Nojoto: Largest Storytelling Platform
bhanumagadum3476
  • 3Stories
  • 0Followers
  • 0Love
    0Views

Bhanu Magadum

  • Popular
  • Latest
  • Video
be395e143b00196c83d5293c0afb0d61

Bhanu Magadum

ಬಡತನದ ಬೆಲೆ....
ಹಸಿದವರಿಗೆ ಗೊತ್ತು,
ಅನ್ನದ ಬೆಲೆ....
ಬಿದ್ದವರಿಗೆ ಗೊತ್ತು ನೋವಿನ ಬೆಲೆ....
ನೊಂದವರಿಗೆ ಗೊತ್ತು ನಗುವಿನ ಬೆಲೆ...
ಇವೆಲ್ಲವುಗಳನ್ನ ಮೀರಿ ಬೆಳೆದವನಿಗೆ ಗೊತ್ತು
ಪರಿಶ್ರಮದ ಬೆಲೆ..... ನೋವಿನ ಆಳ.

#ಅನುಭವ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನೋವಿನ ಆಳ. #ಅನುಭವ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

be395e143b00196c83d5293c0afb0d61

Bhanu Magadum

ನೀ ಜೊತೆಗಿದ್ದರೆ ಸಾಕು......
ನಾ ನಿನ್ನ ಬಾಳಿಗೆ ಸದಾ
ಬೆಳಕಾಗಬೇಕು.....
ಬೇರೇನೂ ಬೇಡ ಈ ಜೀವಕೆ
ನಿನ್ನ ಹೊರತು......
ಇರಬೇಕು ನಿನ್ನ ಜೊತೆ ಎಲ್ಲವನ್ನು
ಮರೆತು ಮರೆತು.......
                             ಅದೇ ನನ್ನ ನೆಮ್ಮದಿ, ನೆಮ್ಮದಿಯ ಬದುಕಿನ ಹೊರತಾಗಿ.

#ಆಸೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #secondquote

ನೆಮ್ಮದಿಯ ಬದುಕಿನ ಹೊರತಾಗಿ. #ಆಸೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #secondquote

be395e143b00196c83d5293c0afb0d61

Bhanu Magadum

ಯಾಕೆಂದರೆ ಅವನು ನನ್ನಲ್ಲಿಯೇ
ಮಿಂದು ಹೋಗಿದ್ದಾನೆ.......
ನನ್ನ ಉಸಿರಲ್ಲಿಯೇ ಉಸಿರಾಗಿ
ಬೆರೆತು ಹೋಗಿದ್ದಾನೆ.......
ನಿನ್ನ ಮೀರಿ ನಡೆಯುವುದು ನನ್ನಿಂದಾಗದು ಗೆಳೆಯಾ.... ನಿಯಮವೆಂದು ಪಾಲಿಸಲೇಬೇಕು.

#ನಡೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #firstquote

ನಿಯಮವೆಂದು ಪಾಲಿಸಲೇಬೇಕು. #ನಡೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #firstquote


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile