Nojoto: Largest Storytelling Platform
nojotouser9792742375
  • 13Stories
  • 115Followers
  • 71Love
    130Views

M Manju Badiger

Writter

  • Popular
  • Latest
  • Video
ceef7de28fd558046717f652be7ce518

M Manju Badiger

#LOVEGUITAR
ceef7de28fd558046717f652be7ce518

M Manju Badiger

# ಹೋಗಬಾರದೇಕೆ ಜೀವ ಇಂದು,
ನೀ ಹೋದೆಯಲ್ಲ ನನ್ನಾ ಕೊಂದು,
ಪ್ರೀತಿಗೆ ಮಸಣದ ದಾರಿಯ ತೋರಿಸಿ....!!

ನಿನ್ನ  ಮುಗಳುನಗೆಯೊಂದು,
ನನ್ನೀ ಹೃದಯದ ಖುಷಿಗೆ ಇರಿದು,
ದೂರ ಹೋಯಿತು ನಗೆಯ ಮರೆಸಿ....!!

ನನಗೆ ಭರವಸೆಯ ನೀಡಿದೆ ಅಂದು,
ನೀನ ಜೊತೆಯಾಗಿರುವೆನು ಎಂದು,
ಅಂಗೈಯನು ಅಂಗೈಗೆ ಸೇರಿಸಿ....!!
    --ಕನ್ನಡಿಗ ಎಂ ಮಂಜು ಬಡಿಗೇರ. ಪ್ರೀತಿಯ ಸೇತುವೆ

ಪ್ರೀತಿಯ ಸೇತುವೆ

ceef7de28fd558046717f652be7ce518

M Manju Badiger

ceef7de28fd558046717f652be7ce518

M Manju Badiger

#ಬೇಡುತಿಹೆ ನೀ ನನ್ನ ಪ್ರೀತಿಸೆಂದು,
ನಾ ಮಸಣ ಸೇರುವ ಮುನ್ನ....!!

#ಬೇಡುತಿಹೆ ನೀ ನನ್ನ ಪ್ರೀತಿಸೆಂದು, ನಾ ಮಸಣ ಸೇರುವ ಮುನ್ನ....!!

ceef7de28fd558046717f652be7ce518

M Manju Badiger

# Do you succeed without effort?

# Do you succeed without effort?

ceef7de28fd558046717f652be7ce518

M Manju Badiger

ಶ್ರೀ ರಾಮಪ್ರೀಯ ಮೈಲಾರಲಿಂಗೇಶ

ಶ್ರೀ ರಾಮಪ್ರೀಯ ಮೈಲಾರಲಿಂಗೇಶ #poem

ceef7de28fd558046717f652be7ce518

M Manju Badiger

# "PRIORITY" ಈ ಪದದ ಅರ್ಥ ಮತ್ತು ಮೌಲ್ಯವನ್ನು ತಿಳಿದಿರುವವರು ತಮ್ಮ ಇಡೀ ಜೀವನದಲ್ಲಿ ತಾವು ಪ್ರೀತಿಸಿದವರೊಂದಿಗೆ ಇರುವ ಉತ್ತಮ ಸಂಬಂಧವನ್ನು ಕಳೆದುಕೊಳ್ಳುವುದಿಲ್ಲ ... !!
     --ಕನ್ನಡಿಗ ಎಂ ಮಂಜು ಬಡಿಗೇರ. # ಆದ್ಯತೆ

# ಆದ್ಯತೆ

ceef7de28fd558046717f652be7ce518

M Manju Badiger

ಸಾಧನೆ

ಸಾಧನೆ

ceef7de28fd558046717f652be7ce518

M Manju Badiger

# ನೀವು ಕುಳಿತಿರುವ ಜಾಗ ನಿಮಗೆ ಸರಿ ಹೋಗದಿದ್ದರೆ, ಅದನ್ನು ಹಾಗೆ ಹೀಗೆ ಎಂದು ಸುಮ್ಮನೆ ದೂರುವ ಬದಲು ಅಲ್ಲಿಂದ ಎದ್ದು ಹೋಗುವುದೇ ಒಳಿತು. ಕುಳಿತುಕೊಳ್ಳಲು ನಿಮಗೆ ಸರಿ ಎನಿಸುವ ಜಾಗವನ್ನು ಆಯ್ಕೆ ಮಾಡಿಕೊಳ್ಳಿ.
     --ಕನ್ನಡಿಗ ಎಂ ಮಂಜು ಬಡಿಗೇರ. # ಸ್ವಾಭಿಮಾನ

# ಸ್ವಾಭಿಮಾನ

ceef7de28fd558046717f652be7ce518

M Manju Badiger

# ಕಾದು ಕುಳಿತಿದೆ ಹೃದಯವೀಗ,
ನಿನದೇ ಪ್ರೀತಿಯ ದಾರಿ....!
ಬಾ ತೋರಿಸು ನೀನೀಗ,
ಆ ಪ್ರೀತಿಗೆ ದಯೆ ತೋರಿ....!!

ನಾ ಸುಮ್ಮನೆ ಬರುವಾಗ,
ನಸುನಕ್ಕೆ ನೀನು ಕಿರುನಗೆ ಬೀರಿ....!
ಚಿಗುರೊಡೆಯಿತೊಂದು ಆಸೆಯಾಗ,
ನಿನ ನಗವಿನಲಿ ಮೋಹವ ಸೇರಿ....!!

ನನ್ನತ್ತ ನೋಡಿ ನೀ ನಗುವಾಗ,
ಹೃದಯ ತಪ್ಪಿತು ಅದರ ಗುರಿ,
ಅದಕೆ ಕಾರಣವ ಕೇಳಿದಾಗ,
ಹೃದಯ ಹೇಳಿತು ನಿನ ಮೊಗವ ತೋರಿ....!!
   --ಕನ್ನಡಿಗ ಎಂ ಮಂಜು ಬಡಿಗೇರ. # ಪ್ರೀತಿಯ ಪಯಣ

# ಪ್ರೀತಿಯ ಪಯಣ

loader
Home
Explore
Events
Notification
Profile