Nojoto: Largest Storytelling Platform
chaithragowda9931
  • 26Stories
  • 13Followers
  • 259Love
    3.2KViews

Chaithra Gowda

  • Popular
  • Latest
  • Video
f1813f9f36d13ecf13ac6cc7c2a03abd

Chaithra Gowda

ಫ್ರೆಂಡ್ ಅನ್ನೋದು ಎಲ್ಲ ನೋವಿಗೂ ಒಂದು ಬೆಸ್ಟ್ ಮೆಡಿಸಿನ್, ಆದರೆ ನೆನಪಿರಲಿ ಫ್ರೆಂಡ್ ನಿಂದ ಆದ ನೋವಿಗೆ ಯಾವ ಮೆಡಿಸಿನ್ ಇಲ್ಲ..

©Chaithra Gowda
  kavanagalu
f1813f9f36d13ecf13ac6cc7c2a03abd

Chaithra Gowda

ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ ನಮ್ಮ ಮಿತ್ರರ ಮೌನ…

©Chaithra Gowda
  kavanagalu
f1813f9f36d13ecf13ac6cc7c2a03abd

Chaithra Gowda

ನಮ್ಮ ಕಷ್ಟ ನೋಡಿ ಬಂಧು ಬಾಂಧವರು ಬಿಟ್ಟು ಹೋದಾಗ, ಒಬ್ಬ ನಿಜವಾದ ಸ್ನೇಹಿತನು ನಮ್ಮ ಜೊತೆಗೆ ಇರುತ್ತಾನೆ…

©Chaithra Gowda
  kavanagalu
f1813f9f36d13ecf13ac6cc7c2a03abd

Chaithra Gowda

ಕೈ-ಕುಲುಕಿ ಹೋಗುವ ಸಾವಿರ ಗೆಳೆಯರಿಗಿಂತ, ಕಷ್ಟದ ಸಮಯದಲ್ಲಿ ಅಪ್ಪುಗೆಯ ನೀಡಿ ಸಮಾಧಾನ ಮಾಡುವ ಒಬ್ಬ ಗೆಳೆಯನಿದ್ದರೆ ಸಾಕು…

©Chaithra Gowda
  kavanagalu
f1813f9f36d13ecf13ac6cc7c2a03abd

Chaithra Gowda

ಖುಷಿಯಾಗಿ ಇರಬೇಕೆಂದರೇ ಲವ್ವರ್ ಇರಬೇಕು ಎಂದೇನಿಲ್ಲ, ಲವ್ವರ್ ತರ ಪ್ರೀತಿಸುವ ಒಬ್ಬ ಜೀವದ ಗೆಳೆಯ ಇದ್ದರೆ ಸಾಕು…

©Chaithra Gowda
  kavanagalu
f1813f9f36d13ecf13ac6cc7c2a03abd

Chaithra Gowda

ಕನಿಕರ ಇಲ್ಲದ ನೂರು ಜನ ಸ್ನೇಹಿತರಿಗಿಂತ,

ಕರುಣೆ ಇರೋ ಒಬ್ಬ ಸ್ನೇಹಿತ ಇದ್ದರೆ ಲೈಫ್ ಐಸ್ ಬ್ಯೂಟಿಫುಲ್!

©Chaithra Gowda
  kavanagalu
f1813f9f36d13ecf13ac6cc7c2a03abd

Chaithra Gowda

ಸ್ನೇಹ ಆಟವಲ್ಲ, ಆಟ ಆಡಿ ಮುಗಿಸೋಕೆ ಅದು ಮಾತಲ್ಲ,

ಹೇಳಿ ಬಿಟ್ಟರೆ ಮುಗಿಯಲ್ಲ, ಜನವರಿಗೆ ಶುರು ಆಗಿ ಡಿಸೆಂಬರ್ ಗೆ ಮುಗಿಯುವ ಕ್ಯಾಲೆಂಡರ್ ಅಲ್ಲ,

ಎಂದೆಂದಿಗೂ ಇರುವ ಸಂಬಂಧ ಮರೆಯಲಾಗದ ಅನುಬಂಧ…

©Chaithra Gowda
  kavanagalu
f1813f9f36d13ecf13ac6cc7c2a03abd

Chaithra Gowda

ಕೋರಿಕೆಯೊಂದಿದೆ ದೇವರೇ

ಜೀವನದಲ್ಲಿ ಕೊಲ್ಲದಿರು ಅದನ್ನು

©Chaithra Gowda
  kavanagalu
f1813f9f36d13ecf13ac6cc7c2a03abd

Chaithra Gowda

ಯಾರಿಲ್ಲದಿದ್ದರೇನು ನನ್ನ ಜೊತೆಯಲ್ಲಿ

ನಾನೇ ನನಗೆಲ್ಲಾ ನನ್ನದೇ ಕಥೆಯಲ್ಲಿ…

©Chaithra Gowda
  kavanagalu
f1813f9f36d13ecf13ac6cc7c2a03abd

Chaithra Gowda

ಬೇರೆಯವರ ಕಠಿಣವಾದ ಮಾತುಗಳಿಗಿಂತ

ನಮ್ಮವರು ಎನಿಸಿಕೊಂಡವರ

ಮೌನವೇ ನಮ್ಮನ್ನ ಹೆಚ್ಚಾಗಿ ಕಾಡೋದು

©Chaithra Gowda
  kavanagalu
loader
Home
Explore
Events
Notification
Profile