Find the Latest Status about boto3 s3 from top creators only on Nojoto App. Also find trending photos & videos about, boto3 s3.
Geeta. Berad
ಗೋಧೂಳಿ ಸಮಯ.. ಪಡವಣದಲಿ ಕುಳಿತು ಕರೆಯುತಿಹಳು ರವಿಯ. ಹೊತ್ತಾಯಿತು ಈಗ ಬಾ ಬೇಗ ಇನಿಯ ಬಂತಿದೊ ಸಮಯ, ನವಿರಾದ ಸಮಯ, ಗೋಧೂಳಿ ಸಮಯ. ಮುಂಜಾವಿನ ಅಗಲಿಕೆ ಬೇಸರಿಕೆಯ ಚಡಪಡಿಕೆ ದಿನ ಪೂರ್ತಿ ನಿನ್ನಯ ಸವಿ ಸಾನಿಧ್ಯದ ಅವಸರಿಕೆ ಕಳುಹೆಲ್ಲ ಕೆಲಸಗಾರರ ಅವರಾಶ್ರಯ ತಾನಕೆ. ತಂಗಾಳಿಯ ತಂಪು ಸೋಕುತಿಹುದು ನನ್ನ ತಿಳಿ ಬೆಳಕಿನ ಚಂದ್ರ ಹೊಂಚು ಹಾಕುತಿಹ ಮೆಲ್ಲ ಕಡೆಗಣಿಸಿ ಎಲ್ಲ ಕಾದಿಹೆನು ನಾ ನಿನ್ನ . ಬಂಗಾರದ ನಿನ್ನ ಹೊಂಬೆಳಕ ಸೌಂದರ್ಯ ಗೋಧೂಳಿಯ ಸವಿ ಸಮಯದಲಿ ಕಾದಿದೆ ಆಂತರ್ಯ. ನಿರ್ಮಲವಾದ ಈ ಸಮಯ ಸುಹಾಸಿನಿಯರಿಗೆ ಹರುಷೋದಯ. ದಿನ ಪೂರ್ತಿಯ ಹೈರಾಣ ಬದಿಗೊತ್ತುವ ಉತ್ಸಾಹ. ಗೋವುಗಳಿಗೆಲ್ಲ ಸುಖನಿದ್ರೆಯ ತಿಲ್ಲಾನ ಎಲ್ಲರ ದನಿವಾರಿಸಿ ಬಾ ಬೇಗ ಇನ್ನು ಕಾದಿಹೆನು ಕೇಳು ಅವರಂತೆ ನಾನೂ. ರಚನೆ: ಗೀತಾ ಬೇರಡ(ಶಿಕ್ಷಕಿ) ಗೋಧೂಳಿ ಸಮಯ #755201#@s3
ಗೋಧೂಳಿ ಸಮಯ 755201#@s3
read more