Nojoto: Largest Storytelling Platform
jyothijyothi1352
  • 6Stories
  • 16Followers
  • 62Love
    522Views

anisha sweedal

  • Popular
  • Latest
  • Video
ed8297d6835397ad6fc59afc99c153be

anisha sweedal

White ನಿಜವಾದ ಪ್ರೀತಿ ಕುರುಡು!
 ನನ್ನ ಪ್ರೀತಿ ನನ್ನ ಯೋಗ್ಯತೆಗೂ ಮೀರಿದ್ದಾಗಿದೆ,
 ಆದರೆ ನನ್ನ ಪ್ರೀತಿ ಎಂದೆಂದಿಗೂ ಅಮರವಾಗಿದೆ.

©anisha sweedal
  love is unconditional #GoodNight

love is unconditional #GoodNight #ಕಾವ್ಯ

ed8297d6835397ad6fc59afc99c153be

anisha sweedal

White ನೀ ನನಗೆ 
ಸಿಗುವೆಯೋ ಇಲ್ಲವೋ?
ನಾ ಹರಿಯೇ,
 ಆದರೆ ನೀ ನನಗೆ
 ಸಿಕ್ಕರು,ಸಿಗದಿದ್ದರೂ, 
ನಾನೇ ನಿನ್ನ ಪ್ರಿಯೆ

©anisha sweedal
  #Sad_Status
ed8297d6835397ad6fc59afc99c153be

anisha sweedal

White ನೀನು ಯಾರೆಂದು ಅರಿಯದವಳಿಗೆ  ಮರೆಯಲಾರದಷ್ಟು ಪರಿಚಯವಾದೆ,
 ನನ್ನ ಜೀವವೇ ಬೇಡ ಎಂದು ನಿರ್ಧರಿಸಿದಾಗ ನನ್ನ ಜೀವಕ್ಕೆ ಉಸಿರಾದೆ.

©anisha sweedal
  beauty of love #sad_quotes

beauty of love #sad_quotes #Poetry

ed8297d6835397ad6fc59afc99c153be

anisha sweedal

White If you trust 
blindly someone,
 you will be rust 
without reason.

©anisha sweedal
  truth
 motivational thoughts images motivational thoughts on success

truth motivational thoughts images motivational thoughts on success #Motivational

ed8297d6835397ad6fc59afc99c153be

anisha sweedal

White ನನಗೇ ತಿಳಿಯದ ಹಾಗೆ ನನ್ನ ಹೆಸರಲ್ಲಿ ನಿನ್ನ ಹೆಸರು ಸೇರಿಸುವ ಬಯಕೆ ಮೂಡಿದೆ ನನ್ನಲ್ಲಿ,
 ಪ್ರೀತಿಯನ್ನೇ ನಂಬದ ನನಗೆ ಮೊದಲ ಪ್ರೀತಿಯನ್ನು ಪಡೆಯುವ ಆಸೆ ಮೂಡಿದೆ ನನ್ನಲ್ಲಿ

©Jyothi Jyothi
  #sad_shayari
ed8297d6835397ad6fc59afc99c153be

anisha sweedal

v my love वीडियो डाउनलोड

v my love वीडियो डाउनलोड

Follow us on social media:

For Best Experience, Download Nojoto

Home
Explore
Events
Notification
Profile