Find the Latest Status about love thoughts in kannada from top creators only on Nojoto App. Also find trending photos & videos about, love thoughts in kannada.
Motivation world
ನಗುವ ಮೊಗದಲ್ಲಿ ಬೆಟ್ಟದಷ್ಟು ನೋವಿದೆ, ನೋವಿರುವ ಮನದಲ್ಲಿ ಕಾಣದಷ್ಟು ಕನಸಿದೆ, ಕನಸ ಕಾಣುವ ಹಾದಿಯಲ್ಲಿ ಕಂಡರಿಯದ ಛಲವಿದೆ, ಛಲವಿರುವ ಜೀವದಲ್ಲಿ ಗುರಿಮುಟ್ಟುವ ಬಲವಿದೆ… ©Motive world Kannada thoughts
Motivation world
ಗೋಳು ಪರದಾಟ ಇದ್ದಿದ್ದೆ, ತಪ್ಪಿದೆಯಾ ಇದು ಯಾರಿಗೆ..? ಇವೆಲ್ಲವನ್ನೂ ನೀ ತಾಳ್ಮೆಯಿಂದ ಗೆಲ್ಲಬೇಕಿದೆ. ©Motive world Kannada thoughts
Motivation world
ಅವಕಾಶಗಳು ಸಿಗದಿದ್ದರೂ ಧೃತಿಗೆಡದೆ ಮುನ್ನುಗ್ಗಿದರೆ, ಅವಕಾಶಗಳನ್ನೇ ಸೃಷ್ಟಿಸಬಹುದು… ©Motive world Kannada thoughts
Motivation world
ಮನಸ್ಸು ಬಿಚ್ಚಿ ಮಾತಾಡಿದರೆ ಬೇಕಾದದ್ದು ಪಡೆಯಬಹುದು, ಮನಸ್ಸಲ್ಲಿ ಇಟ್ಟು ಕೊರಗಿದರೆ ಇದ್ದದ್ದೂ ಕಳೆದು ಹೋಗಬಹುದು, ಅಗತ್ಯವಿದ್ದಲ್ಲಿ ಮನಬಿಚ್ಚಿ ಮಾತಾಡಿ.. ©Motive world Kannada thoughts
Motivation world
ಅತ್ಮವಿಶ್ವಾಸದ ಮೇಲೆ ನಂಬಿಕೆ ಹೇಗಿರಬೇಕೆಂದರೇ, ಸಾವಿರ ಸಲ ಸೋತರೂ ಮತ್ತೆ ಪ್ರಯತ್ನಿಸಿ ನೋಡೋಣ, ಗೆಲುವು ಸಿಗಬಹುದೇನೋ ಅನ್ನೋ ತರ ಇರಬೇಕು.. ©Motive world Kannada thoughts
Motivation world
ನಡೆಯೋ ದಾರಿಯಲ್ಲಿ ನಿಯತ್ತು ಇದ್ದರೆ, ತಡೆಯೋ ತಾಕತ್ತು ಯಾರಿಗೂ ಇಲ್ಲ…. ©Motive world Kannada thoughts
Motivation world
ಸಾಧ್ಯವಾದರೆ ಬೇರೆಯವರ ಕನಸಿಗೆ ಮೆಟ್ಟಿಲುಗಳಾಗು, ಆದರೆ ಮೆಟ್ಟಿಲುಗಳನ್ನು ಒಡೆಯುವ ಸುತ್ತಿಗೆಯಾಗಬೇಡ. ©Motive world Kannada thoughts
Motivation world
ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ, ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ.. ©Motive world Kannada thoughts
Motivation world
ದುಡಿದು ತಿನ್ನುವ ಸಮಯದಲ್ಲಿ ಕುಳಿತು ತಿಂದರೆ, ಕುಳಿತು ತಿನ್ನುವ ಸಮಯದಲ್ಲಿ ಬೇಡಿ ತಿನ್ನಬೇಕಾಗುತ್ತದೆ… ©Motive world Kannada thoughts
Motivation world
ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದು ಯಶಸ್ಸಿನ ಮೊದಲ ಹೆಜ್ಜೆ ©Motive world Kannada thoughts