Nojoto: Largest Storytelling Platform
devadomaiah6999
  • 80Stories
  • 95Followers
  • 2.5KLove
    2.1LacViews

ದೇವ ದೋಮಯ್ಯ

ಕನ್ನಡಿಗ ಬದುಕಿನ ಇನ್ನೊಂದು ದಿಕ್ಕಿನ ಹುಡುಕಾಟ ಬರವಣಿಗೆಯ ಸಾರಥ್ಯದಲ್ಲಿ

  • Popular
  • Latest
  • Video
dd14403dc2ab2eeec3e739d1818f00c2

ದೇವ ದೋಮಯ್ಯ

White ಮನುಷ್ಯನಿಗೆ  ಒಳ್ಳೆ ವ್ಯಕ್ತಿತ್ವ  ಅನ್ನೋದು 

 ಹೂವಿಗೆ ಇರೋ ಪರಿಮಳ ಇದ್ದ ಹಾಗೆ 

ಇರಬೇಕು...#

©ದೇವ ದೋಮಯ್ಯ
  #sad_shayari
dd14403dc2ab2eeec3e739d1818f00c2

ದೇವ ದೋಮಯ್ಯ

White  ಈ ತಾತ್ಕಾಲಿಕ  ಬದುಕಿನಲ್ಲಿ 
ಶಾಶ್ವತವಾದ  ಮೊದಲು ಅವಳು

ನನ್ನೂರ ಗುಡಿಗಳಲ್ಲೀ ಏಸು ಕಲ್ಲು ದೇವಿಯರೋ 
   ನನ್ನಡೆದ ಜೋಪಡಿಯಲ್ಲಿ  ಜೀವಂತ ದೈವ ಅವಳು

©ದೇವ ದೋಮಯ್ಯ
  #mothers_day
dd14403dc2ab2eeec3e739d1818f00c2

ದೇವ ದೋಮಯ್ಯ

White ಕ್ರಮಬದ್ಧತೆ ಇಲ್ಲದ ಜ್ಞಾನಕ್ಕೆ 
ಗೊಂದಲ ಜಾಸ್ತಿ..! 
ಆಯಾಸವಿಲ್ಲದ ಪಯಣಕ್ಕೆ 
ಅತೃಪ್ತಿ ಜಾಸ್ತಿ...!

ಗುರಿ ತಲುಪಲು ಬಹಳ  ಸಮಯ 
ಹಿಡಿಯಬಹುದು 
ಯಶಸ್ಸಿನ ಬೆಳಕು ಪ್ರಕಾರವಾಗಿರುತ್ತದೆ

©ದೇವ ದೋಮಯ್ಯ #safar #kannada #karnataka
dd14403dc2ab2eeec3e739d1818f00c2

ದೇವ ದೋಮಯ್ಯ

 ದಾವೆ ಹೂಡಿದೆ 

ಮನಸ್ಸು...

ನೆನಪುಗಳ ಮೇಲೇ...

©ದೇವ ದೋಮಯ್ಯ
  #baarish
dd14403dc2ab2eeec3e739d1818f00c2

ದೇವ ದೋಮಯ್ಯ

ನನ್ನ ಭಾವನೆಗಳ 
ಏಕೀಕರಣದ
ಸಮಿತಿಯಲ್ಲಿ 
ನಿನ್ನನ್ನೇ 
ಶಿಫಾರಸ್ಸು 
ಮಾಡಿದೆ 
ಮನಸ್ಸು......!
ಭಾವನೆಗಳ
ತುಸುವೇ 
ಆಲಿಸು...
ನೀನೇ
ಜೀವಿಸುವೇ 
ಭಾವವಾಗಿ..
ಜೀವವಾಗಿ..

©ದೇವ ದೋಮಯ್ಯ #Gulaab
dd14403dc2ab2eeec3e739d1818f00c2

ದೇವ ದೋಮಯ್ಯ

ಅರ್ಥೈಸಲು 
ಭೇಟಿಯಾದ ಹಾಗೇ 
ಕ್ಷಣಕಾಲ....
ಆರ್ತ ನಾದ 
ಪ್ರತಿಭಟಿಸಿ....
ನನ್ನನ್ನೇ ಟೀಕಿಸುತ್ತದೆ

©ದೇವ ದೋಮಯ್ಯ #ChaltiHawaa
dd14403dc2ab2eeec3e739d1818f00c2

ದೇವ ದೋಮಯ್ಯ

ಹೊಂದಿಸಿ ಬರದಂತೆ 
ಈ ಬದುಕು 
 ಕ್ಷಣ ಕ್ಷಣಗಳಿಗೆ....
ಪರಿಸ್ಥಿತಿಗಳಿಗೆ 
ಮನಸ್ಥಿತಿಯ 
ಹೊಂದಿಸಿಕೊಳ್ಳಬೇಕು....

©ದೇವ ದೋಮಯ್ಯ #TiTLi
dd14403dc2ab2eeec3e739d1818f00c2

ದೇವ ದೋಮಯ್ಯ

ಅದೆಷ್ಟೋ ಹೋರಾಟಗಳು 

ಗೆದ್ದಿರುವುದು ಸೇನೆಯಿಂದ 

ಅಲ್ಲಾ...

ಅತ್ಮಸ್ಥೈರ್ಯದಿಂದ....

©ದೇವ ದೋಮಯ್ಯ #Ride
dd14403dc2ab2eeec3e739d1818f00c2

ದೇವ ದೋಮಯ್ಯ

ನಾನೊಬ್ಬನೇ ಇದ್ದರೂ 
ನಾ ಭಾಷಣಕಾರ...!

ನಿನ್ನ ನಗುವಿಗೆ ಸೋತರೂ 
ಸೋಲಿಲ್ಲದ ಸರದಾರ...!

ಖಾಲಿ ಹಾಳೆಯಾ ನಂಟು ಜಾಸ್ತಿ 
ಆಗಾಗ ಬರಹಗಾರ...!

ನಿನ್ನ ನಾಚಿಕೆಯ ಸಂಚು 
ಅರಿವ ಸೊಗಸುಗಾರ...!

ಕಲ್ಪನೆಯ ಲೋಕದಲ್ಲಿ 
ಬದುಕುವೆ ನಾ ಕನಸುಗಾರ...!

ಇಂತಿ ನಿನ್ನೊಲವ ಸಾಲಗಾರ...!

©ದೇವ ದೋಮಯ್ಯ #Colors
dd14403dc2ab2eeec3e739d1818f00c2

ದೇವ ದೋಮಯ್ಯ

ಮನಸ್ಸಿನ ಚಕ್ಕುಬಂದಿಯಲ್ಲಿ
ರೆಕ್ಕೆ ಬಂದು ಹಾರಿ 
ಚಿಟ್ಟೆಗಳಾದಂತೆ.....
ಕನಸಲ್ಲೊಂದು ಗಾಳಿ ಸುದ್ದಿ

©ದೇವ ದೋಮಯ್ಯ #Aditya&Geet
loader
Home
Explore
Events
Notification
Profile