Nojoto: Largest Storytelling Platform

New bharathi raja Quotes, Status, Photo, Video

Find the Latest Status about bharathi raja from top creators only on Nojoto App. Also find trending photos & videos about, bharathi raja.

    LatestPopularVideo

Pravin raj

bharathi #myvoice

read more

Ashwini Baragali

#YourQuoteAndMine Collaborating with Bharathi maroor

read more
ಅವನೇ ಅವಳ ಕೊರಳ ಆಭರಣ 
ಅವಳೇ ಅವನ ಬಾಳ ಹೊಂಗಿರಣ.  #YourQuoteAndMine
Collaborating with Bharathi maroor

Ashwini Baragali

#YourQuoteAndMine Collaborating with Bharathi maroor

read more
ಬರಹಗಳ
ಬಲ್ಲವ 
ಮಾತ್ರ
ಕವಿಯಲ್ಲ
ವರ್ಣಿಸುವ 
ಪದಗಳು
ಮುಗಿಯುವಂತವಲ್ಲ!!  #YourQuoteAndMine
Collaborating with Bharathi maroor

ರಮೇಶ್ ಹಡಪದ

#YourQuoteAndMine Collaborating with Bharathi maroor

read more
ನಿನ್ನ" ಜೊತೆ ಜೊತೆಯಲಿ" ಸಾಗಿ
"ಬ್ರಹ್ಮಗಂಟು "ಬೆಸೆದು 
"ಲಕ್ಷ್ಮೀ ಬಾರಮ್ಮ" ಎಂದು ಬರಮಾಡಿಕೊಂಡು
"ಮುದ್ದು ಲಕ್ಷ್ಮೀ" ಯಂತೆ ಸಾಕಿ
"ಮಂಗಳಗೌರಿ"ಯಂತೆ ನೋಡಿಕೊಳ್ಳುವೆ.   #YourQuoteAndMine
Collaborating with Bharathi maroor

Ashwini Baragali

#YourQuoteAndMine Collaborating with Bharathi maroor

read more
ನಾ ಕಾಯುತಿರುವೆ 
ಜಗವ ಮರೆತು
ನಿನ್ನೊಲವಿಗೆ..
ನಿನ್ನ ನೆನಪೇ
ನನ್ನ ಜೀವಾಳ..
ಅನುಕ್ಷಣವೂ
ಜೊತೆಗಿರುವೆ
ಒಮ್ಮೆ ಬಂದರೆ
ನನ್ನ ಸನಿಹಕೆ...
ಅದಕ್ಕೆಂದೆ
ಇಟ್ಟಿರುವೆ
ಈ ನನ್ನ
ಬೇಡಿಕೆ...
ಬಂದೆನ್ನ ಸೇರು
ಕನಸನು
ಹುಸಿಯಾಗಿಸದೇ...  #YourQuoteAndMine
Collaborating with Bharathi maroor

Ashwini Baragali

#YourQuoteAndMine Collaborating with Bharathi maroor

read more
ನಾ ಬಂದೆ‌ ನಿನ್ನ ಒಲವ ಅರಸಿ ಅರಸಿ.....  #YourQuoteAndMine
Collaborating with Bharathi maroor

ಲಕುಮಿಕಂದ ಮುಕುಂದ

#YourQuoteAndMine Collaborating with Bharathi maroor

read more
ಆಕಾಶದ ತಾರೆಗಳ ಲೋಕದಲ್ಲಿ
ನೀನೊಂದು ಮಿನುಗುವ ತಾರೆ
ನಾ ನಿನಗಾಗಿಯೇ ಕಾದಿರುವ
ಹಸುಗೂಸಿನ ಭಾರ ಮನದ ಚಹರೆ  #YourQuoteAndMine
Collaborating with Bharathi maroor

Ashwini Baragali

#YourQuoteAndMine Collaborating with Bharathi maroor

read more
ನಿನ್ನ 
ಕಣ್ಣಲ್ಲೇ 
ಬೆರೆತು 
ಹೋಗಿದೆ 
ನನ್ನ ಕಣ್ಣೋಟ
ನಿನ್ನ 
ಮಾತಲಿ 
ಮಿಂದೆದ್ದಿವೆ 
ನನ್ನ ನುಡಿಗಳು
ನಿನ್ನ 
ಸ್ವರಗಾನವೇ 
ನನ್ನ ಕಿವಿ ತುಂಬ
ಬಿಡಿಸದಂತೆ 
ಬೆಸೆದ 
ಬಂಧವಿದು
ತೊರೆಯದಿರು 
ಒಲವೇ.... ನನ್ನೊಲವೇ  #YourQuoteAndMine
Collaborating with Bharathi maroor

Ashwini Baragali

#YourQuoteAndMine Collaborating with Bharathi maroor

read more
ಮಿಂಚಂತೆ ಮಿಂಚಿ ಹೋದ ನಿನ್ನಿಂದ
ಮಿಂಚಿದ ಕಾಲವೇ ನಿಂತತಿದೆ!  #YourQuoteAndMine
Collaborating with Bharathi maroor

Ashwini Baragali

#YourQuoteAndMine Collaborating with Bharathi maroor

read more
ಅಳುವ ಮರೆಮಾಚಿದಾಕ್ಷಣ ಅದೇನು ಕಾಣೆಯಾಗದು
ಸದಾ ನಗು ಮೊಗವಿದ್ದರೂ ದು:ಖವದರ ಹಿಂಬಾಲಕನಾಗಿರುವುದು  #YourQuoteAndMine
Collaborating with Bharathi maroor
loader
Home
Explore
Events
Notification
Profile