Nojoto: Largest Storytelling Platform
reenakolur2609
  • 154Stories
  • 54Followers
  • 1.9KLove
    21.2KViews

Reena

  • Popular
  • Latest
  • Video
ed3b46d0d6c98c59e80234745a1c0349

Reena

White ಬೆಳದಿಂಗಳ ರಾತ್ರಿಯಲ್ಲಿ
ಬೀಳುವ ನಕ್ಷತ್ರ ನೋಡುತ್ತಾ
ಎಂದಿಗೂ ನಾ ನಿನ್ನ ಮರೆಯಲಾರೆ 
ಎಂದು ಬಾಷೆ ಕೊಟ್ಟಿದ್ದು
ಇನ್ನು ನೆನಪು ಇದೆ...
ನೆನಪು ಮಾತ್ರ ಉಳಿದಿದೆ
ನೀನು  ಮಾತ್ರ ಇಲ್ಲ....

©Reena
  #sad_shayari
ed3b46d0d6c98c59e80234745a1c0349

Reena

White ನಿನಗೆ ಅಂತ ಬರೆದ
ಎಲ್ಲ ಪದಗಳಲ್ಲಿ
ಅದೃಶ್ಯವಾಗಿ ನೀನು ಅಡಿಗಿರುವೆ
ಅಂತ ಕುಷಿ ಆಗುತ್ತೆ 
ಈ ಜೀವಕ್ಕೆ...

©Reena
  #flowers
ed3b46d0d6c98c59e80234745a1c0349

Reena

ed3b46d0d6c98c59e80234745a1c0349

Reena

ed3b46d0d6c98c59e80234745a1c0349

Reena

ed3b46d0d6c98c59e80234745a1c0349

Reena

ed3b46d0d6c98c59e80234745a1c0349

Reena

ed3b46d0d6c98c59e80234745a1c0349

Reena

ed3b46d0d6c98c59e80234745a1c0349

Reena

ed3b46d0d6c98c59e80234745a1c0349

Reena

White ಆ  ತುಟಿ ಅಂಚಿನ ಸ್ಪರ್ಶದಲ್ಲಿ
ಹಾದು ಹೋದ
ಮುಸ್ಸಂಜೆ ಮಳೆ ಹನಿಯೊಂದು
ಮುಗುಳು ನಗೆ ಬೀರುತ್ತಾ
ನಿನ್ನನ್ನೇ ಕರೆದಿದೆ ಕೈ ಮಾಡಿ

©Reena
  #emotional_sad_shayari
loader
Home
Explore
Events
Notification
Profile