Nojoto: Largest Storytelling Platform
nojotouser9497863697
  • 9Stories
  • 7Followers
  • 55Love
    477Views

ಹೇಮಂತ್

  • Popular
  • Latest
  • Video
be6ad64f4854e4cb07a9c5fb119905f5

ಹೇಮಂತ್

#love_shayari 💕 love  ಪ್ರೀತಿ ಪ್ರೀತಿ ಮಾಯೆ ಹುಷಾರು

#love_shayari 💕 love ಪ್ರೀತಿ ಪ್ರೀತಿ ಮಾಯೆ ಹುಷಾರು

be6ad64f4854e4cb07a9c5fb119905f5

ಹೇಮಂತ್

White ನಾವು ಎಷ್ಟು ಚೆನ್ನಾಗಿದಿವಿ ಅಂತ 
ಗೊತ್ತಾಗೋದು ನಮಗೆ ಇನ್ನೊಬ್ಬರು ಹೇಳಿದಾಗ ಮಾತ್ರ
ಆದ್ರೆ ನಮಗೆ ನಾವೇ ಸುಂದರವಾಗಿದಿವಿ ಅಂತ ನಮಗೆ ಗೊತ್ತು

©ಹೇಮಂತ್
  #World_Photography_Day
be6ad64f4854e4cb07a9c5fb119905f5

ಹೇಮಂತ್

White ಮಸ್ಸಿಗೆ ಏನೋ ಒಂತರ ಗೊಂದಲ 
80ರಷ್ಟು ಜೀವನದ ಕಷ್ಟ - ಸುಖ ಅನುಭವ 35ರಲ್ಲಿ ಆಗಿದೆ ಅನಿಸುತ್ತೆ

©ಹೇಮಂತ್
  #Tulips
be6ad64f4854e4cb07a9c5fb119905f5

ಹೇಮಂತ್

White ಮಳೆ ಬರಲಿ ಮಂಜು ಇರಲಿ
ಮಳೆಯಲ್ಲಿ ಒದ್ದೆ ಆಗೋಕೆ ಇಸ್ಟ
ಮಂಜನ್ನು ನೋಡೋದು ಇಷ್ಟ

©ಹೇಮಂತ್
  #sad_shayari  ಪ್ರೀತಿಯ ಕಾಣಿಕೆ

#sad_shayari ಪ್ರೀತಿಯ ಕಾಣಿಕೆ

be6ad64f4854e4cb07a9c5fb119905f5

ಹೇಮಂತ್

be6ad64f4854e4cb07a9c5fb119905f5

ಹೇಮಂತ್

White ನೀ ಇರು ನನ್ನ ಜೊತೆ ಹೆದರದೆ
ನಾ ಇರುವೆ ನಿನ್ನ ಕೊನೆ ತನಕ
ನಾ ಕವಿಯಲ್ಲ ನಿನ್ನ ಬಾಳ ಸಂಗಾತಿ
ಹೇಮಂತ್ Hkm

©ಹೇಮಂತ್
  #love_I love my life

#love_I love my life #Love

be6ad64f4854e4cb07a9c5fb119905f5

ಹೇಮಂತ್

White ಮನಸ್ಸುಗೇ ಅವಳು ಬೇಕು 
ಆದ್ರೆ ನಂಗೆ ಯಾಕೋ ಬೇಡ
ಮನಸ್ಸಿಗೆ ಬೇಕಾಗಿರೋಳು ನನ್ನ ಜೊತೆ ಜೀವನ ಮಾಡೋಲ್ಲ

 ಹೇಮಂತ್Hkm

©ಹೇಮಂತ್
  #GoodMorning  love story

#GoodMorning love story #Love

be6ad64f4854e4cb07a9c5fb119905f5

ಹೇಮಂತ್

Good morning

Good morning #Music #nojotovideo

be6ad64f4854e4cb07a9c5fb119905f5

ಹೇಮಂತ್

ಸೂರ್ಯ ಬರೋ ಟೈಂ ಯಾರಿಗೂ ಗೊತ್ತಿಲ್ಲ
ಅವನು ಹೋಗೋ ಟೈಮ್ ಗೊತ್ತಾಗಲ್ಲ
ಮನುಷ್ಯನ ಜೀವನ ಅಷ್ಟೇ ಕಷ್ಟ ಹೇಗ್ ಬರುತ್ತೆ ಹೆಂಗ್ ಬರುತೋ ಗೊತ್ತಿಲ್ಲ


HKM


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile