದು ಕರೆದ್ದೋಯ್ಯುವೆ ಎಂದು ಕಾಯುತಿಹೆನು ದಡ ತೀರದಲಿ

©Vidyashree J
  ನನ್ನ ಭಾವನೆ

ನನ್ನ ಭಾವನೆ #ಕಾವ್ಯ

b98277dbf943535c39bd7874929fe05c

Vidyashree J

ನನ್ನವರು ನನ್ನನ್ನ ದೂರತ ಇದರೆ ಅಂತ ಬೆಜಾರಿಲ್ಲ, ಆದರೆ  ನನ್ನವರೇ ಆಗಿ ಮನಸ್ಸನ್ನ ಅರ್ಥ ಮಾಡಿಕೊಳ್ಳದೆ ಹೋದರಲ್ಲಾ ಎನ್ನುವ ಬೆಜಾರಿದೆ,😔

©Vidyashree J
  ಮನಸ್ಸು ಭಾರವಾಗಿದೆ

ಮನಸ್ಸು ಭಾರವಾಗಿದೆ #ಕಾವ್ಯ

b98277dbf943535c39bd7874929fe05c

Vidyashree J

ಮನಸ್ಸಿಗೆ ನೋವಾದ್ರೆ ಅದು ತೆಗೆದುಕೊಳ್ಳುವ ನಿರ್ಧಾರ ಒಂದೇ ತನ್ನ ಪ್ರಾಣವನ್ನೇ ತ್ಯಾಗ ಮಾಡಬೇಕು ಅಂತ

©Vidyashree J
b98277dbf943535c39bd7874929fe05c

Vidyashree J

 ಒಬ್ಬ ಮನುಷ್ಯನ ಬೆಲೆ ಸತ್ತಾಗಲೇ ತಿಳಿಯುವುದಾದರೆ ಇದ್ದಾಗ ಪ್ರೀತಿಸುವ ನಾಟಕವಾದರು ಏಕೆ ಹೀಗೆ

©Vidyashree J
  ಮನಸ್ಸು ಭಾರವಾಗಿದೆ

ಮನಸ್ಸು ಭಾರವಾಗಿದೆ #ಕಾವ್ಯ

b98277dbf943535c39bd7874929fe05c

Vidyashree J

ಎಲ್ಲವನ್ನೂ ಸಹಿಸಿಕೊಂಡು ಒಬ್ಬರ ಜೋತೆ ಜಿವನ ಮಾಡ್ತಾಇದಿವಿ ಅಂದ್ರೆ. ಎಲ್ಲಾ ತಪ್ಪು ನಮ್ಮದೆ ಅಂತ ಅಲ್ಲ. ಅ ಸಂಬಂದ ಕಳೆದು ಕೊಳ್ಳಲು ಇಷ್ಟಇಲ್ಲ ಅಂದಷ್ಟೆ .

©Vidyashree J mu mathagidhe

mu mathagidhe #ಕಾವ್ಯ

b98277dbf943535c39bd7874929fe05c

Vidyashree J

ಮನುಷ್ಯನ ಮನಸ್ಸಿಗಿಂತ ಅವನ ಸಣ್ಣ ಸಣ್ಣ ತಪ್ಪುಗಳೇ ದೊಡ್ಡದಾಗಿರುವಾಗ ಸಂಬಂದದ ಉಳಿವಿಗೆ ಜಾಗ ಇನ್ನೆಲ್ಲಿ 😔😥

©Vidyashree J
  manasu munavagidhe

manasu munavagidhe #ಕಾವ್ಯ

loader
Home
Explore
Events
Notification
Profile