Nojoto: Largest Storytelling Platform
kavya5375232413365
  • 87Stories
  • 505Followers
  • 1.1KLove
    10.7KViews

Kavya

ನನ್ನನ್ನ ಅತಿಯಾಗಿ ಪ್ರೀತಿಸೋರು ಇಬ್ಬರೇ 🫂♥️.. ಅವರನ್ನ ಅತಿಯಾಗಿ ಜೋಪಾನ ಮಾಡು ಭಗವಂತ 🙏🌺

  • Popular
  • Latest
  • Video
e44086d11a75332bd479e279edfe83fd

Kavya

White ಯಾವಾಗ ನೀನು ಬೇರೊಬ್ಬರಿಗಾಗಿ ಬದಲಾಗತ್ತಿಯೋ 
ಅಲ್ಲಿ ನಿನ್ನ ವ್ಯಕ್ತಿತ್ವಕ್ಕೆ 
ಬೆಲೆ ಇರುವುದಿಲ್ಲ

©Kavya
  ಬೆಲೆ

ಬೆಲೆ #ಶಾಯರಿ

e44086d11a75332bd479e279edfe83fd

Kavya

White ನನ್ನವನ್ನಲ್ಲದ ಅವನಿಗಾಗಿ ಅದೆಷ್ಟು 
ಹಂಬಲ 😇

©Kavya
  ಹಂಬಲ ♥️

ಹಂಬಲ ♥️ #ಶಾಯರಿ

e44086d11a75332bd479e279edfe83fd

Kavya

White ವಿವರಿಸುವುದಕ್ಕಿಂತ ಮೌನವೇ ಉತ್ತಮ 😇

©Kavya
  ಮೌನ 😇

ಮೌನ 😇 #ಶಾಯರಿ

e44086d11a75332bd479e279edfe83fd

Kavya

White ನನಗೆ ಹಕ್ಕು ಇದೆಯೋ ಇಲ್ಲವೋ ಗೊತ್ತಿಲ್ಲಾ
ಆದ್ರೆ ನಿನ್ನ ಚಿಂತೆ ಯಾವತ್ತೂ ಇದೆ ♥️

©Kavya
  ♥️
e44086d11a75332bd479e279edfe83fd

Kavya

White ಹೊರಗಿನ ಅಲಂಕಾರಕ್ಕಿಂತ 
ಒಳಗಿನ ಗುಣ 
ಮುಖ್ಯ ☺️

©Kavya
  ☺️
e44086d11a75332bd479e279edfe83fd

Kavya

White ನನ್ನ ಜೀವ ಇರೋವರೆಗೂ 
ನೀನೇ ನನ್ನ ಜೀವಾ 🥰♥️

©Kavya
e44086d11a75332bd479e279edfe83fd

Kavya

White ಜೀವನದಲ್ಲಿ ಅತ್ಯಮೂಲ್ಯ 
ನೀನು ♥️🙏🥰

©Kavya
  ತಂದೆ ♥️🫂

ತಂದೆ ♥️🫂 #ಶಾಯರಿ

e44086d11a75332bd479e279edfe83fd

Kavya

White ನಂಬಿಕೆ ಮುಖ್ಯ, ಆದ್ರೆ ನಮಗೆ ನಾವೇ ಮೋಸ ಮಾಡಿಕೊಳ್ಳುವಷ್ಟು ಅಲ್ಲಾ 
ನೆನಪಿರಲಿ.....

©Kavya
  ನಂಬಿಕೆ

ನಂಬಿಕೆ #ಶಾಯರಿ

e44086d11a75332bd479e279edfe83fd

Kavya

White ಜೀವನ ಎಷ್ಟು ವಿಚಿತ್ರ 
ಅಲ್ವಾ??
ನಾವು ಪ್ರೀತಿಸೋರು ನಮ್ಮನ್ನ ಪ್ರೀತಿಸಲ್ಲ 
ನಮ್ಮನ್ನ ಪ್ರೀತಿಸೋರು ನಮಗ್ ಇಷ್ಟಾ ಆಗಲ್ಲಾ 
Fact♥️

©Kavya
  Fact♥️

Fact♥️ #ಶಾಯರಿ

e44086d11a75332bd479e279edfe83fd

Kavya

White ಸಮಾಧಾನಕಷ್ಟೆ ಸಂಬಂಧ 😊
ಸಹಾಯಕ್ಕಲ್ಲಾ.... 💔

©Kavya
  ಸಂಬಂಧ 😊

ಸಂಬಂಧ 😊 #ಶಾಯರಿ

loader
Home
Explore
Events
Notification
Profile