Nojoto: Largest Storytelling Platform

New savitha rai Quotes, Status, Photo, Video

Find the Latest Status about savitha rai from top creators only on Nojoto App. Also find trending photos & videos about, savitha rai.

    PopularLatestVideo

ವಿಜಯ್

#YourQuoteAndMine Collaborating with Savitha R Rao

read more
ಮರಳಿ ಬರುವನು
ಆಳೆತ್ತರದ ಅಲೆಗಳಂತೆ
ಮತ್ತೆ ಪ್ರೀತಿಸಲು  #YourQuoteAndMine
Collaborating with Savitha R Rao

ಸಪ್ತಸ್ವರ

Dedicating a #testimonial to Savitha Sathish Shetty.

read more
Yq ಬಳಗದಲ್ಲಿ  ತಮ್ಮ ಸರಳ ಮತ್ತು ಸುಂದರ ಬರವಣಿಗೆಯ ಮೂಲಕ ಎಲ್ಲರ  ಗಮನ ಸೆಳೆದ ನಮ್ಮ ಸವಿತ ಮೇಡಂ ಅವರಿಗೆ ಅಭಿನಂದನೆಗಳು  ನಿಮ್ಮ ಬರವಣಿಗೆಯ ಬಂಡಿ ಸುಗಮವಾಗಿ ಸಾಗಲಿ ಮತ್ತು ಹೊಸದಾಗಿ ಬರುವವರಿಗೆ ಪ್ರೋತ್ಸಾಹಿಸಿ ಎಂದು ಶುಭಕೋರುತ್ತೇನೆ..💐💐🌸🌸🌸 Dedicating a #testimonial to Savitha Sathish Shetty.

ರಘು ಶಿವಸ್ವಾಮಿ

ತುಂಬಿದ ಕೊಡ #SavithaSathish #YourQuoteAndMine Collaborating with Savitha Shetty

read more
ಅರ್ಧ ತುಂಬಿದ ಕೊಡ
ಸುಮ್ಮನಿರುವುದಿಲ್ಲ... ತುಂಬಿದ ಕೊಡ
#savithasathish  #YourQuoteAndMine
Collaborating with Savitha Shetty

Amar Gudge

#SavithaSathish #YourQuoteAndMine Collaborating with Savitha Sathish Shetty. #amargude

read more
ಬಾಳೆಂಬ ನಾವೆಗೆ
ನನ್ನವನೇ ನಾವಿಕ #savithasathish  #YourQuoteAndMine
Collaborating with Savitha Sathish Shetty. #amargude

Manpreet Kaur

#YourQuoteAndMine Collaborating with Savitha Sathish Collaboration with Manpreet_4486

read more
I'm a human,
I've emotions,
I can feel happiness
I can feel pain too !  #YourQuoteAndMine
Collaborating with Savitha Sathish
Collaboration with Manpreet_4486

Raghu Shivaswamy

ತುಂಬಿದ ಕೊಡ savithasathish YourQuoteAndMine Collaborating with Savitha Shetty

read more
ಅರ್ಧ ತುಂಬಿದ ಕೊಡ
ಸುಮ್ಮನಿರುವುದಿಲ್ಲ... ತುಂಬಿದ ಕೊಡ
#savithasathish  #YourQuoteAndMine
Collaborating with Savitha Shetty

Amar Gudge

ಬರಹ ನಿರಂತರ ಸಾಗಲಿ. Dedicating a #testimonial to Savitha Sathish

read more
🌟🌟🌟🌟🌟🌟🌟
💐 ಪ್ರಶಂಸನಾ ನುಡಿ 💐
🌠🌠🌠🌠🌠🌠🌠
ತ್ರಿಭಾಷಾ ಚತುರೆ
ತುಳುನಾಡಿನಪ್ಸರೆ
ಕಾವ್ಯಾಕಾಶದ ತಾರೆಯಾಗಿ ಮಿನುಗುತಾ
ಪೋಣಿಸುವಳು ಅಕ್ಷರಗಳಕವನ "ಸವಿತಾ"

       ಕರಾವಳಿಯ ನಾರೀಮಣಿ ಮೂರು ಭಾಷೆಗಳಲ್ಲಿ ಕಾವ್ಯ ಪೋಣಿಸುವ ಸಮರ್ಥೆ. ನಿಮ್ಮ ಬರಹ ಬೇಸರವ ಬೇರ್ಪಡಿಸುವಂತಹದ್ದು. ಉತ್ತಮ ಸಮಾಜ ನಿರ್ಮಾಣಕ್ಕೆ ಕನ್ನಡಾಂಬೆಯ ಆಶೀರ್ವಾದದಿಂದ ಮುನ್ನುಡಿಯಂತಿರುವ
ಲೇಖನಗಳು ಸಹೃದಯರ ಮನೋಮಂದಿರದಿ ರಾರಾಜಿಸುತ್ತಿದೆ. ಹೀಗೆ ಸಾಹಿತ್ಯಸಾಗರದಲ್ಲಿ ನಿಮ್ಮ ಪಯಣ ನಿರಂತರವಾಗಿ ಯಶಸ್ವಿಯಾಗಿ ಸಾಗುತ್ತಿರಲಿ. ಬರಹ ನಿರಂತರ ಸಾಗಲಿ.
Dedicating a #testimonial to Savitha Sathish

ಸಪ್ತಸ್ವರ

ನಿಮಗೆ ಅನಿಸಿದ್ದನ್ನು ಬರೆಯಿರಿ. #SavithaSathish #YourQuoteAndMine Collaborating with Savitha Sathish

read more
ಮುತ್ತಿನಂತಹ ಮಳೆಹನಿಗಳು ಜಾರಿ ಕಡಲ  ನೀರಿನಲ್ಲಿ ಬೆರೆಯುವಾಗ ಕಪ್ಪೆಚಿಪ್ಪಿನಲ್ಲಿ ಬಿದ್ದ ಹನಿ ಸ್ವಾತಿಮುತ್ತಾಗಿ ರೂಪ ಪಡೆಯಿತು...!! ನಿಮಗೆ ಅನಿಸಿದ್ದನ್ನು ಬರೆಯಿರಿ.

#savithasathish  #YourQuoteAndMine
Collaborating with Savitha Sathish

ಮೌನ

#ಸುಂದರ ದೃಶ್ಯSavithaSathish #YourQuoteAndMine Collaborating with Savitha Sathish Shetty.

read more
ಮನಸ್ಸು ಹಗುರಾಗಿಸೋ ಈ ಸಂದರ್ಭವಾ
ಕಣ್ಣ ತುಂಬಿಕೊಳ್ಳುವುದೇ ಸೌಭ್ಯಾಗವಾ #ಸುಂದರ ದೃಶ್ಯ#SavithaSathish #YourQuoteAndMine
Collaborating with Savitha Sathish Shetty.

ऱाजू साहू

Ridhima Rai Purnima Rai #कामुक

read more
good morning Ridhima Rai Purnima Rai
loader
Home
Explore
Events
Notification
Profile