Nojoto: Largest Storytelling Platform
maheshgbailannan6596
  • 18Stories
  • 54Followers
  • 98Love
    15Views

Mahesh G Bailannanavar

I am always single

  • Popular
  • Latest
  • Video
f5230f5b00a21bce2d567b48b02cdc78

Mahesh G Bailannanavar

ಮರೆತೆ ಬಿಡುವೇನು ಜಗದ ನಡು ನಡುವೆ 😢😢😢😢😢
ಎಲ್ಲೋ ಹೋರಟರೆ ಎಲ್ಲೋ ತಲುಪಿರುವೆ 😢😢😢😢
ಎಂಥ ಚೆಂದ ದೂರದಿಂದ ನೀನು ನೀಡೋ ಹಿಂಸೆ 😢😢😢
ನೀನೆ ನನ್ನ ಸ್ವಂತ ಅಂತ ಲೋಕಕ್ಕೇಲ್ಲ ಕೂಗಿ ಹೇಳೋ ಆಸೆ 😢😢
ಸುಮ್ಮನೆ ಹೀಗೇ ನಿನ್ನನೆ ನೋಡುತ್ತಾ ಪ್ರೇಮಿ ಆದೆ ಸುಮ್ಮನೆ 😢
😭😭😭😭MP😭😭😭😭 full sad feeling

full sad feeling #Life_experience

f5230f5b00a21bce2d567b48b02cdc78

Mahesh G Bailannanavar

ಹೌದು ಹುಲಿಯಾ

ಹೌದು ಹುಲಿಯಾ #Comedy #nojotovideo

f5230f5b00a21bce2d567b48b02cdc78

Mahesh G Bailannanavar

ಇವತ್ತು ಗಂಡು ಮಕ್ಕಳ ದಿನಾಚರಣೆ ಇತ್ತು ಆದ್ರೆ ಒಬ್ಳು ಹುಡುಗಿನು ವಿಷ್ ಮಾಡಿಲ್ಲ 
😂😂😂😂😂😂 so sad

so sad

f5230f5b00a21bce2d567b48b02cdc78

Mahesh G Bailannanavar

ಸಂಜೆ ಹೊತ್ತಿನಲ್ಲಿ ಹೀಗೆ ಸುತ್ತಾಡಬೇಕು ಅನ್ನೋ ಆಸೆ 
ಆದರೆ ಏನು ಮಾಡೋದು 
ನಾವು ಸಿಂಗಲ್ ಅದಿವಿ
M G B
ನಾವ್ ಹಿಂಗ ಸಿಂಗಲ್ ಹುಡುಗ ಮಹೇಶ್ 
M G B RR talk (voice of raghu) SIDDALINGAYYA ವಿಯರ್ಡ್ ವಾಯ್ಸ್  ಮಂಜ 💔Chiwu💔

ಸಿಂಗಲ್ ಹುಡುಗ ಮಹೇಶ್ M G B RR talk (voice of raghu) SIDDALINGAYYA ವಿಯರ್ಡ್ ವಾಯ್ಸ್ ಮಂಜ 💔Chiwu💔 #Shayari

f5230f5b00a21bce2d567b48b02cdc78

Mahesh G Bailannanavar

ಪ್ರೀತಿ ಮಾಡಿದ ಎಲ್ಲರೂ ಕೊನೆಗೆ ಒಬ್ಬಂಟಿಯಾಗುತ್ತಾರೆ
ಎಲ್ಲ ದೇವರ ಆಟ
😂M G B😂 ಪ್ರೀತಿನೆ ಹೀಗೆ  Friendship failure boy Vin's ✍️ Namitha  ಅಭಿನವ್ 💔Chiwu💔 ಮಂಜ  Pradisu Praveen Kumar

ಪ್ರೀತಿನೆ ಹೀಗೆ Friendship failure boy Vin's ✍️ Namitha ಅಭಿನವ್ 💔Chiwu💔 ಮಂಜ Pradisu Praveen Kumar #Shayari

f5230f5b00a21bce2d567b48b02cdc78

Mahesh G Bailannanavar

ನಮ್ಮ ಗುರಿ ಹೇಗಿರಬೇಕು ಅಂದರೆ 
ಅದನ್ನ ನೋಡಿದ ಜನ ಹುಚ್ಚ ಅನ್ನಬೇಕು 
ಗುರಿ ತಲುಪಿದ ನಂತರ ಜನರು ಹುಚ್ಚರಾಗಬೇಕು 
☠M G B☠ ನಾವ್ ಹಿಂಗ ಜನರು ಏನೆ ಅಂದರು ತಲೆ ಕೆಡಿಸಿಕೊಳ್ಳಲ್ಲಾ
 Friendship failure boy Vin's Pooja Sangeeta Deepa Kumari Vikas Kumar Thakur

