Nojoto: Largest Storytelling Platform
meenaevelyndsouz5603
  • 96Stories
  • 429Followers
  • 1.2KLove
    1.9KViews

MeenaFajir

writing & singing are my hobbies, expressing my feelings, thoughts here, hope you guys support me. 💛💚💙

  • Popular
  • Latest
  • Video
fc653106a4341535dd0edd26e776dc35

MeenaFajir

ಒಳ್ಳೆಯ ಉದ್ದೇಶವಿಟ್ಟು ಕೊಂಡು
ಸತ್ಕಾರ‌್ಯ ಮಾಡುವವರಿಗೇನೇ 
ಕಷ್ಟಕಾಲದಲ್ಲಿ ಯಾರೂ ನೆರವಾಗುವುದಿಲ್ಲ
ಇನ್ನು ದುರುದ್ದೇಶಕ್ಕಾಗಿ ಸ್ವಾರ್ಥಕ್ಕಾಗಿ 
ಕೆಲಸ ಮಾಡುವವರಿಗೆ
ಖಂಡಿತವಾಗಿಯೂ ಗೆಳೆಯರೂ ಕೂಡಾ ಅಪರಿಚಿತರೇ

©MeenaFajir
  #alone
fc653106a4341535dd0edd26e776dc35

MeenaFajir

Learn from the mistakes you have done in your life
then only you won't get chances to repeat those mistakes!

©MeenaFajir
  #life
fc653106a4341535dd0edd26e776dc35

MeenaFajir

ಬದುಕು ನಾಲ್ಕು‌ ದಿನ ಅಂತ ಗೊತ್ತಿದ್ರೂ
ದ್ವೇಷದಲ್ಲೇ ಮೆರಿತೀವಿ
ಸಾವು ಇದೆ ಆದ್ರೂ ಇನ್ನೊಬ್ಬರ ಸಾವನ್ನು
ಸಂಭ್ರಮಿಸ್ತಾ ಇದ್ದೀವಿ
ಮಾತು ಮಾತಿಗೆ ಜಾತಿ-ಧರ್ಮದ ಬಣ್ಣ ಹಚ್ಚಿ
ಮಾನವತೆಯನ್ನು ಮರೆತೇ ಬಿಡ್ತೀವಿ
ದ್ವೇಷದ ಬದಲು ಪ್ರೀತಿ, ಕರುಣೆ, ತೋರಿಸೋಣ

©MeenaFajir
fc653106a4341535dd0edd26e776dc35

MeenaFajir

#SUPERDAD
fc653106a4341535dd0edd26e776dc35

MeenaFajir

#pyaarimaa

Follow us on social media:

For Best Experience, Download Nojoto

Home
Explore
Events
Notification
Profile