Find the Best yqmandya Shayari, Status, Quotes from top creators only on Nojoto App. Also find trending photos & videos about
Amar Gudge
ದಿನಕರನ ಪ್ರಕಾಶದ ಪ್ರಸಾರ ಅವನಿಯಲಿ ಸ್ವರ್ಣಹೊಳಪಾಯಿತು ಪ್ರಭಾತಸಮಯದಿ #ಟಂಕ_ದಿವಾಕರ #yqabhignapmgowda #yqmandya #yqkannadaquotes #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
#ಟಂಕ_ದಿವಾಕರ #yqabhignapmgowda #yqmandya #yqkannadaquotes #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
read moreAmar Gudge
ಪ್ರೇಮದ ಸರದಾರ ಜೀವನಕವನೇ ಆಧಾರ #ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with KIRAN SAGAR V.B. Collaborating with ಸುಮನ್ ಎಸ್ ಎಸ್ Collaborating with ನೇತ್ರಾವತಿ ಸೊಗಲದ Collaborating with ಸುಮನ್ ಎಸ್ ಎಸ್
#ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with KIRAN SAGAR V.B. Collaborating with ಸುಮನ್ ಎಸ್ ಎಸ್ Collaborating with ನೇತ್ರಾವತಿ ಸೊಗಲದ Collaborating with ಸುಮನ್ ಎಸ್ ಎಸ್
read moreರೇಣುಕೇಶ್ ಸದಾಶಿವಯ್ಯ
'ಹುಟ್ಟು' ಗಿರುವ ತಾಕತ್ತು 'ಗೆಲುವು'ಗಿರುವ ಮಹತ್ತು 'ಅಹಂ'ಗಿರುವ ದೌಲತ್ತು 'ಜನಾಂಗಿಯ' ನಡುವಿನ ಹಕೀಕತ್ತು 'ಸುಮ್ಮನೆ' ಪೋಣಿಸಿದ ಪದಗಳ ಸುತ್ತು #ಅವರವರ ಭಾವಾಭಿವ್ಯಕ್ತಿ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
#ಅವರವರ ಭಾವಾಭಿವ್ಯಕ್ತಿ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
read moreರೇಣುಕೇಶ್ ಸದಾಶಿವಯ್ಯ
ಕತ್ತಲೆಯ ಕಾಡಿನಲಿ/ ದಾರಿಹೋಕನೇ ನಾ ಹಿಡಿದ ಲಾಂಟ್ರಾನು ದೀಪ/ ನೀಲಾಂಬರದ ತಾರೆಗಳು ಚಂದಿರನಾಗಲು ಸಾಧ್ಯವೇ/ ದೀಪವೊಂದೆ ಸಾಲದು ನಿನ್ನ ದರುಶನಕೆ// #ದಾರಿದೀಪ #yqjogi #yqkannadaquotes #yqabhignapmgowda #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
#ದಾರಿದೀಪ #yqjogi #yqkannadaquotes #yqabhignapmgowda #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
read moreರೇಣುಕೇಶ್ ಸದಾಶಿವಯ್ಯ
ಲೇಖನಿಗಿರುವ ಹರಿತ ಖಾಲಿ ಕಾಗದಕ್ಕಿರುವ ತ್ವರಿತ ಬರೆಯುವ ಸಾಲುಗಳಲಿ ಮಿನಗಲಿ ಸಾಲು ದೀಪಗಳು|| ಮೂಡಲಿ ನವಾಲೋಚನೆಗಳು ನಶಿಸಲಿ ವರ್ಣಸಂಘರ್ಷಗಳು ಬೆಳೆಯಲಿ ಮಾನವೀಯತೆಯ ಬಿಳಲುಗಳು ಕೊರೆಯಲಿ ಆಳದ ಬೇರುಗಳು|| #ನವ ಸಂದೇಶ #yqjogi #yqkannadaquotes #yqkannada #yqabhignapmgowda #yqmandya #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
#ನವ ಸಂದೇಶ #yqjogi #yqkannadaquotes #yqkannada #yqabhignapmgowda #yqmandya #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
read moreರೇಣುಕೇಶ್ ಸದಾಶಿವಯ್ಯ
