Nojoto: Largest Storytelling Platform
yagnya7095504787712
  • 31Stories
  • 25Followers
  • 302Love
    2.8KViews

YAGNYA

  • Popular
  • Latest
  • Repost
  • Video
bd8f7c8d337f95e61d7d1409da01146c

YAGNYA

bd8f7c8d337f95e61d7d1409da01146c

YAGNYA

White ಏನೋ ಅಸಹಾಯಕತೆ ಇರಬಹುದು; 
ಇಲ್ಲದಿದ್ದರೆ 
ಯಾರೂ ಹೀಗೆ  ನಂಬಿಕೆದ್ರೋಹಿ ಆಗುತ್ತಿರಲಿಲ್ಲ

~ ಬಶೀರ್ ಬದ್ರ್
ಕನ್ನಡಕ್ಕೆ : ಮಂಜುಳ ಕಿರುಗಾವಲು

©YAGNYA
  #wallpaper
bd8f7c8d337f95e61d7d1409da01146c

YAGNYA

ಮದರಂಗಿಯ ಕಂಪಿಗೆ 
ಮನಸೋತುನಿಂತ
ಅವನ ಕಣ್ಣಲ್ಲೇ
ಸಾವಿರ ಕವಿತೆ 

* ಶಿಲ್ಪಾ ಮ್ಯಾಗೇರಿ

©YAGNYA
  #dhoop
bd8f7c8d337f95e61d7d1409da01146c

YAGNYA

ನಿನ್ನ ಬೆಳರ ತುದಿಯಲ್ಲಿ
ಮುಲಾಮೊಂದು ಇರಬೇಕು
ಮಾಂತ್ರಿಕ ಕುಣಿತಕ್ಕೆ
ಏಳು ಲೋಕ ಶೂನ್ಯ

* ಶಿಲ್ಪಾ ಮ್ಯಾಗೇರಿ

©YAGNYA
  #TiTLi
bd8f7c8d337f95e61d7d1409da01146c

YAGNYA

White ನೀ ದೊರೆತ ನಂತರ 
ಎಲ್ಲವೂ ಚಿಕ್ಕದೇ
 ಈ ಜಗದಲ್ಲಿ
ನಾನೀಗ ಸಂಪೂರ್ಣ

* ಶಿಲ್ಪಾ ಮ್ಯಾಗೇರಿ

©YAGNYA
  #love_shayari
bd8f7c8d337f95e61d7d1409da01146c

YAGNYA

ಸಾವು ಕೇಳಿತು ನಾನು ಬಂದರೆ ಹೇಗೆ ಸ್ವಾಗತಿಸುವೆ

ನಾನು : ಹಾದಿಗೆ ಹೂ ಹಾಸಿ ಕೇಳುವೆ 
ಬರಲು ಯಾಕಿಷ್ಟು ತಡವಾಯಿತು..

~ ಗುಲ್ಜಾರ್

©YAGNYA
  #samay
bd8f7c8d337f95e61d7d1409da01146c

YAGNYA

ಇರಿಯುವ ಸೂಜಿಗೂ 
ಒಂದು ಬದ್ದತೆ ಇದೆ ಮಾಧವ....!
ಅದು ಕೂಡ ಮುಂದೆ ಬಂದರೆ ಮಾತ್ರ ಚುಚ್ಚುತ್ತದೆ
ಮನಸ್ಸಿನಂತಲ್ಲ..
ಮನುಷ್ಯರಂತಲ್ಲ

©YAGNYA
  #PhisaltaSamay
bd8f7c8d337f95e61d7d1409da01146c

YAGNYA

ಜೀವನ ಅದೆಂಥ ನಾಟಕವೆಂದರೆ
ಮುಂದಿನ ದೃಶ್ಯ ಏನಿರುತ್ತದೆ ಎಂಬುದು 
ಖುದ್ದು ಪಾತ್ರಧಾರಿಗೂ ತಿಳಿದಿರುವುದಿಲ್ಲ

~ ಅನಾಮಿಕ
ಕನ್ನಡಕ್ಕೆ : ಮಂಜುಳ ಕಿರುಗಾವಲು

©YAGNYA
  #Holi
bd8f7c8d337f95e61d7d1409da01146c

YAGNYA

White ಹನಿಯಷ್ಟು ಪಡೆದಿಲ್ಲ ನಿನ್ನ; 
ಆದರೆ, 
ಕಳೆದುಕೊಳ್ಳುವ ಭಯ ಸಾಗರದಷ್ಟಿದೆ

~ ಅನಾಮಿಕ
ಕನ್ನಡಕ್ಕೆ : ಮಂಜುಳ ಕಿರುಗಾವಲು

©YAGNYA
  #sad_shayari
bd8f7c8d337f95e61d7d1409da01146c

YAGNYA

ಅವನೆಂದರೆ 
ಆರದ ಬೆಳಕು
ತನ್ನೊಲವ ತ್ಯಾವ ನೀಡಿ 
ಬೆಳಗುತ್ತಾನೆ
 ಬದುಕು

©YAGNYA #Gulaab
loader
Home
Explore
Events
Notification
Profile