Nojoto: Largest Storytelling Platform
maheshhulajatti2348
  • 15Stories
  • 10Followers
  • 135Love
    1.2KViews

Mahesh

Digital Creator

  • Popular
  • Latest
  • Video
c4a120efd440e347a7c75d1fdbd1275e

Mahesh

White ಶಾಲೆಗೆ ಹೋಗುವಾಗ ಬರುವ ಭಾನುವಾರಕ್ಕೂ,
ಜವಾಬ್ದಾರಿ ಬಂದ್ಮೇಲೆ
ಬರುವ ಭಾನುವಾರಕ್ಕು
ತುಂಬಾ ವ್ಯತ್ಯಾಸವಿದೆ....

©Mahesh
  #Friendship #Sunday
c4a120efd440e347a7c75d1fdbd1275e

Mahesh

White ನೋವಿನಲ್ಲೂ ನಗುವುದನ್ನು ಕಲಿಯಬೇಕು
ಕಷ್ಟವಿದ್ದರೂ ಕಾಣದಂತೆ ಜೀವಿಸಬೇಕು

ಏಕೆಂದರೆ ನೋವನ್ನು ನೋಡುವವರಿಲ್ಲ...
ಕಷ್ಟವನ್ನು ಕೇಳುವವರಿಲ್ಲ....

©Mahesh
  #eidmubarak ್ಹಸಝಸೂಹಷಬಹ

#eidmubarak ್ಹಸಝಸೂಹಷಬಹ

c4a120efd440e347a7c75d1fdbd1275e

Mahesh

Black ಯುದ್ಧವನ್ನೇ ಮಾಡಬೇಕೆಂದೇನಿಲ್ಲ
ಅವಳ ಒಂದು ನಿರ್ಲಕ್ಷದ ನಗು ಸಾಕು
ನಿಂದಿಸಿದ ನಾಲಿಗೆಯ
ಗಂಡಸ್ತನವನ್ನು ಸೋಲಿಸಲು...

©Mahesh
  #eidmubarak ಹಹಹ

#eidmubarak ಹಹಹ

c4a120efd440e347a7c75d1fdbd1275e

Mahesh

White ಚಿಕ್ಕ ವಯಸ್ಸಿನಲ್ಲಿ ಹಬ್ಬಕ್ಕೆ ಹೊಸ ಬಟ್ಟೆ ಬೇಕು ಅಂತ ಅನುಸ್ತಿತ್ತು...
ಆದರೆ ಈಗ ಹಸಿದಿರೋ ಹೊಟ್ಟೆ ತುಂಬಿದರೆ ಸಾಕಪ್ಪ ಅನಿಸ್ಬಿಟ್ಟಿದೆ...

©Mahesh
  #nightthoughts ಹಬ್ಬ*"₹%

#nightthoughts ಹಬ್ಬ*"₹%

c4a120efd440e347a7c75d1fdbd1275e

Mahesh

Beautiful Moon Night "ಹೆಂಡತಿಯ ಸೌಂದರ್ಯ ಗಂಡನಿಗೆ ಕಾಣಿಸುವುದಿಲ್ಲ
ಗಂಡನ ಗುಣ ಹೆಂಡತಿಗೆ ಕಾಣಿಸುವುದಿಲ್ಲ"

©Mahesh
  #beautifulmoon understand

#beautifulmoon understand

c4a120efd440e347a7c75d1fdbd1275e

Mahesh

Men walking on dark street ತಪ್ಪು ಮಾಡಿದ ವ್ಯಕ್ತಿ ಜಾಸ್ತಿ ವಾದ ಮಾಡುತ್ತಾನೆ
ತಪ್ಪೇ ಮಾಡದ ವ್ಯಕ್ತಿ ಮೌನಕ್ಕೆ ಶರಣಾಗುತ್ತಾನೆ

©Mahesh
  #Emotional ಸೂಪರ್

#Emotional ಸೂಪರ್

c4a120efd440e347a7c75d1fdbd1275e

Mahesh

"ಜೀವನದಲ್ಲಿ ಪ್ರೀತಿ ಮತ್ತು ನಂಬಿಕೆ ಯಾವತ್ತೂ ಕಳೆದುಕೊಳ್ಳಬೇಡಿ..
ಏಕೆಂದರೆ 'ಪ್ರೀತಿ' ಎಲ್ಲರ ಮೇಲೆ ಹುಟ್ಟೊದಿಲ್ಲ, 'ನಂಬಿಕೆ' ಎಲ್ಲರ ಮೇಲೂ ಬರೋದಿಲ್ಲ"

©Mahesh
  #Hope #love😃🥰#believe

#Hope love😃🥰believe #Believe #Love💝💞

c4a120efd440e347a7c75d1fdbd1275e

Mahesh

" ಅಳುವಿರೇಕೆ ಮಂಕೆ ಹೋಗುವೆ ನಾ ಎಲ್ಲಿಗೆ,
ಕಾಲ ನಿಯಮವದು ಒಬ್ಬರ ಜಗಕೆ ಇನ್ನೊಬ್ಬರು ಇಲ್ಲಿಗೆ.
ನಡೆಯಲಿ ದೇಹ ಮೆರವಣಿಗೆ ಬಂದ ದಾರಿಯೆಡೆಗೆ "

©Mahesh
  #lakeview this*is#permenent

#lakeview this*ispermenent #SAD

c4a120efd440e347a7c75d1fdbd1275e

Mahesh

ಸಾಗುವ ದಾರಿಯಲಿ ಅಂಧಕಾರದ ಅನುಭವದ ಅರಿವು ಮೂಡಿದಾಗಲೇ ಬದುಕಿನರಮನೆಗೆ ಬೆಳಕು ಹರಡುವುದು...

©Mahesh
  #trafficcongestion#dove#love*
c4a120efd440e347a7c75d1fdbd1275e

Mahesh

"ವಾದದಿಂದ ತಾತ್ಕಾಲಿಕ ಗೆಲುವಾದಂತೆ ಕಾಣುತ್ತದೆ,
ತಾಳ್ಮೆ ಹಾಗಲ್ಲ, ತಕ್ಷನಕ್ಕೆ  ಸೋತಂತೆ ಕಂಡರೂ ಭವಿಷ್ಯದಲ್ಲಿ ಒಳ್ಳೆದಾಗುವಯದಯ,
ಪ್ರತಿ ಹೆಜ್ಜೆಗೂ ತಾಳ್ಮೆ ಇರಲಿ"

©Mahesh
  #sugarcandy ತಾಳ್ಮೆ

#sugarcandy ತಾಳ್ಮೆ

loader
Home
Explore
Events
Notification
Profile