Find the Latest Status about my husband is miserable in our marriage from top creators only on Nojoto App. Also find trending photos & videos about, my husband is miserable in our marriage.
ಪ್ರಿಯಾ (ಕನ್ನಡ)
White "ಹದಿ-ಹರೆಯದ ❤️ಹೃದಯ ಬಯಸಿತ್ತು ಪ್ರೀತಿಯ" "ಈ 🥺 ಮೋಸದ ಪ್ರಪಂಚದಲ್ಲಿ ಜನರನ್ನು ನಂಬಲು ಭಯ" "ಇವೆಲ್ಲ ಯಾಕೆ 😑ಬೇಕು ಸುಮ್ಮನೆ ಎಂದು ತೆಗೆದುಕೊಂಡೆ ಸಮಾಧಾನದ 😌ನಿರ್ಣಯ" "ಆದರೂ ❤️ಮನಸ್ಸು ಬಯಸಿತ್ತು 🥰ಪ್ರೀತಿಯ" "ಹೀಗೆ ಅಂದುಕೊಂಡು ಹೇಗೆ ಕಾಲ ಕಳೆದೆನೋ? ನನಗೆ ಬಲು👀 ಆಶ್ಚರ್ಯ" ಆದರೂ ಮನಸ್ಸು ಬಯಸಿದ್ದು ನಿರ್ಮಲವಾದ ❤️ಪ್ರೀತಿಯ....., ಅರೆ! ಹೀಗೆ ಅಂದುಕೊಂಡು ಕಾಲ ಕಳೆಯುತ್ತಾ ಆಗೆ ಹೋಯ್ತು ನನ್ನ 👩❤️👨ಮದುವೆ ನಿಶ್ಚಯ..♥️♥️♥️ "ಆದರೂ 😥ಭಯ ಒಳಗೊಳಗೆ ಬಯಸಲು ಸ್ವಚ್ಛಂದವಾದ ಪ್ರೀತಿಯ" "ಒಮ್ಮೆ ಅವನೊಡನೆ ಮಾತನಾಡಲು ಆಯಿತು, ಹೇಗೋ ಗೊತ್ತಿಲ್ಲ ನನ್ನ ದುಗುಡಗಳೆಲ್ಲ 😀ಮಾಯ" "ಅವನೊಡನೆ ಕಾಲ ಕಳೆಯುತ್ತಾ ಹುಟ್ಟಿತ್ತು ಪ್ರೀತಿಯ🤝🥰 ಬಾಂಧವ್ಯ" "ಪಡೆದುಕೊಂಡೆ ಎಲ್ಲಿಲ್ಲದ ಸಲಿಗೆ,ತುಂಟಾಟ, ವಿಷಯ ವಿನಿಮಯ, ಮನಸ್ಸು ಮನಸುಗಳ ನಡುವಿನ ಪಾರದರ್ಶಕತೆ, ನಂಬಿಕೆ, ಕಾಳಜಿ ಎಲ್ಲಾ ಸೇರಿದ ಪ್ರೀತಿಯ ಎಂಬುದು ನೆನೆದರೆ, ಅನಿಸಿತು.......! ""ಹದಿಹರೆಯದ ಹೃದಯ ಬಯಸಿದ್ದು ಸಹ 🤓ಇದೇ ರೀತಿಯ ಪ್ರೀತಿಯ""...❤️❤️❤️❤️❤️❤️❤️❤️❤️❤️ ಇಂತಿ ನಿಮ್ಮ, ಪ್ರಿಯಾ...❤️ ©Priyanka #short_shyari Arrange marriage is not always scary, wanna know?? read my Shayari....♥️
#short_shyari Arrange marriage is not always scary, wanna know?? read my Shayari....♥️
read moreDILEEP RAJ AHIRWAR
White marriage is love looks good the rest is arranged marriage people arranged just do it ©DILEEP RAJ AHIRWAR #Romantic marriage is love looks good the rest is arranged marriage people arranged just do it
#Romantic marriage is love looks good the rest is arranged marriage people arranged just do it #Motivational
read moreShayra
White It's not easy to be a couple, In the ebb and flow of life's subtle hustle. Two souls entwined, yet separate they stand, Navigating the shores of love's shifting sand. Through storms and calm, they find their way, Bound by love that's here to stay. Hand in hand, they face the unknown, As one heart, one journey, they've grown. ©Shayra #Couple #Love #Marriage #husband #wife #life #bestfriend #poem
Shayra
White Becoming a couple, no easy feat, Two souls merging, in love's heat. Navigating hurdles, hand in hand, Building a bond, strong and grand. ©Shayra #Couple #love #Relationship #Goals #Marriage #life #husband #wife #poem