ಕೆಲವೊಮ್ಮೆ ಬೇಕು ಮುಖವಾಡದ ಬದುಕು ಹಲವೊಮ್ಮೆ ನೇರ ನೇರವಾಗಿ ತದಕು ಮಗುದೊಮ್ಮೆ ಮೌನವಾಗಿ ಇರಬೇಕು ಮತ್ತೇ ಮಗುದೊಮ್ಮೆ ಮಾತುಗಳನ್ನಾಡಲೇ ಬೇಕು...!! #ಮುಖವಾಡದಬದುಕು #yqjogi #yqkannadaquotes #yqabhignapmgowda #yqmandya #google #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with ಮಂಜುಳಾದೇವಿ ಎಂ.ರೇಣುಕೇಶ್
#ಮುಖವಾಡದಬದುಕು #yqjogi #yqkannadaquotes #yqabhignapmgowda #yqmandya #Google #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with ಮಂಜುಳಾದೇವಿ ಎಂ.ರೇಣುಕೇಶ್
read moreರೇಣುಕೇಶ್ ಸದಾಶಿವಯ್ಯ
ನಿನ್ನೊಲವಿನ ಭಾವನೆಗಳ ಭಾರಕ್ಕೆ ಹೃದಯದ ಖಜಾನೆ ತುಂಬಿಬಂದಿದೆ.! #ನೆನಪುಗಳ ಕಜಾನೆ #yqjogi #yqkannadaquotes #yqkannada #yqabhignapmgowda #yqmandya #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
#ನೆನಪುಗಳ ಕಜಾನೆ #yqjogi #yqkannadaquotes #yqkannada #yqabhignapmgowda #yqmandya #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
read moreರೇಣುಕೇಶ್ ಸದಾಶಿವಯ್ಯ
ಬಾಡಿದ ಮೊಗದಲಿ ಮೆಲ್ನಗೆಯ ಸೊಬಗಿಲ್ಲ ನಕ್ಷತ್ರದಂತ ಕಣ್ಗಳು ಸೊರಗಿಹವಲ್ಲ ಝುಮುಕಿಗಳ ಲಾಲಿತ್ಯವಿಲ್ಲ ತಲ್ಲಣಿಸದಿರು ಮನವೇ ನಿನಗೂ ನೆರಳಿದೆ..!!? #ಬಾಡಿದ ಮೊಗ #yqjogi #yqkannadaquotes #yqkannada #yqabhignapmgowda #yqmandya #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
#ಬಾಡಿದ ಮೊಗ #yqjogi #yqkannadaquotes #yqkannada #yqabhignapmgowda #yqmandya #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
read moreರೇಣುಕೇಶ್ ಸದಾಶಿವಯ್ಯ
ಮಿಹಿರ-ಮಿಹಿಕಾಕರನ ಜುಗಲ್ಬಂದಿಯೊಂದಿಗೆ ಇಂದ್ರನಾಸ್ಥಾನ ರಂಗೇರಿದೆ, ತಾರೆಗಳು ಮಿನುಗಿವೆ ಗೋದೂಳಿ ಲಗ್ನದಲ್ಲಿ..🎇🎇🎇🎇🎇 #ಹೊಸ ಹುರುಪು ಮುಂಜಾನೆಯ ಮಿಹಿರ #yqjogi #yqkannadaquotes #yqabhignapmgowda #yqmandya #yqandmine #YourQuoteAndMine Collaborating with Abhigna P M Gowda
#ಹೊಸ ಹುರುಪು ಮುಂಜಾನೆಯ ಮಿಹಿರ #yqjogi #yqkannadaquotes #yqabhignapmgowda #yqmandya #yqandmine #YourQuoteAndMine Collaborating with Abhigna P M Gowda
read moreರೇಣುಕೇಶ್ ಸದಾಶಿವಯ್ಯ
ಮುತ್ತುಗಳ ಹಾಗೆ ಪದ ಜೋಡಣೆ ಕನ್ನಡತಿ... ಈಗ ನಿಮ್ಮೊಡತಿ #ನಮ್ಮೀ ಕನ್ನಡತಿ #yqjogi #yqkannadaquotes #yqabhignapmgowda #yqmandya #yqandmine #YourQuoteAndMine Collaborating with Abhigna P M Gowda
#ನಮ್ಮೀ ಕನ್ನಡತಿ #yqjogi #yqkannadaquotes #yqabhignapmgowda #yqmandya #yqandmine #YourQuoteAndMine Collaborating with Abhigna P M Gowda
read more