ನಾವ್ ಹಿಂಗ ಜನರು ಏನೆ ಅಂದರು ತಲೆ ಕೆಡಿಸಿಕೊಳ್ಳಲ್ಲಾ Friendship failure boy Vin's Pooja Sangeeta Deepa Kumari Vikas Kumar Thakur #Shayari

f5230f5b00a21bce2d567b48b02cdc78

Mahesh G Bailannanavar

#Open poetry 
ಜೀವನದಲ್ಲಿ ಸುಖ ದುಃಖ ಇವೆರಡೂ ನೀರಿನ ಮೇಲೆ ಇರುವ ಗುಳ್ಳೆಯ ಹಾಗೆ ಯಾವಾಗ ಒಡೆದು ಹೋಗುತ್ತೋ ಗೊತ್ತಿಲ್ಲ 
ಆದರೆ 
ಇರೊತನಕ ಎಲ್ಲರೊಂದಿಗೆ ಪ್ರೀತಿ ಸ್ನೇಹದಿಂದ ಇರಬೇಕು 
《☆M G B☆》 #Openpoetry With Mahesh G B  Ritu Shruti Jaiswal ✍️ Namitha  ಮನಃತಪಸ್ವಿ Samhita Nandi

#OpenPoetry With Mahesh G B Ritu Shruti Jaiswal ✍️ Namitha ಮನಃತಪಸ್ವಿ Samhita Nandi #poem

f5230f5b00a21bce2d567b48b02cdc78

Mahesh G Bailannanavar

#OpenPoetry #Open Poetry 
ನನ್ನ ಜೀವ ನೀನು ಎಂದು ನಾ ತಿಳಿದೆ 
ನನ್ನ ಜೀವ ನೀನು ಎಂದು ನಾ ತಿಳಿದೆ 
ಆದರೆ 
ನಿನ್ನ ಜೀವ ಬೆರೆಯವರು ಎಂದು ತಿಳಿದು 
ನನ್ನ ಹೃದಯ ಒಡೆದು ಚೂರು ಚೂರು ಆಯ್ತು 
《☆M G B☆》 #Openpoetry With Mahesh G B  ಮನಃತಪಸ್ವಿ ✍️ Namitha  Pooja Sangeeta Deepa Kumari

#OpenPoetry With Mahesh G B ಮನಃತಪಸ್ವಿ ✍️ Namitha Pooja Sangeeta Deepa Kumari #poem

f5230f5b00a21bce2d567b48b02cdc78

Mahesh G Bailannanavar

#OpenPoetry ನನ್ನ ಜೀವ ನೀನು ಎಂದು ನಾ ತಿಳಿದೆ 
ನನ್ನ ಜೀವ ನೀನು ಎಂದು ನಾ ತಿಳಿದೆ 
ಆದರೆ 
ನಿನ್ನ ಜೀವ ಬೆರೆಯವರು ಎಂದು ತಿಳಿದು ನನ್ನ ಹೃದಯ ಒಡೆದು ಚೂರು ಚೂರು ಆಯ್ತು 
《☆M G B☆》 Mahesh G B Deepa Kumari Sangeeta Pooja ✍️ Namitha  ಮನಃತಪಸ್ವಿ

Mahesh G B Deepa Kumari Sangeeta Pooja ✍️ Namitha ಮನಃತಪಸ್ವಿ #poem #OpenPoetry

f5230f5b00a21bce2d567b48b02cdc78

Mahesh G Bailannanavar

ಪ್ರೀತಿ ಪ್ರೀತಿ ನೀನೇಕೆ ಹೃದಯದಲಿ ಬೆರೆತೆ 
ನೋವು ಕೊಟ್ಟು ಹೃದಯದಲಿ ನೀನೇಕೆ ಕುಳಿತೆ ಪ್ರೀತಿ ಪ್ರೀತಿ (LOVE)
《♤☆M G B☆♤》 Mahesh G B  ✍️ Namitha  Pragati Maurya  Samhita Nandi Pooja Shruti Jaiswal

Mahesh G B ✍️ Namitha Pragati Maurya Samhita Nandi Pooja Shruti Jaiswal #poem

loader
Home
Explore
Events
Notification
Profile