Nojoto: Largest Storytelling Platform

New ಲವ್ ನಲ್ಲಿ ಬಿದ್ದೆ Quotes, Status, Photo, Video

Find the Latest Status about ಲವ್ ನಲ್ಲಿ ಬಿದ್ದೆ from top creators only on Nojoto App. Also find trending photos & videos.

Lakumikanda Mukunda

#ಲಕುಮಿಕಂದ #ಲವ್ #ವಿರಹ tanurawat33

read more
ಅವನಿಗಾಗಿ ಅವಳೊಲವು
ಮನದಿ ಕಾತರಿಕೆ
ಅನುದಿನವು ನೆನಪುಗಳು
ಮನದ ಪುಟದಲಿ

©Lakumikanda Mukunda  #ಲಕುಮಿಕಂದ  #ಲವ್ #ವಿರಹ tanurawat33

Lakumikanda Mukunda

#good_night #ವಿರಹ #ಲಕುಮಿಕಂದ #ಲವ್

read more
White ಅವಳ ಕಣ್ಣ ಕೊಳದಲ್ಲಿ
ನನ್ನೆದೆಯ ಸಾಸಿರ ಕನಸುಗಳು
ನಗೆಗಡಲಲಿ ತೇಲುತ್ತಿದ್ದವು 
ನಾನಿಲ್ಲಿ ಅವಳ ನೆನಹುಗಳ
ಮೂಟೆ ಹೊತ್ತು ಸಾಗುತ್ತಿರುವೆ
ಅವಳೊಲವಲೆ ಅನವರತ

©Lakumikanda Mukunda #good_night #ವಿರಹ #ಲಕುಮಿಕಂದ #ಲವ್
loader
Home
Explore
Events
Notification
Profile