Find the Latest Status about music 8 first quarter from top creators only on Nojoto App. Also find trending photos & videos about, music 8 first quarter.
Deenu Adi
ಅಳಿಸದ ನಿನ್ನ ನೆನಪುಗಳು ಉಳಿದಿವೆ ಎದೆಯಲಿ ಉಸಿರಾಡುವ ಜೀವಕೆ ಬೇಕಿದೆ ನಿನ್ನ ಪ್ರೀತಿಯು ನಿನ್ನ ಪ್ರೀತಿಯೊಂದೆ ಈ ಜೀವಕೆ ಉಸಿರು ಮುದ್ದಿನ ಗೆಳತಿ ಪ್ರೀತಿಸುವೆ ಎಂದೂ ನನ್ನೊಳಗೆ ನೀನಿರುವೆ ಗೆಳತಿ ನನ್ನ ಮುದ್ಧಿನ ಜೀವ ನೀನು ಪ್ರೀತಿಸುವೆ ಎಂದಿಗೂ ನಿನ್ನ ನನ್ನ ಮುದ್ದಿನ ಜೀವ 😊😍👸 ನಿನ್ನವನು ನಾನು 😊😍 #First quote 8