Nojoto: Largest Storytelling Platform
nojotouser7873638968
  • 4Stories
  • 10Followers
  • 41Love
    0Views

ryt__bgm___31

  • Popular
  • Latest
  • Video
f78da6eb6d717643fdfadc32501552ba

ryt__bgm___31

राधे राधे  ಯಾವುದು  ಅಕಸ್ಮಕವಲ್ಲ
 "ಯಲ್ಲಾ ಭಗವಂತನ ಇಚ್ಛೆ"

©ryt__bgm___31 #Krishna
f78da6eb6d717643fdfadc32501552ba

ryt__bgm___31

White Love is easy but 👀  

Queen is busy 🥀❤️‍🔥

©ryt__bgm___31 #love_shayari
f78da6eb6d717643fdfadc32501552ba

ryt__bgm___31

White  ತಿಳಿದೆ ಮಾಡೋದನ್ನು ತಪ್ಪು ಅಂತಾರೆ
  
ತಿಳಿದು ಮಾಡೊ ತಪ್ಪನ್ನ್  ಲಪಡ  ಅಂತಾರೆ 😎💯

©ryd________00 ಕನ್ನಡ ಲಿರಿಕ್ಸ್  ಸತ್ಯ ಜೀವನ

ಕನ್ನಡ ಲಿರಿಕ್ಸ್ ಸತ್ಯ ಜೀವನ

f78da6eb6d717643fdfadc32501552ba

ryt__bgm___31

White 
ಯಾರಿವಳು? ಯಾರಿವಳು?
ಮನವ ಗೆದ್ದ ಮುಗ್ದೆ ಯಾರಿವಳು?

ಯಾರ ನೋವಿನ ಸ್ವರವೋ?
ಯಾರ ಬಾಳಿನ ಚೈತನ್ಯವೋ?
ಮನೆಯ ಬೆಳಕಾಗಿ ಬಂದವಳು||

ಯಾವ ಜನ್ಮದ ಗೆಳತನವೋ?
ಯಾರ ಬದುಕಿನ ಪಥವೋ?
ಇಂದು ಜೊತೆಯಾಗಿ ನಡೆದಿಹಳು||

ಪ್ರಕೃತಿಯ ಸಂಕೇತವಾಗಿ
ಬಾಳ ಬದುಕಿನ ನಲಿವಾಗಿ
ಇಂದು ನನ್ನ ಜೊತೆಯಾದವಳು||

©𝐑𝐨𝐜𝐤𝐲 𝐁𝐎𝐬𝐬 #Thinking ❤️

Follow us on social media:

For Best Experience, Download Nojoto

Home
Explore
Events
Notification
Profile