Nojoto: Largest Storytelling Platform
ammu9309699193253
  • 19Stories
  • 35Followers
  • 247Love
    10.8KViews

Ammu

  • Popular
  • Latest
  • Video
c82b4cc277f89b0ebb294bd04e47cb64

Ammu

ಅಮ್ಮಾ 🌍🧿❤️🥰

ನನಗೆ ಮಗು ಆಗೋ ಸಮಯ ಬಂದ್ರು ನನ್ನ ಪುಟ್ಟ ಮಗುವಿನಂತೆ ಆರೈಕೆ ಮಾಡ್ತಿಯಲ ನಾವು ತಾಯಿ ಆದ್ರೂ ನಮ್ಮ ತಾಯಿಗೆ ನಾವು ಚಿಕ್ಕ ಮಗುನೆ ಅನ್ನೋ ಮಾತು ನಿಜ ಅಮ್ಮ ನಿನ್ನ ಋಣ ತೀರಿಸೋದು ಈ ಜನ್ಮದಲ್ಲಿ ಸಾದ್ಯವಿಲ್ಲ

Love you Amma 🌍❤️🧿🥰

©Ammu #amma #Mother #mother_Love
c82b4cc277f89b0ebb294bd04e47cb64

Ammu

White ಒಂದೊಳ್ಳೆ ಮಾತು.....

ಬಯಸಿದ್ದೆಲ್ಲಾ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ.

ಅನಿಸಿದ್ದೆಲ್ಲಾ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತ್ತಿರಲಿಲ್ಲ.

ತಪ್ಪುಗಳೆ ಆಗದಿದ್ದರೆ ಹೊಸ ಪ್ರಯತ್ನ ಪಡುತ್ತಿರಲಿಲ್ಲ.

ಕಣ್ಣೀರೆ ಬರದಿದ್ದರೆ ನಗುವಿನ ಆನಂದ ತಿಳಿಯುತ್ತಿರಲಿಲ್ಲ.

ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತ್ತಾಗುತ್ತಿರಲಿಲ್ಲ

©Ammu #sad_quotes

Follow us on social media:

For Best Experience, Download Nojoto

Home
Explore
Events
Notification
Profile