Nojoto: Largest Storytelling Platform
nojotouser6500485318
  • 8Stories
  • 3Followers
  • 39Love
    215Views

Yogeshwari Yogi

  • Popular
  • Latest
  • Repost
  • Video
ba3ad159bf35263a332867590304c929

Yogeshwari Yogi

ಹನಿಗವನ

ಜೋಗ...

ನಾನಿರುವೆ ಜೋಗ 
ಇಲ್ಲಿಗೆ ಬರೋದೊಂದು  ಯೋಗ 
ನೀ ಬರೋದ್ಯಾವಾಗ?
ಹಾಲಂಥ ಝರಿ ಇರೋ ಜಾಗ...
ಎಲ್ಲೆಲ್ಲೂ ನೀರೇ ನೀರು ಮಗಾ...!
ಇಂಥ ಪ್ರಕೃತಿ ಸೊಬಗ  ಕಾಣೋಕೇನು ರೋಗ?

ರಚನೆ: 
ಕುಮುದಾ ಬಿ ಸುಶೀಲಪ್ಪ
ಜೋಗ ಫಾಲ್ಸ್ #lightindark 
ಜೋಗ....
my mother
kumudha sushilappa....

#lightindark ಜೋಗ.... my mother kumudha sushilappa....

ba3ad159bf35263a332867590304c929

Yogeshwari Yogi

"ಓ ಮನಸೇ..."

ನಾ ಕಟ್ಟುವೆ ಮನ ಸೇತುವೆ
    ಎದುರಿಸುವೆಯಾ ಓ ಮನಸೇ
  ಹಿಂಜರಿಯದೆ ಒಳನುಗ್ಗುವೆ 
   ಗುರಿ ನೆಟ್ಟುವೆಯಾ ಓ ಕನಸೇ

ಒಳಕೂಗು ಹೊರದೂಡಿಸುವೆ
ಮುಂದೂಕುವೆಯಾ ಹೇ ನನಸೇ
ಮನದಾಳ ಬಲಪಡಿಸುವೆ
ಕುಗ್ಗದಿರು ಹೇ ನನ್ನ ಭರವಸೆ

ಹಸಿರುಸಿರೊಡನೆ ಬೆಳೆಯುವೆ
ನಿಲ್ಲದಿರು ನೀ ಸ್ಪೂರ್ತಿ
ಮನಚಂಚಲ ಹರಿದುಬಿಡುವೆ
ಬಯಸುವೆಯಾ ನೀ ತೃಪ್ತಿ

ಜ್ಞಾನ - ಸಂಸ್ಕಾರಗಳಿವೆ
ಮುನ್ನಡೆಸುವೆಯಾ ಈ ಕೀರ್ತಿ
ಸಾಧಿಸುವ ಮೆಟ್ಟಿಲುಗಳಿವೆ
ಬೆಳಗಿಸುವೆಯಾ ಈ ಜ್ಯೋತಿ

ಜಾತಿ ಭೇದದ ಡೊಂಕುಗಳಿವೆ
ವಿಭಜಿಸುವೆಯಾ ಈ ಅಹಂಕಾರ
ದ್ರೋಹ ವಂಚನೆ ವಿನಾಶಗಳಿವೆ
ಮುಕ್ತಗೊಳಿಸುವೆಯಾ ಈ ವ್ಯವಹಾರ

ಸಾಧು - ಸಂತರ ಗೂಡುಗಳಿವೆ
ಪರಿವರ್ತಿಸುವೆಯಾ ನೀ ಉಪಚಾರ
ಶಕ್ತಿ ಮೀರಿ ಘೋರಿಗಳಿವೆ
ಹೋಲಿಸುವೆಯಾ ನೀ ಆಚಾರ - ವಿಚಾರ









            ಯೋಗೇಶ್ವರಿ. ಎಸ್
ಶಿವಮೊಗ್ಗ #RaysOfHope ಓ ಮನಸೇ...

#RaysOfHope ಓ ಮನಸೇ...

ba3ad159bf35263a332867590304c929

Yogeshwari Yogi

🌴ಪರಿಸರ🌴


 ಹಸಿರಾಗಿ ಉಳಿಸು ನೀ
  ಉಸಿರಾಗಿ ಕೊಡುವಳು

ಮರವಾಗಿ ಬೆಳೆಸು ನೀ
     ನೆರಳಾಗಿ ನಿಲ್ಲುವಳು...🌱

ಹನಿ ನೀರ ಕುಡಿಸು ನೀ
      ಕಾಯಿ-ಹಣ್ಣು ಕೊಡುವಳು

ಪರಿಸರವ ಪ್ರೀತಿಸು ನೀ
             ಜೊತೆಯಾಗಿ ರಕ್ಷಿಸುವಳು....🌱

                                             

                                             








                                                ಯೋಗೇಶ್ವರಿ. ಎಸ್
                                  ಶಿವಮೊಗ್ಗ #WorldEnvironmentDay
ba3ad159bf35263a332867590304c929

Yogeshwari Yogi

#tereliye Samajh lo.....

#tereliye Samajh lo.....

ba3ad159bf35263a332867590304c929

Yogeshwari Yogi

#SADFLUTE  "Mere Pitha"....

#SADFLUTE "Mere Pitha"....

ba3ad159bf35263a332867590304c929

Yogeshwari Yogi

#krishna_flute "Meri Maa"....

#krishna_flute "Meri Maa"....

ba3ad159bf35263a332867590304c929

Yogeshwari Yogi

#sitarmusic ಓ ಮನಸೇ....

#sitarmusic ಓ ಮನಸೇ....

ba3ad159bf35263a332867590304c929

Yogeshwari Yogi

Mere Hamsafar


Dil me  lagithi
       kithni  mohobbate...❤️
 Lab me  chupithi
      kithni  baathe...💋

      Thujse  judithi 
            bachpan ki  yaade...💏
      Na me  sochithi
               sach hogi tere  vaade...🤝🏻

             Hone laga  dilme
                      tumko  dekhke...👀
                 Marjaavu  me
                         tumse door  hoke...🏃🏻‍♀️

                            Karne  lagi  hu
                                     pyaar ab  thumse...💘
                               Na  rehepavungi
                                    tere bin  kasamse...👫
            
                                       By,
                                             Yogeshwari. S #meaw
Mere Hamsafar... 💏

#meaw Mere Hamsafar... 💏 #thought


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile